Yarige Beku Ee Loka Lyricsಯಾರಿಗೆ ಬೇಕು ಈ ಲೋಕ ಸಾಹಿತ್ಯ
- Movie
- Sipayi (1996)
- Singer
- K. J. Yesudas
- Music
- Hamsalekha
- Lyrics
- Hamsalekha

Yarige Beku Ee Loka Lyrics are penned by Hamsalekha. The song is sung by K. J. Yesudas. Yarige Beku Ee Loka lyrics are from the movie Sipayi starring Ravichandran, Soundarya, And Chiranjeevi. Sipayi released in 1996, and the movie is directed by Ravichandran and produced by Ravichandran. The music for the movie is composed by Hamsalekha. Yarige Beku Ee Loka lyrics in Kannada and English is given below.
ಯಾರಿಗೆ ಬೇಕು ಈ ಲೋಕ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಕೆ. ಜೆ. ಯೇಸುದಾಸ್ ರವರು. ಈ ಹಾಡು ೧೯೯೬ ಬಿಡುಗಡೆಯಾದ ರವಿಚಂದ್ರನ್, ಸೌಂದರ್ಯ, ಮತ್ತು ಚಿರಂಜೀವಿ ಅವರು ನಟಿಸಿದ ಸಿಪಾಯಿ ಚಿತ್ರದ ಹಾಡಾಗಿದೆ. ಯಾರಿಗೆ ಬೇಕು ಈ ಲೋಕ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸಿಪಾಯಿ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್.
ಯಾರಿಗೆ ಬೇಕು ಈ ಲೋಕ ಸಾಹಿತ್ಯ (Kannada)
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯು ಇದ್ದರು ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ?
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯು ಇದ್ದರು ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ?
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮಕ್ಕಳನ್ನೆ ಜೂಜಲ್ಲಿ ಇಡುವಾಗ
ನೋಡಿಕೊಂಡು ಇರಬೇಕಾ?
ಯುದ್ಧವನ್ನು ಗೆಲ್ಲೋಕೆ ಬಲ್ಲವನು
ಕೈ ಕಟ್ಟಿ ಕೂರಬೇಕಾ?
ನಾರಿಯೇ ಕಾಂಚನಾ ಕೌರವರ ಮೋಜಿಗೆ
ಧರ್ಮವೇ ಲಾಂಛನ ಪಾಂಡವರ ಜೂಜಿಗೆ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯು ಇದ್ದರು ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ?
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ನರಿಗಳು ನ್ಯಾಯಾನಾ ಹೇಳುವಾಗ
ಕಿವಿ ಕೊಟ್ಟು ಕೇಳಬೇಕಾ?
ಮೊಸಳೆಯು ಕಣ್ಣೀರು ಇಡುವಾಗ
ಕೂಡಿಕೊಂಡು ಅಳಬೇಕಾ?
ತಡೆದರು ಈ ದಿನ ಮನಸಿನ ನಾಯಕ
ಬಿಟ್ಟರೆ ಎಲ್ಲರ ಸೀಳುವ ಸೈನಿಕ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯು ಇದ್ದರು ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ?
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
Yarige Beku Ee Loka Lyrics in English
Yarige Beku Ee Loka
Yarige Beku Ee Loka
Mosakke Kaiyi Mugibekaa?
Chinteyu Iddaru Nagabekaa?
Preetiye Hodaru Irabekaa?
Yarige Beku Ee Loka
Yarige Beku Ee Loka
Mosakke Kaiyi Mugibekaa?
Chinteyu Iddaru Nagabekaa?
Preetiye Hodaru Irabekaa?
Yarige Beku Ee Loka
Yarige Beku Ee Loka
Makkalanne Jujalli Iduvaaga
Nodikondu Irabekaa?
Yuddavannu Gelloke Ballavanu
Kai Katti Koorabekaa?
Naariye Kaanchanaa Kouravara Mojige
Dharmave Lanchana Pandavara Joojige
Yarige Beku Ee Loka
Yarige Beku Ee Loka
Mosakke Kaiyi Mugibekaa?
Chinteyu Iddaru Nagabekaa?
Preetiye Hodaru Irabekaa?
Yarige Beku Ee Loka
Yarige Beku Ee Loka
Narigalu Nyaayaana Heluvaaga
Kivi Kottu Kelabekaa?
Mosaleyu Kanniru Iduvaaga
Koodikondu Alabekaa?
Tadedanu Ee Dina Manasina Naayaka
Bittare Yellara Seeluva Sainika
Yarige Beku Ee Loka
Yarige Beku Ee Loka
Mosakke Kaiyi Mugibekaa?
Chinteyu Iddaru Nagabekaa?
Preetiye Hodaru Irabekaa?
Yarige Beku Ee Loka
Yarige Beku Ee Loka