Yaramma Ivanu Lyricsಮೋಜುಗಾರ ನಾ ಸಾಹಿತ್ಯ
- Movie
- Mojugara Sogasugara (2020)
- Singer
- Mano, Manjula Gururaj
- Music
- Hamsalekha
- Lyrics
- Hamsalekha

Mojugara Naa Lyrics are penned by Hamsalekha. The song is sung by Mano, Manjula Gururaj. Mojugara Naa Lyrics are from the movie Mojugara Sogasugara starring Vishnuvardhan, Shruti, Sonakshi, Doddanna & Others. Mojugara Sogasugara released in 1995 and the movie is directed by Vijay. and produced by N. Kumar. The music for the movie is composed by Hamsalekha.
ಮೋಜುಗಾರ ನಾ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಮನೋ, ಮಂಜುಳಾ ಗುರುರಾಜ್ ರವರು. ಈ ಹಾಡು 1995 ಬಿಡುಗಡೆಯಾದ ವಿಷ್ಣುವರ್ಧನ್, ಶ್ರುತಿ, ಸೋನಾಕ್ಷಿ, & ದೊಡ್ಡಣ್ಣ ಅವರು ನಟಿಸಿದ ಮೋಜುಗಾರ ಸೊಗಸುಗಾರ ಚಿತ್ರದ ಹಾಡಾಗಿದೆ. ಮೋಜುಗಾರ ನಾ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಮೋಜುಗಾರ ಸೊಗಸುಗಾರ ಚಿತ್ರ ನಿರ್ದೇಶಿಸಿದವರು ವಿಜಯ್ ಮತ್ತು ನಿರ್ಮಾಪಕರು ಏನ್. ಕುಮಾರ್.

ಮೋಜುಗಾರ ನಾ ಸಾಹಿತ್ಯ (Kannada)
ಮೋಜುಗಾರ ನಾ ಸೊಗಸುಗಾರ ನಾ
ಹಾಡುಗಾರ ನಾ ಜಾದುಗಾರ ನಾ
ಪ್ರೇಮವೆಂಬೋ ಮೋಡಿಯಲಿ
ಬಿದ್ದಳು ನನ್ನ ಮುದ್ದು ಹುಡುಗಿ
ಆಸೆಗಳ ಗಾಳಿಪಟ ಹಾರುತಿದೆಯೋ
ಸರದಾರ ನೀನಿದರ ಸೂತ್ರಧಾರ
ಓಡಿಸುವ ಬಾನಾಚೆಗೆ ಜೋಡಿಮನದ
ಕನಸುಗಳ ರಥವೆಳೆಯೋ ಕುದುರೆಗಳ
ನೋಡಿದೆ ಚೆಲುವ ನೋಡಿದೆ
ಕೋಮಲ ಕೋಮಲ ನಿನ್ನ ಅಂತರಂಗ
ಓದಿದೆ ಚೆಲುವೆ ಓದಿದೆ
ಓದಲು ಆಗದ ಹೆಣ್ಣ ಅಂತರಂಗ
ಮೋಜುಗಾರ ನಾ ಸೊಗಸುಗಾರ ನಾ
ಹಾಡುಗಾರ ನಾ ಜಾದುಗಾರ ನಾ
ಪ್ರೇಮವೆಂಬೋ ಮೋಡಿಯಲಿ
ಬಿದ್ದಳು ನನ್ನ ಮುದ್ದು ಹುಡುಗಿ
ಮಾಯವಿದೆ ಮಂತ್ರವಿದೆ ನಿನ್ನಜೋಡಿ
ಕಣ್ಗಳಲ್ಲಿ ಕಿರುನಗೆಯ ನಗುವಿನಲ್ಲಿ
ಆಟವಿದೆ ಮಾಟ ಇದೆ ಮಧುವಿನಂತ
ಮೊಗದಲ್ಲಿ ಸಮನಾರೋ ನಿನಗಿಲ್ಲಿ
ಚತುರೆ ಎಂಥ ಚತುರೆ
ಕೆಡಿಸುತ್ತಿರುವೆ ನನ್ನ ನಿದಿರೆ
ಚೇತುರ ಎಂಥ ಚೇತುರ
ಏರಿಸುತಿಹನು ಪ್ರೇಮ ಶಿಖರ
ಮೋಜುಗಾರ ನಾ ಸೊಗಸುಗಾರ ನಾ
ಹಾಡುಗಾರ ನಾ ಜಾದುಗಾರ ನಾ
ಪ್ರೇಮವೆಂಬೋ ಮೋಡಿಯಲಿ
ಬಿದ್ದಳು ನನ್ನ ಮುದ್ದು ಹುಡುಗಿ
Yaramma Ivanu Lyrics in English
Mojugara Naa Sogasugara Naa
Haadugara Naa Jaadhugaara Naa
Premavembo Modiyali
Biddalu Nanna Mudda Hudugi
Aasegala Galipata Haaruthideyo
Saradaara Neenidara Sootradhara
Odisuva Baanachege Jodimanada
Kanasugala Rathaveleyo Kuduregala
Nodide Cheluve Nodide
Komala Komala Ninna Antaranga
Odhide Cheluve Odhide
Odalu Aagadha Henna Antaranga
Mojugara Naa Sogasugara Naa
Haadugara Naa Jaadhugaara Naa
Premavembo Modiyali
Biddalu Nanna Mudda Hudugi
Maayavide Mantravide Ninnajodi
Kanngalalli Kirunageya Naguvinalli
Aatavide Maata Ide Madhuvinanta
Mogadalli Samanaaro Ninagilli
Cheture Entha Cheture
Erisutihanu Prema Shikhara
Mojugara Naa Sogasugara Naa
Haadugara Naa Jaadhugaara Naa
Premavembo Modiyali
Biddalu Nanna Mudda Hudugi