Prema Baraha Lyricsಪ್ರೇಮ ಬರಹ ಸಾಹಿತ್ಯ

Movie
Prema Baraha (2018)
Singer
Armaan Malik, Anuradha Bhat
Music
Jassie Gift
Lyrics
Hamsalekha
Prema Baraha Song lyrics in Kannada thumbnail

Prema Baraha Song Lyrics are penned by Hamsalekha. The song is sung by Armaan Malik, Anuradha Bhat. Prema Baraha Song lyrics are from the movie Prema Baraha starring Chandan Kumar, Aishwarya Arjun. Prema Baraha released in 2018 and the movie is directed by Arjun Sarja. and produced by Niveditha Arjun. The music for the movie is composed by Jessie Gift. Prema Baraha Song lyrics in Kannada and English is given below.

ಪ್ರೇಮ ಬರಹ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಅರ್ಮಾನ್ ಮಲಿಕ್, ಮತ್ತು ಅನುರಾಧ ಭಟ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಂದನ್ ಕುಮಾರ್, ಐಶ್ವರ್ಯ ಅರ್ಜುನ್ ಅವರು ನಟಿಸಿದ ಪ್ರೇಮ ಬರಹ ಚಿತ್ರದ ಹಾಡಾಗಿದೆ. ಪ್ರೇಮ ಬರಹ ಹಾಡಿಗೆ ಸಂಗೀತ ಕೊಟ್ಟವರು ಜೆಸ್ಸಿ ಗಿಫ್ಟ್ ರವರು. ಪ್ರೇಮ ಬರಹ ಚಿತ್ರ ನಿರ್ದೇಶಿಸಿದವರು ಅರ್ಜುನ್ ಸರ್ಜಾ ಮತ್ತು ನಿರ್ಮಾಪಕರು ನಿವೇದಿತಾ ಅರ್ಜುನ್.

ಪ್ರೇಮ ಬರಹ ಸಾಹಿತ್ಯ (Kannada)

ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯಾದ ಸಾರವಿದು

ಹಾಡಿದರೆ ಮರೆಯದ ಹಾಡು ಇದು
ಪ್ರೇಮ ಬರಹ…
ಪ್ರೇಮಾ… ದಿನ ನೂತನ ಈ ಪ್ರೇಮ
ಪ್ರತಿ ಜನುಮಾದಲೂ ಪ್ರತಿ ನಿಮಿಷದಲೂ

ಜೊತೆ ಇರುವುದೇ ಪ್ರೇಮಾ ದಿನ ನಗುವುದೇ ಪ್ರೇಮ
ಯಾರೋ ನೀ ಯಾರೋ ಯಾರೋ ನನ್ಯಾರೋ
ನಾವೀಗ ಸೇರಿರಲೂ ಪ್ರೇಮದ ಸೆಳೆತವೇ ಕಾರಣವೂ
ಸಾವೇ ಹೂವಾಗಿ ನೋವೇ ಜೇನಾಗಿ ನಾವೀಗ ಸವಿದಿರಲು ಪ್ರೇಮದ ಸತ್ಯವೇ ಪ್ರೇರಣವೂ

ಪ್ರೀತಿ ಮಾಡಿದವರು ಲೋಕದಲ್ಲಿ ಪುಣ್ಯ ಮಾಡಿದವರು
ಪ್ರೇಮಾ ಬಲು ಸುಖಮಯ ಈ ಪ್ರೇಮಾ
ಈ ಭೂಮಿಯಲ್ಲಿ ಈ ಬಾನಿನಲ್ಲಿ ನೆನಪಿರುವುದೇ ಪ್ರೇಮಾ ಹೆಸರುಳಿವುದೇ ಪ್ರೇಮಾ
ಪ್ರೇಮ ಬರಹ ಕೋಟಿ ತರಹ

ಪ್ರೇಮಾ ಬರಹ…
ನಾನೇ ನಿನಾದೆ ನೀನೇ ನನಾದೆ
ಬೆರಗೋ ಸುಳ್ಳುಗಳ ಪ್ರೇಮದ ಬಾಣವು ಹೊಡಿಸಿದೆ
ಆಸೆ ಮುಗಿಲಾಯ್ತು ರಾತ್ರಿ ಹಗಲಾಯ್ತು

ದೂರಗೋ ಚಿಂತೆಗಳ ಪ್ರೇಮದ ಆಸೆಗೆ ಮರೆಸುತ್ತಿದೆ
ಪ್ರೀತಿ ಮಾಡಿದವರು ಯಾವುದೇ ನಶೆಯ ಬಲೆಗೆ ಸಿಗರು
ಪ್ರೇಮ ಬಲು ನಶೆಮಯ ಈ ಪ್ರೇಮ
ಪ್ರತಿ ಘಳಿಗೆಯಲು ಕಣ ಕಣಗಳಲು ಬಲ ಕೊಡುವುದೇ ಪ್ರೇಮ ಸುಖ ಕೊಡುವುದೇ ಪ್ರೇಮ

ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯಾದ ಸಾರವಿದು

ಹಾಡಿದರೆ ಮರೆಯದ ಹಾಡು ಇದು
ಪ್ರೇಮ ಬರಹ…

Prema Baraha Lyrics in English

Prema Baraha Koti Tharaha
Prema Baraha Koti Tharaha
Baredare Mugiyada Kaavyavidu
Savidare Saveyada Saara Idu

Haadidare Mareyada Haadu Idu
Prema Baraha Koti Tharaha
Premaaaaaa Dina Noothanavee Prema
Prathi Janumadalu Prathi Nimishadalu

Jothe Iruvude Prema Dina Naguvude Prema
Yaaro Neenyaaro Yaaro Naanyaaro
Naaveega Seriralu
Premada Selethave Kaaranavu

Saave Hoovaagi Nove Jenaagi
Naaveega Savidiralu
Premada Sathyave Preranavu
Preethi Maaduvavaru Lokadali Punya Maadidavaru

Premaaaaaa Balu Sukhamayavee Prema
Ee Bhomiyali Ee Baalinali Nenapiruvude Prema
Hesarulivude Prema
Prema Baraha Koti Tharaha

Baredare Mugiyada Kaavyavidu
Savidare Saveyada Saara Idu
Haadidare Mareyada Haadu Idu
Naane Neenaade Neene Naanaade

Beraago Sullugala Premada Baanavu Odiside
Aase Mugilaaythu Raathri Hagalaaythu
Dooraago Chinthegala Premada Haasige Maresuthide
Preethi Maadidavaru Yaavude Nasheya Balege Sigaru

Prema Balu Nashe Mayavee Prema
Prathi Ghaligeyalu Kana Kanagalalu
Phala Koduvude Prema Sukha Koduvude Prema
Prema Baraha Koti Tharaha

Baredare Mugiyada Kaavyavidu
Savidare Saveyada Saara Idu
Haadidare Mareyada Haadu Idu