Chittegale Chittegale Lyricsಚಿಟ್ಟೆಗಳೇ ಚಿಟ್ಟೆಗಳೇ ಸಾಹಿತ್ಯ

Movie
Sipayi (1996)
Singer
Mano
Music
Hamsalekha
Lyrics
Hamsalekha
Chittegale Chittegale Song lyrics

Chittegale Chittegale Song Lyrics are penned by Hamsalekha. The song is sung by Mano. Chittegale Chittegale Song lyrics are from the movie Sipayi starring Ravichandran, Soundarya, And Chiranjeevi. Sipayi released in 1996, and the movie is directed by Ravichandran and produced by Ravichandran. The music for the movie is composed by Hamsalekha. Chittegale Chittegale Song lyrics in Kannada and English is given below.

ಚಿಟ್ಟೆಗಳೇ ಚಿಟ್ಟೆಗಳೇ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಮನೋ ರವರು. ಈ ಹಾಡು ೧೯೯೬ ಬಿಡುಗಡೆಯಾದ ರವಿಚಂದ್ರನ್, ಸೌಂದರ್ಯ, ಮತ್ತು ಚಿರಂಜೀವಿ ಅವರು ನಟಿಸಿದ ಸಿಪಾಯಿ ಚಿತ್ರದ ಹಾಡಾಗಿದೆ. ಚಿಟ್ಟೆಗಳೇ ಚಿಟ್ಟೆಗಳೇ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸಿಪಾಯಿ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್.

Chittegale Chittegale video

ಚಿಟ್ಟೆಗಳೇ ಚಿಟ್ಟೆಗಳೇ ಸಾಹಿತ್ಯ (Kannada)

ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ ಎಂದು ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ ಎಂದು ಹೀಗೆ
ನಗುವಂತೆ ಕಾಣುತಾರೆ
ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ
ಹಾಡಾಗಿ ಬಾಳುತಾರೆ

ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ ಎಂದು ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ ಎಂದು ಹೀಗೆ

ಅತ್ತು ನಂಬಿಕೊಂಡು ಬಾಳುತಾರೆ
ಜೀವ ಮಾನವೆಲ್ಲಾ ಕಾಯುತಾರೆ
ಆಗದ ಹೋಗದ ಅಂಜಿಕೆ
ಎಂದು ಇವರಿಗಿಲ್ಲ

ಚಂದಮಾಮನನ್ನು ಕೂಗುತಾರೆ
ಎದೆ ನೋವನ್ನೆಲ್ಲ ಹೇಳುತ್ತಾರೆ
ಕಾಣದು ಕೆಳದು ಯಾರಿಗೂ
ಇವರ ಚಿಂತೆಯಲ್ಲ

ಮೆಚ್ಚಿದರೆ ಮಕ್ಕಳಂತೆ ಮೆಚ್ಚುವರು
ಹುಚ್ಚರಂತೆ ಪ್ರೀತಿಸುತ ಬಾಳುವರು

ನಗುವಂತೆ ಕಾಣುತಾರೆ
ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ
ಹಾಡಾಗಿ ಬಾಳುತಾರೆ

ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ ಎಂದು ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ ಎಂದು ಹೀಗೆ

ಬೀಸೋ ಗಾಳಿಯೆನ್ನು ಮೆಚ್ಚುತ್ತಾರೆ
ಅಲ್ಲಿ ಗೋಪುರವ ಕಟ್ಟುತ್ತಾರೆ
ತೇಲುತ ಕಾಯುವ ಪ್ರೇಮಿಗೆ
ಜಾರೊ ಭಯವೇ ಇಲ್ಲ

ಲೋಕ ಪ್ರೀತಿಯೆನ್ನು ಬೆಂಕಿ ಅಂದರು
ಬೆಂಕಿ ಮೇಲೆ ನಿಂತು ಹಾಡುತ್ತಾರೆ
ಬೇಯುತ ಬಾಳುವ ವಿರಹಿಗೆ
ಸಾಯೋ ಭಯವೇ ಇಲ್ಲ

ನಂಬಿದರೆ ಅಂಧರಂತೆ ನಂಬುವರು
ಸೇರಿದರೆ ಜೀವದಂತೆ ಸೇರುವರು

ನಗುವಂತೆ ಕಾಣುತಾರೆ
ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ
ಹಾಡಾಗಿ ಬಾಳುತಾರೆ

ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ ಎಂದು ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ ಎಂದು ಹೀಗೆ

Chittegale Chittegale Lyrics in English

Chittegale Chittegale Premigale Heege Yendu Heege
Hakkigale Hakkigale Virahigale Heege Yendu Heege
Naguvante Kaanutaare
Yeneno Heluthaare
Aluvaaga Haadutaare
Haadagi Baalutaare

Chittegale Chittegale Premigale Heege Yendu Heege
Hakkigale Hakkigale Virahigale Heege Yendu Heege

Attu Nambikondu Baalutaare
Jeeva Manavella Kaayutaare
Aagada Hogada Anjike
Yendhu Ivarigilla

Chandamamanannu Koogutaare
Yede Novvanella Helutaare
Kaanadu Keladu Yaarigu
Ivara Chinteyella

Mechidare Makkalanthe Mechuvaru
Hucharanthe Preetisutta Baluvaru

Naguvante Kaanutaare
Yeneno Helutaare
Aluvaaga Haadutaare
Haadagi Baalutaare

Chittegale Chittegale Premigale Heege Yendu Heege
Hakkigale Hakkigale Virahigale Heege Yendu Heege

Beeso Galiyennu Mechutaare
Alli Gopurava Kattuthaare
Telutha Kaayuva Premige
Jaaro Bayave Illa

Loka Preetiyennu Benki Andaru
Benki Mele Nintu Haadutaare
Beyuta Baaluva Virahige
Saayo Bayave Illa

Nambidare Andharante Namboovaru
Seridare Jeevadante Seruvaru

Naguvante Kaanutaare
Yeneno Helutaare
Aluvaaga Haadutaare
Haadagi Baalutaare

Chittegale Chittegale Premigale Heege Yendu Heege
Hakkigale Hakkigale Virahigale Heege Yendu Heege