Onde Aetige Lyricsಒಂದೇ ಏಟಿಗೆ ಸಾಹಿತ್ಯ

Movie
Amar (2019)
Singer
Armaan Malik, Shreya Ghoshal
Music
Arjun Janya
Lyrics
Kaviraj
onde aetige lyrics thumbnail

Onde Aetige Lyrics are penned by Kaviraj. The song is sung by Arman Malik, Shreya Ghoshal. Onde Aetige lyrics are from the movie Amar starring Abhishek Ambarish, Tanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachita Ram, Darshan. Amar released in 2019 and the movie is directed by Nagashekar. and produced by Sandesh N. The music for the movie is composed by Arjun Janya. Onde Aetige lyrics in Kannada and English is given below.

ಒಂದೇ ಏಟಿಗೆ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಅರ್ಮಾನ್ ಮಲಿಕ್, ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಅಭಿಷೇಕ್ ಅಂಬರೀಷ್, ತಾನ್ಯಾ ಹೋಪ್. ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧು ಕೋಕಿಲ, ನಿರೂಪ್ ಭಂಡಾರಿ, ರಚಿತಾ ರಾಮ್, ದರ್ಶನ್ ಅವರು ನಟಿಸಿದ ಅಮರ್ ಚಿತ್ರದ ಹಾಡಾಗಿದೆ. ಒಂದೇ ಏಟಿಗೆ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಅಮರ್ ಚಿತ್ರ ನಿರ್ದೇಶಿಸಿದವರು ನಾಗಶೇಖರ್ ಮತ್ತು ನಿರ್ಮಾಪಕರು ಸಂದೇಶ್ ಏನ್.

Onde Aetige video

ಒಂದೇ ಏಟಿಗೆ ಸಾಹಿತ್ಯ (Kannada)

ಒಂದೇ ಏಟಿಗೆ ಕೊಂದೆ ಬಿಟ್ಟಳು
ಮುಲಾಜೆ ಇರದಂತೆ ನನ್ನನ್ನ
ಚೂಪಾದ ಕಣ್ಣೊ ನ್ದು ಆಗಾಗ ಚುಚ್ಚೋದು
ಹೃದಯಕ್ಕೆ ನುಸುಳೋದು ಹಾಯಾಗಿದೆ
ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ
ಒಂದೇ ಏಟಿಗೆ ಕೊಂದೆ ಬಿಟ್ಟಳು
ಮುಲಾಜೆ ಇರದಂತೆ ನನ್ನನ್ನ

ನಿನ್ನ ಹೆಜ್ಜೆಗೆ ಕಾವಲುಗಾರ
ನಿನ್ನ ಸೇವೆಗೆ ನಾ ನೌಕರ
ನಿನ್ನ ಬದುಕಿಗೆ ನಾ ಜೊತೆಗಾರ
ಇರಲಿ ನಾನೆಲ್ಲೇ ಗಮನ ನಿನ್ನಲ್ಲೇ
ಈ ನಿನ್ನ ಬೆರಳನ್ನು ಮೆಲುವಾಗಿ ನಾ ಹಿಡಿದು
ಭೂಮಿನ ಸುತ್ತೋಕೆ ಮನಸಾಗಿದೆ

ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ

ನಿನ್ನ ತೋಳಲಿ ತುಂಬಿಕೊ ನನ್ನ
ಮುಗಿದೋಗಲಿ ಈ ಜೀವನ
ನಿನ್ನ ಬೆಚ್ಚನೆ ಅಪ್ಪುಗೆಯಲ್ಲಿ
ಅರಿತೆ ನಾನಿಂದು ಖುಷಿಯೇ ನೀನೆಂದು
ಒಂದೊಂದು ಮಳೆಹನಿಗೆ ಮುತ್ತಿಟ್ಟು ನನ್ನ ಬಳಿಗೆ
ಕಳಿಸೋದು ನೀನಂತ ಅನಿಸುತ್ತಿದೆ

ಮೊದಲನೇ ಪ್ರೀತಿ ನನದು
ಮೊದಲನೇ ನೋಟ ನಿನದು
ಮೊದಲನೇ ಹುಚ್ಚು ನನಗೆ ಹೀಗೆ

Onde Aetige Lyrics in English

Onde etige konde bittalu
Mulaaje iradante nannanna
Choopaada kannondu aagaga chucchodu
Hrudayakke nusulodu haayaagide
Modalane preethi nanadu
Modalane nota ninadu
Modalane hucchu nanage heege
Onde etige konde bittalu
Mulaje iradante nannanna

Ninna hejjege kaavalugaara
Ninna sevege naa noukara
Ninna badukige naa jotegaara
Irali naanelle gamana ninnalle
Ee ninna beralannu meluvaagi naa hididu
Bhoomina suttoke manasaagide

Modalane preethi nanadu
Modalane nota ninadu
Modalane hucchu nanage heege

Ninna tholali thumbiko nanna
Mugidogali ee jeevana
Ninna becchane appugeyalli
Arite nanindu khushiye neenendu
Ondondu malehanige mutthittu nanna balige
Kalisodu neenanta anisuttide

Modalane preethi nanadu
Modalane nota ninadu
Modalane hucchu nanage heege