Heege Doora Lyricsಹೀಗೆ ದೂರ ಸಾಹಿತ್ಯ

Movie
99 (2019)
Singer
Vijay Prakash
Music
Arjun Janya
Lyrics
Kaviraj
heege doora lyrics thumbnail

Heege Doora Lyrics are penned by Kaviraj. The song is sung by Vijay Prakash. Heege Doora lyrics are from the movie 99 starring Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha. 99 released in 2019 and the movie is directed by Preetham Gubbi. and produced by Ramu. The music for the movie is composed by Arjun Janya. Heege Doora lyrics in Kannada and English is given below.

ಹೀಗೆ ದೂರ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಗಣೇಶ್, ಭಾವನಾ ಮೆನನ್, ರವಿಶಂಕರ್ ಗೌಡ, ಜ್ಯೋತಿ ರಾಯ್, ಸತೀಶ್ ಗೌಡ, ಹೇಮಂತ್, ಸಮೀಕ್ಷಾ ಅವರು ನಟಿಸಿದ ೯೯ ಚಿತ್ರದ ಹಾಡಾಗಿದೆ. ಹೀಗೆ ದೂರ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ೯೯ ಚಿತ್ರ ನಿರ್ದೇಶಿಸಿದವರು ಪ್ರೀತಂ ಗಬ್ಬಿ ಮತ್ತು ನಿರ್ಮಾಪಕರು ರಾಮು.

Heege Doora video

ಹೀಗೆ ದೂರ ಸಾಹಿತ್ಯ (Kannada)

ಸೂರ್ಯನೇ ಸುಮ್ಮನೇ
ಆಗಸವ ತೊರೆದರೇ
ನೋಡು ಭೂಮಿಯ ಅನಾಥ
ನಟ್ಟ ನಡುವೆ ಬಿಟ್ಟು ಹೊರಟೆ
ಬಡಪಾಯಿ ಜೀವವನು

ಎಂಥ ನೋವ ಸಮೇತ
ಹೀಗೆ ದೂರ ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ

ಕಾಲು ದಾರಿ ಸಾಲು ದೀಪ
ಕೇಳುತಾವೆ ಎಲ್ಲಿ ನೀನು
ಮಳೆಹನಿಯ ಚಿಟಪಟ
ನಿನ್ನ ನೆನಪ ಪುಟ ಪುಟ
ಹೀಗೆ ದೂರ ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ

ಎಲ್ಲಿಯೆ ಇರಲಿ ಖುಷಿಯಾಗಿರು
ಕಾಡಲಿ ನೆನಪು ನಿನಗೂ ಚೂರು
ಉಳಿಸಿರುವೆ ಹ್ರುದಯಕೆ
ಕಂಬನಿಯ ಸ್ಮರಣಿಕೆ
ಹೀಗೆ ದೂರ ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ

Heege Doora Lyrics in English

Sooryane Summane Agasava Toredare
Nodu Bhoomiya Natha

Natta Naduve Bittu Horate
Badapayee Jeevavanu Yentha Nova Sametha

Heege Doora Hoguva Munna, Heli Hogu Karana
Heli Hogu Karana, Heli Hogu Karana, Heli Hogu Karana,

Kalu Dari Salu Deepa Keluttave Yelli Neenu
Male Haniya Chita Pata Ninna Nenapa Puta Puta

Heege Doora Hoguva Munna
Heli Hogu Karana, Heli Hogu Karana,

Yelliye Irali Khushiyagiru Kadali Nenapu Ninagu Chooru
Ulisiruve Hrudayake Kambaniya Smaranike

Heege Doora Hoguva Munna
Heli Hogu Karana, Heli Hogu Karana, Heli Hogu Karana,