Ko Ko Koliye Lyricsಕೋ ಕೋ ಕೋಳಿಯೇ ಸಾಹಿತ್ಯ

Movie
Sipayi (1996)
Singer
S. P. Balasubrahmanyam
Music
Hamsalekha
Lyrics
Hamsalekha
Ko ko Koliye song Lyrics

Ko Ko Koliye Song Lyrics are penned by Hamsalekha. The song is sung by S. P. Balasubrahmanyam. Ko Ko Koliye Song lyrics are from the movie Sipayi starring Ravichandran, Soundarya, And Chiranjeevi. Sipayi released in 1996, and the movie is directed by Ravichandran. and produced by Ravichandran. The music for the movie is composed by Hamsalekha. Ko Ko Koliye Song lyrics in Kannada and English is given below.

ಕೋ ಕೋ ಕೋಳಿಯೇ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಣ್ಯಂ ರವರು. ಈ ಹಾಡು ೧೯೯೬ ಬಿಡುಗಡೆಯಾದ ರವಿಚಂದ್ರನ್, ಸೌಂದರ್ಯ, ಮತ್ತು ಚಿರಂಜೀವಿ ಅವರು ನಟಿಸಿದ ಸಿಪಾಯಿ ಚಿತ್ರದ ಹಾಡಾಗಿದೆ. ಕೋ ಕೋ ಕೋಳಿಯೇ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸಿಪಾಯಿ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್.

ಕೋ ಕೋ ಕೋಳಿಯೇ ಸಾಹಿತ್ಯ (Kannada)

ಕೋ ಕೋ ಕೋಳಿಯೇ, ಕಳ್ಳ ಕೋಳಿಯೇ
ಕೋ ಕೋ ಕೋಳಿಯೇ ಘಾಟಿ ಕೋಳಿಯೇ
ಕೋ ಕೋ ಮಾಡ್ತಿಯಾ, ಕೋ ಕೋ ಆಡ್ತಿಯಾ
ನಾನೆಂದು ನಿನ್ನ ಬಿಡೇನೇ

ಕೋ ಕೋ ಕೋಳಿಯೇ, ಕಳ್ಳ ಕೋಳಿಯೇ
ಕೋ ಕೋ ಕೋಳಿಯೇ ಘಾಟಿ ಕೋಳಿಯೇ
ಕೋ ಕೋ ಮಾಡ್ತಿಯಾ, ಕೋ ಕೋ ಆಡ್ತಿಯಾ
ನಾನೆಂದು ನಿನ್ನ ಬಿಡೇನೇ

ಚೆಂದುಳ್ಳಿ ಚೆಲುವೆಯಾ ಅಂದಾನ ನೋಡಿದೆ
ಕೆನ್ನೆಲಿ ಗಾಯಾನ ಮಾಡಿದೆ
ಊರಲ್ಲಿ ಯಾರೂನೂ ಕಣ್ಣೆತ್ತಿ ನೋಡದ
ಹೂವನ್ನ ಹಗಲಲ್ಲೇ ಮುಟ್ಟಿದೆ

ಲೇ ಲೇ ಲೇ ನಿಲ್ಲೆಲೆ
ನೋಡೊದು ಸಾಕೇನೇ
ನಿನಗೀಗ ಸವಾಲೇ
ಅರಿತಿನಿ ಮಸಾಲೆ

ಕೋ ಕೋ ಕೋಳಿಯೇ, ಕಳ್ಳ ಕೋಳಿಯೇ
ಕೋ ಕೋ ಕೋಳಿಯೇ ಘಾಟಿ ಕೋಳಿಯೇ
ಕೋ ಕೋ ಮಾಡ್ತಿಯಾ, ಕೋ ಕೋ ಆಡ್ತಿಯಾ
ನಾನೆಂದು ನಿನ್ನ ಬಿಡೇನೇ

ಕಾಲಿಂದ ತಿನಲ್ಲಾ, ಕೈಯಿಂದ ತಿನಲ್ಲಾ
ಮುದ್ದಾಡಿ ಮೂತಿನಾ ತಿನಲ್ಲಾ
ಲಾ ಲಾ ಲಾ ಲಾ ಲಾ ಲಾ ಲಾ ಲಲರಿಲ ಹಾಯಾಗಿ ನಾನೀಗ ತೇಗಲಾ

ಪ್ರೀತಿಗೆ ಪ್ರಣಾಮ
ನಾನಿಧರ ಗುಲಾಮ
ಹೋಳಿದಾಗ ಮಿಠಾಯಿ
ಸಿಡಿದಾಗ ಸಿಪಾಯಿ

ಕೋ ಕೋ ಕೋಳಿಯೇ, ಕಳ್ಳ ಕೋಳಿಯೇ
ಕೋ ಕೋ ಕೋಳಿಯೇ ಘಾಟಿ ಕೋಳಿಯೇ
ಕೋ ಕೋ ಮಾಡ್ತಿಯಾ, ಕೋ ಕೋ ಆಡ್ತಿಯಾ
ನಾನೆಂದು ನಿನ್ನ ಬಿಡೇನೇ

Ko Ko Koliye Lyrics in English

Ko Ko Koliye, Kalla Koliye
Ko Ko Koliye, Ghaati Koliye
Ko Ko Maadtiya, Ko Ko Aadtiya
Nanendu Ninna Bidene

Ko Ko Koliye, Kalla Koliye
Ko Ko Koliye, Ghaati Koliye
Ko Ko Maadtiya, Ko Ko Aadtiya
Nanendu Ninna Bidene

Chendulli Cheluveya Andaana Nodide
Kenneli Gaayaana Maadide
Ooralli Yarunu Kannethi Nodada
Hovanna Hagalalle Muttide

Le Le Le Nillele
Nododu Saakene
Ninageega Savaale
Aritini Masale

Ko Ko Koliye, Kalla Koliye
Ko Ko Koliye, Ghaati Koliye
Ko Ko Maadtiya, Ko Ko Aadtiya
Nanendu Ninna Bidene

Kaalinda Tinalla, Kaiyinda Tinalla
Muddaadi Moothina Tinalla
La La La La La La La La Lalarila Haayagi Naneega Tegala

Preethige Pranaama
Nanidhara Gulaama
Holidaaga Mitayi
Sididaaga Sipayi

Ko Ko Koliye, Kalla Koliye
Ko Ko Koliye, Ghaati Koliye
Ko Ko Maadtiya, Ko Ko Aadtiya
Nanendu Ninna Bidene