Nee Sanihake Innu Lyricsನೀ ಸನಿಹಕೆ ಇನ್ನು ಸಾಹಿತ್ಯ

Movie
99 (2019)
Singer
Shreya Ghoshal
Music
Arjun Janya
Lyrics
Kaviraj
nee sanihake innu song lyrics thumbnail

Nee Sanihake Innu Song Lyrics are penned by Kaviraj. The song is sung by Shreya Ghoshal. Nee Sanihake Innu Song lyrics are from the movie 99 starring Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha. 99 released in 2019 and the movie is directed by Preetham Gubbi. and produced by Ramu. The music for the movie is composed by Arjun Janya. Nee Sanihake Innu Song lyrics in Kannada and English is given below.

ನೀ ಸನಿಹಕೆ ಇನ್ನು ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಗಣೇಶ್, ಭಾವನಾ ಮೆನನ್, ರವಿಶಂಕರ್ ಗೌಡ, ಜ್ಯೋತಿ ರಾಯ್, ಸತೀಶ್ ಗೌಡ, ಹೇಮಂತ್, ಸಮೀಕ್ಷಾ ಅವರು ನಟಿಸಿದ ೯೯ ಚಿತ್ರದ ಹಾಡಾಗಿದೆ. ನೀ ಸನಿಹಕೆ ಇನ್ನು ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ೯೯ ಚಿತ್ರ ನಿರ್ದೇಶಿಸಿದವರು ಪ್ರೀತಂ ಗಬ್ಬಿ ಮತ್ತು ನಿರ್ಮಾಪಕರು ರಾಮು.

Nee Sanihake Innu video

ನೀ ಸನಿಹಕೆ ಇನ್ನು ಸಾಹಿತ್ಯ (Kannada)

ನಾ ಸನಿಹಕೆ ಇನ್ನು ಹೇಗೆ ಬರಲಿ
ಈ ಸಮಯವು ಇಲ್ಲೇ ನಿಂತು ಬಿಡಲಿ
ನಿನ್ನ ಮೌನದ ಅನುವಾದ ಮಾಡಲು
ನಾ ಯಾರ ಕೇಳಲಿ
ಹೇಳಲು ಹೋದರೆ ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ

ಎಲ್ಲ ಗಾಡಿಯನ್ನು ದಾಟಿ ಬರಲೇನು
ನಾನು ನನ್ನಂತೆ ಚೂರು ಇರಲೇನು
ಮನಸಿನ ಮೋಡ ಕಟ್ಟಿದೆ
ಸುರಿಮಳೆ ಸುರಿಯೋ ಹಾಗಿದೆ
ನೆನೆಯಲೇ ಮೆಲ್ಲನೆ
ನಾ ಸೇರಿ ನಿನ್ನನೇ

ಹೇಳಲು ಹೋದರೆ ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ

ಓ… ಕೈಯ್ಯ ಚಾಚಿದರೆ ಚಂದ್ರ ಸಿಕ್ಕುವನು
ಓ… ನಾನೇ ಕಟ್ಟಿರುವೆ ನನ್ನ ಕೈಯನ್ನು
ನಡೆದರೂ ನಿನ್ನ ಸಂಗಡ
ಅಗಳುವ ನೋವು ಮುಂಗಡ
ಏತಕೆ ಈ ದಿನ
ಇಷ್ಟೊಂದು ಮೌನಿ ನಾ

ಹೇಳಲು ಹೋದರೆ ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ
ಏತಕೆ ಈ ದಿನ
ಇಷ್ಟೊಂದು ಮೌನಿ ನಾ
ಹೇಳಲು ಹೋದರೆ ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ

Nee Sanihake Innu Lyrics in English

Naa Sanihake Innu Hege Barali
Ee Samayavu Illi Ninthu Bidali
Ninna Mounada Anuvada Maadalu
Naa Yaara Kelali?
Helalu Hodare.. Soluva Anjike
Helade Hodare Baalali Ethake?

Ella Gadiyannu Daati Baralenu
Naanu Nannanthe Chooru Iralenu
Manasina Moda Kattide
Surimale Suriyo Haagide
Neneyale Mellane..
Naa Seri Ninnane!
Helalu Hodare.. Soluva Anjike
Helade Hodare Baalali Ethake?

Kaiya Chaachidare Chandra Sikkuvanu
Naane Kattiruve Nanna Kaiyannu
Nadedaru Ninna Sangada
Agaluva Novu Mungada
Yethake Ee Dina..
Ishtondu Mouni Naa!
Helalu Hodare.. Soluva Anjike
Helade Hodare Baalali Ethake?