Devare Lyrics

Movie
Hebbuli (2017)
Singer
Armaan Malik
Music
Arjun Janya
Lyrics
Harsha Priya
devare song lyrics

Devare Song Lyrics are penned by Harsha Priya. The song is sung by Armaan Malik. Devare Song lyrics are from the movie Hebbuli starring V Ravichandran, Sudeep, Amala Paul, Ravikishan, Ravishankar, Kabeer Duhan, Kaveri, Chikkanna, Avinash, Anil, Sampath Raj, Ravi Kale, Danny Kuttappa. Hebbuli released in 2017 and the movie is directed by S Krishna. and produced by Ragunath And Umapathi. The music for the movie is composed by Arjun Janya. Devare Song lyrics in Kannada and English is given below.

ದೇವರೇ ಹಾಡಿನ ಸಾಹಿತ್ಯ ಬರೆದವರು ಹರ್ಷ ಪ್ರಿಯ ರವರು ಹಾಗು ಈ ಹಾಡನ್ನು ಹಾಡಿದವರು ಅರ್ಮಾನ್ ಮಲಿಕ್ ರವರು. ಈ ಹಾಡು ೨೦೧೭ ಬಿಡುಗಡೆಯಾದ ವಿ ರವಿಚಂದ್ರನ್, ಕಿಚ್ಚ ಸುದೀಪ್, ಅಮಲಾ ಪೌಲ್, ರವಿಕಿಶನ್, ಕಬೀರ ದುಹನ್, ಕಾವೇರಿ, ಚಿಕ್ಕಣ್ಣ, ಅವಿನಾಶ್, ಅನಿಲ್, ಸಂಪತ್ ರಾಜ್, ರವಿ ಕಲೆ, ಡ್ಯಾನಿ ಕುಟ್ಟಪ್ಪ ಅವರು ನಟಿಸಿದ ಹೆಬ್ಬುಲಿ ಚಿತ್ರದ ಹಾಡಾಗಿದೆ. ದೇವರೇ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಹೆಬ್ಬುಲಿ ಚಿತ್ರ ನಿರ್ದೇಶಿಸಿದವರು ಎಸ್ ಕೃಷ್ಣ ಮತ್ತು ನಿರ್ಮಾಪಕರು ರಘುನಾಥ್ ಮತ್ತು ಉಮಾಪತಿ.

Devare video

Devare ಸಾಹಿತ್ಯ (Kannada)

ದೇವರೇ ನೀನು ಇರೋ
ವಿಳಾಸವು ಬೇಕಾಗಿದೆ
ಆಗಿರೋ ಅನ್ಯಾಯಕೆ
ದೂರೊಂದನು ನೀಡೋದಿದೆ

ಆಧಾರದ ದಾರ ಈಗ ದೂರ
ಕಾರಣವೂ ಯಾರೋ ಸೂತ್ರಧಾರ
ಗೊತ್ತಾಗದೆ ಗುಟ್ಟಾಗಿದೇ

ದೇವರೇ ನೀನೆ ಬಾ
ಕಾರಣ ನೀಡು ಬಾ
ದೇವರೇ ಬೇಗ ಬಾ
ಉತ್ತರ ನೀಡು ಬಾ
ದೇವರೇ ನೀನು ಇರೋ
ವಿಳಾಸವು ಬೇಕಾಗಿದೆ

ಕಾಯಲು ಹೋದೇನು
ನಿನ್ನನು ನಂಬಿ ದೇಶವ
ಕಾಯದೇ ಸಾಥೆಯ ನನಗೆ
ಬೇಕಾಧ ಒಂದು ಜೀವವ

ಮರಳಲ್ಲಿ ನನಗೆ ನಾ
ಗೂಡೊಂದು ಕಟ್ಟಿದೆ
ಮಳೆ ತಂದು ಅಳಿಸಿ ನೀ
ಮರೆಯಾಗಿ ಒಡೀದೇ
ಈ ಮೋಸಕೆ ನೀನೆ ಹೊಣೆ
ಈಗಾಗಲಿ ವಿಚಾರಣೆ

ದೇವರೇ ನೀನೆ ಬಾ
ಕಾರಣ ನೀಡು ಬಾ
ದೇವರೇ ಬೇಗ ಬಾ
ಉತ್ತರ ನೀಡು ಬಾ
ದೇವರೇ ನೀನು ಇರೋ
ವಿಳಾಸವು ಬೇಕಾಗಿದೆ

Devare Lyrics in English

Devare Neenu Iro
Vilasavu Bekaagide
Agiro Anyayake
Dhoorondanu Needodide

Adhaarada Dhara Eega Dhoora
Karanavu Yaaro Sutradhaara
Gotthagade Guttagidhe

Devare, Neene Baa
Kaarana Needu Baa
Devare Bega Baa
Utthara Needu Baa
Devare Neenu Iro
Vilasavu Bekaagide

Kayalu Hodhenu
Ninnanu Nambi Deshava
Kayadhe Sotheya
Nanage Bekadha Ondhu Jeevava

Maralalli Nanage Naa
Goodondu Kattide
Male Thandu Alisi Nee
Mareyagi Odidhe
Ee Mosake Neene Hone
Egagali Vicharane

Devare Neene Baa
Kaarana Needu Baa
Devare Bega Baa
Utthara Needu Baa

Devare Neenu Iro
Vilasavu Bekaagide