Anisuthide Lyricsಅನಿಸುತಿದೆ ಸಾಹಿತ್ಯ

Movie
99 (2019)
Singer
Shreya Ghoshal, Sanjith Hegde
Music
Arjun Janya
Lyrics
Kaviraj
Anisuthide song lyrics in Kannada thumbnail

Anisuthide Song Lyrics are penned by Kaviraj. The song is sung by Shreya Ghoshal And Sanjith Hegde. Anisuthide Song lyrics are from the movie 99 starring Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha. 99 released in 2019 and the movie is directed by Preetham Gubbi. and produced by Ramu. The music for the movie is composed by Arjun Janya. Anisuthide Song lyrics in Kannada and English is given below.

ಅನಿಸುತಿದೆ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ಮತ್ತು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಗಣೇಶ್, ಭಾವನಾ ಮೆನನ್, ರವಿಶಂಕರ್ ಗೌಡ, ಜ್ಯೋತಿ ರಾಯ್, ಸತೀಶ್ ಗೌಡ, ಹೇಮಂತ್, ಸಮೀಕ್ಷಾ ಅವರು ನಟಿಸಿದ ೯೯ ಚಿತ್ರದ ಹಾಡಾಗಿದೆ. ಅನಿಸುತಿದೆ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ೯೯ ಚಿತ್ರ ನಿರ್ದೇಶಿಸಿದವರು ಪ್ರೀತಂ ಗಬ್ಬಿ ಮತ್ತು ನಿರ್ಮಾಪಕರು ರಾಮು.

Anisuthide video

ಅನಿಸುತಿದೆ ಸಾಹಿತ್ಯ (Kannada)

ಮೊದಲಸಲ ಬದುಕಿರುವೆ
ಅನಿಸುತಿದೆ..
ಮಗ್ಗುಲಲೇ ಮರಣವಿದೆ
ಅನಿಸುತಿದೆ..
ಇರುಳಿನಲು ನೆರಳು ಸಹ
ಬೆವರುತಿದೆ..
ಕನಸುಗಳ ಕಳೆಬರಹವು
ಕಣ್ಣಲ್ಲಿದೆ..!

ನೀ..
ಸಿಗದಿರಲೇನು ನನಗೆ
ನೀನಿರುವ ಜಗದೊಳಗೆ
ನಾನಿರುವೆ ಎನುವುದೇ
ಖುಶಿ ಕೊನೆಗೆ..
ಕೋರುವ ಮುನ್ನ..
ನಿನಗೆ ವಿದಾಯ..
ಕೋರುವೆ ಒಂದು..
ಸಣ್ಣ ಸಹಾಯ..
ನೀನಿರದೆ ಬದುಕಿರಲು
ಹೇಳು ಉಪಾಯ!
ಕೊನೆವರೆಗೂ ನೆನಪಿಡುವೆ..
ಈ ರಾತ್ರಿಯ!

ಈ..
ಇರುಳಿಗೆ ಏನೋ
ಹೆಸರು..
ಸಂತಸದ ಗರ್ಭದಲಿ, ಸಂಕಟವ ಹೆರುತಿದೆ
ಪ್ರತಿ ಉಸಿರು..
ಎದೆಯಲಿ ಇದ್ದ..
ಆರದ ಗಾಯ..
ಕೆದಕಿದ ಹಾಗೆ..
ಮತ್ತೆ ವಿದಾಯ..
ಕೇಳುವುದು ನಾನೀಗ..
ಯಾರಲಿ ನ್ಯಾಯ!
ಕೊನೆವರೆಗೂ ನೆನಪಿಡುವೆ..
ಈ ರಾತ್ರಿಯ!

Anisuthide Lyrics in English

Modhala Sala Badukiruve Anisuthidhe
Maggulale Maranavidhe Anisuthidhe

Irulinalu Neralu Saha Bevaruthidhe
Kanasugala Kalebarahavu Kannallidhe

Nee Sigadhiralenu Nanaghe
Neeniruva Jagadholaghe
Naniruve Enuvudhe Kushi Koneghe

Koruva Munna Ninaghe Vidhaya
Koruve Ondhu Sanna Sahaya
Neeniradhe Badhukiralu Helu Upaya
Konevaraghu Nenapiduve Ee Rathriya

Ee Erulighe Eno Hesaru Santhasada Garbhadali
Sankatava Heruthidhe Prathi Usiru

Edheyali Entha Arada Gaya Khedakida Hage Matthe Vidaya
Keluvudhu Nav Eega Yarali Nyaya
Konevaraghu Nenapiduve Ee Rathriya