Party Zamana Lyricsಪಾರ್ಟಿ ಜಮಾನ ಸಾಹಿತ್ಯ

Movie
Mundina Nildana (2019)
Singer
Chetan Gandharva, Madhuri Seshadri
Music
Adil Nadaf
Lyrics
Vasuki Vaibhav
Party Zamana lyrics thumbnail

Party Zamana Lyrics are penned by Vasuki Vaibhav. The song is sung by Chetan Gandharva, Madhuri Seshadhri. Party Zamana lyrics are from the movie Mundina Nildana starring Praveen Tej, Radhika Narayan, Ananya Kashyap, Ajay Raj, Datthanna, Shankar Ashwath, Deeksha Sharma. Mundina Nildana released in 2019 and the movie is directed by Vijay Bharadhwaj. and produced by Costal Breeze Productions. The music for the movie is composed by Adil Nadaf. Party Zamana lyrics in Kannada and English is given below.

ಪಾರ್ಟಿ ಜಮಾನ ಹಾಡಿನ ಸಾಹಿತ್ಯ ಬರೆದವರು ವಾಸುಕಿ ವೈಭವ್ ರವರು ಹಾಗು ಈ ಹಾಡನ್ನು ಹಾಡಿದವರು ಚೇತನ್ ಗಂಧರ್ವ, ಮಾಧುರಿ ಶೇಷಾದ್ರಿ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್, ಅಜಯ್ ರಾಜ್, ದತ್ತಣ್ಣ, ಶಂಕರ್ ಅಶ್ವಥ್, ದೀಕ್ಷಾ ಶರ್ಮ ಅವರು ನಟಿಸಿದ ಮುಂದಿನ ನಿಲ್ದಾಣ ಚಿತ್ರದ ಹಾಡಾಗಿದೆ. ಪಾರ್ಟಿ ಜಮಾನ ಹಾಡಿಗೆ ಸಂಗೀತ ಕೊಟ್ಟವರು ಆದಿಲ್ ನದಾಫ್ ರವರು. ಮುಂದಿನ ನಿಲ್ದಾಣ ಚಿತ್ರ ನಿರ್ದೇಶಿಸಿದವರು ವಿಜಯ್ ಭರದ್ವಾಜ ಮತ್ತು ನಿರ್ಮಾಪಕರು ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್.

Party Zamana video

ಪಾರ್ಟಿ ಜಮಾನ ಸಾಹಿತ್ಯ (Kannada)

ಮಹಾಜನತೆ ಕೇಳಿ, ಕೊಟ್ಟು ಕಿವಿನಾ
ಪ್ರೀತಿ ಇಂದಲೇ ಲೈಫ್-ಉಹ್ ನವನವೀನ
ಮಹಾಜನತೆ ಕೇಳಿ ಕೊಟ್ಟು ಕಿವಿನ
ಜಗದೊಳಗೆ ಪ್ರೀತಿ ಒಂದೇ ಸೋಪಾನ

ಆಲ್ರೈಟ್ ದಿಲ್ ಹೈ ದಿವಾನ
ಆಲ್ ನೈಟ್ ಪಾರ್ಟಿ ಜಮಾನ
ಆಲ್ರೈಟ್ ಎಲ್ಲಿ ಸಾಗೋಣ
ಹೇ ಯು ವೇರ್’ಸ್ ಯುವರ್ ಮುಂದಿನ ನಿಲ್ದಾಣ

ತು ತು ಹೀ ಸಮುನ್ದರ್
ನಾ ಭೂಮಿ ನೀ ಅಂಬರ್
ತು ತು ಹೀ ಸಮುನ್ದರ್
ನಾ ಭೂಮಿ ನೀ ಅಂಬರ್

ಮುಂದೆ ದಾರಿಯಲಿ ನೂರು ಯಾನಗಳೂ
ಸೇರೋ ತಾಣವೊಂದೆ
ಬೇಕು ಬೇಡಗಳ ನಡುವೆ ಬದುಕಿದೆ
ಒಲವು ತಾನೆ ಸ್ಪಂದನೆ

ಕ್ಷಣ ಕ್ಷಣ ಖುಶಿ ಪಡೋ
ಮನಸಿಗೇ ಬೇಲಿ ಇಲ್ಲ
ಹಾಗೆ ತಾಣ ಇನ್ನೆಂದಿಗೂ ಬೇಕಾಗಿಲ್ಲ
ಬರಮಾಡುವ ಹೊಸ ನಾಳೆಯ

ಜೊತೆ ಹಂಚುತ ಸಂತೋಷವ
ಮಹಾಜನತೆ ಕೇಳಿ ಕೊಟ್ಟು ಕಿವಿನ
ಪ್ರೀತಿ ಇಂದಲೇ ಲೈಫ್-ಉಹ್ ನವನವೀನ
ಆಲ್ರೈಟ್ ದಿಲ್ ಹೈ ದಿವಾನ

ಆಲ್ ನೈಟ್ ಪಾರ್ಟಿ ಜಮಾನ
ಆಲ್ರೈಟ್ ಎಲ್ಲಿ ಸಾಗೋಣ
ಹೇ ಯು ವೇರ್’ಸ್ ಯುವರ್ ಮುಂದಿನ ನಿಲ್ದಾಣ
ತು ತು ಹಿ ಸಮುನ್ದರ್

ನಾ ಭೂಮಿ ನೀ ಅಂಬರ್
ತು ತು ಹಿ ಸಮುನ್ದರ್
ನಾ ಭೂಮಿ ನೀ ಅಂಬರ್.

Party Zamana Lyrics in English

Mahajanathe keli kottu kivina
Preethi indale life-uh navanaveena
Mahajanathe keli kottu kivina
Jagadolage preethi onde sopaana

Alright dil hai deewana
All night party zamana
Alright elli saagona
Hey you where’s your mundina nildana

Tu tu hi samundar
Naa bhoomi nee ambar
Tu tu hi samundar
Naa bhoomi nee ambar

Mundhe daariyali nooru yaanagalu
Sero taanavondhene
Beku bedagala naduve badukide
Olavu taane spandane

Kshana kshana khushi pado
Mannasige beli illa
Hage thana ennendigu bekagilla
Baramaaduva hosa naaleya

Jothe hanchutha santhoshava
Mahajanathe keli kottu kivina
Preethi indale life-uh navanaveena
Alright dil hai deewana

All night party zamana
Alright elli saagona
Hey you where’s your mundina nildana
Tu tu hi samundar

Naa bhoomi nee ambar
Tu tu hi samundar
Naa bhoomi nee ambar.