Gamyave Lyrics
- Movie
- 99 (2019)
- Singer
- Armaan Malik
- Music
- Arjun Janya
- Lyrics
- Kaviraj

Gamyave Song Lyrics are penned by Kaviraj. The song is sung by Armaan Malik. Gamyave Song lyrics are from the movie 99 starring Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha. 99 released in 2019 and the movie is directed by Preetham Gubbi. and produced by Ramu. The music for the movie is composed by Arjun Janya. Gamyave Song lyrics in Kannada and English is given below.
ಗಮ್ಯವೇ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಅರ್ಮಾನ್ ಮಲಿಕ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಗಣೇಶ್, ಭಾವನಾ ಮೆನನ್, ರವಿಶಂಕರ್ ಗೌಡ, ಜ್ಯೋತಿ ರಾಯ್, ಸತೀಶ್ ಗೌಡ, ಹೇಮಂತ್, ಸಮೀಕ್ಷಾ ಅವರು ನಟಿಸಿದ ೯೯ ಚಿತ್ರದ ಹಾಡಾಗಿದೆ. ಗಮ್ಯವೇ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ೯೯ ಚಿತ್ರ ನಿರ್ದೇಶಿಸಿದವರು ಪ್ರೀತಂ ಗಬ್ಬಿ ಮತ್ತು ನಿರ್ಮಾಪಕರು ರಾಮು.

Gamyave ಸಾಹಿತ್ಯ (Kannada)
ಗಮ್ಯವೇ… ಅದೆಲ್ಲಿ ಎಲ್ಲಿ ನೀನು
ಸಾಗುವೇ… ಇದೆಲ್ಲಿ ಎಲ್ಲಿ ನಾನು
ಈ ಚೇತನ ಅನಿಕೇತನ ಎಂದು
ಅಲೆ ಅಲೆಯುತಾ ಜಗ ಮರೆಯುತ ಕಳೆದು ಹೋಗುತಾ
ಗಮ್ಯವೇ… ಅದೆಲ್ಲಿ ಎಲ್ಲಿ ನೀನು
ಸಾಗುವೇ… ಇದೆಲ್ಲಿ ಎಲ್ಲಿ ನಾನು
ಈ ಜೀವನ ಒಂದು ಯಾತ್ರೆಯು
ನೂರಾರು ಇಲ್ಲಿ ಕವಲುದಾರಿ
ಈ ಜೀವಕೆ ಚುಚ್ಚೋದೇತಕೆ
ಆಗಾಗ ನೆನಪು ಎಂಬ ಚೂರು
ಹೊರಟೆನು ಹುಡುಕಲು ಈ ಸಂತೆಯಲ್ಲಿ
ಹೊರಟೆನು ಹುಡುಕಲು ಈ ಸಂತೆಯಲ್ಲಿ
ನನ್ನನ್ನೇ ನಾ
ಗಮ್ಯವೇ… ಅದೆಲ್ಲಿ ಎಲ್ಲಿ ನೀನು
ಸಾಗುವೇ… ಇದೆಲ್ಲಿ ಎಲ್ಲಿ ನಾನು
ಗಮ್ಯವೇ… ಅದೆಲ್ಲಿ ಎಲ್ಲಿ ನೀನು
ಸಾಗುವೇ… ಇದೆಲ್ಲಿ ಎಲ್ಲಿ ನಾನು
Gamyave Lyrics in English
Gamyave… Adelli Elli Neenu
Saaguve…. Idelli Elli Naanu
Ee Chethana Anikethana Endu
Ale Aleyuta Jaga Mareyuta Kaledu Hoguta
Gamyave… Adelli Elli Neenu
Saaguve…. Idelli Elli Naanu
Ee Jeevana Ondu Yaatreyu
Nooraru Illi Kavaludaari
Ee Jeevake Chucchodetake
Aagaga Nenapu Emba Chooru
Horatenu Hudukalu Ee Santeyalli
Horatenu Hudukalu Ee Santeyalli
Nannanne Naa
Gamyave… Adelli Elli Neenu
Saaguve…. Idelli Elli Naanu
Gamyave… Adelli Elli Neenu
Saaguve… Idelli Elli Naanu