Manase Maya Lyricsಮನಸೇ ಮಾಯಾ ಸಾಹಿತ್ಯ
- Movie
- Mundina Nildana (2019)
- Singer
- Sooraj Santhosh, Varun Sunil
- Music
- Masala Coffee
- Lyrics
- Kiran Kaverappa

Manase Maya Lyrics are penned by Kiran Kaverappa. The song is sung by Sooraj Santhosh, Varun Sunil. Manase Maya lyrics are from the movie Mundina Nildana starring Praveen Tej, Radhika Narayan, Ananya Kashyap, Ajay Raj, Datthanna, Shankar Ashwath, Deeksha Sharma. Mundina Nildana released in 2019 and the movie is directed by Vijay Bharadhwaj. and produced by Costal Breeze Productions. The music for the movie is composed by Masala Coffee. Manase Maya lyrics in Kannada and English is given below.
ಮನಸೇ ಮಾಯಾ ಹಾಡಿನ ಸಾಹಿತ್ಯ ಬರೆದವರು ಕಿರಣ್ ಕಾವೇರಪ್ಪ ರವರು ಹಾಗು ಈ ಹಾಡನ್ನು ಹಾಡಿದವರು ಸೂರಜ್ ಸಂತೋಷ್, ವರುಣ್ ಸುನಿಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್, ಅಜಯ್ ರಾಜ್, ದತ್ತಣ್ಣ, ಶಂಕರ್ ಅಶ್ವಥ್, ದೀಕ್ಷಾ ಶರ್ಮ ಅವರು ನಟಿಸಿದ ಮುಂದಿನ ನಿಲ್ದಾಣ ಚಿತ್ರದ ಹಾಡಾಗಿದೆ. ಮನಸೇ ಮಾಯಾ ಹಾಡಿಗೆ ಸಂಗೀತ ಕೊಟ್ಟವರು ಮಸಾಲಾ ಕಾಫಿ ರವರು. ಮುಂದಿನ ನಿಲ್ದಾಣ ಚಿತ್ರ ನಿರ್ದೇಶಿಸಿದವರು ವಿಜಯ್ ಭರದ್ವಾಜ ಮತ್ತು ನಿರ್ಮಾಪಕರು ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್.

ಮನಸೇ ಮಾಯಾ ಸಾಹಿತ್ಯ (Kannada)
ಮನಸೇ ಮಾಯಾ ನದಿಯಾ ಹಾಗೆ
ಹರಿವಾ ಧಾರೆ ಅನುರೂಪಿ ….
ಮಳೆಬಿಲ್ಲೇರಿ ನಗುವ ತೇಲಿ
ಬದುಕೆ ಬಣ್ಣ ಬಹುರೂಪಿ
ಸೆಳೆವಾ ಈ ಸುಂದರೆ
ನಲಿವಾ ವಸುಂಧರೆ
ಸೆಳೆವಾ ಈ ಸುಂದರೆ
ನಲಿವಾ ವಸುಂಧರೆ
ವರ್ಣಿಸಲು ಈ ಚಂದ್ರಿಕೆ
ಸೋತಿಹುದೆ ಸ್ವರಮಾಲಿಕೆ
ನಗುವಿನಲೇ ಸುಳಿವಿರದೆ ಅಪಹರಿಸಿದಲೇ
ಮಧುಗುಂಜನ ಇ ಮಂಜಿನಾ ಹನಿ
ಮನೋರಂಜನಾ ನಿ ನಾಡುವಾ ಧನಿ
ಮಧುಗುಂಜನ ಇ ಮಂಜಿನಾ ಹನಿ
ಮನೋರಂಜನಾ ನಿ ನಾಡುವಾ ಧನಿ
ಸಾರಂಗಿಯು ರಂಗೇರಿದೆ ನವರಂಗಿ ನಲೀವಾಗ
ನವಿಲೂರಿನಾ ನವಿಲೆ ನಿನ್ನಾ ಪ್ರೇರಣೆಯೇ ಏನ್ನಮ್ಮ
ಮದರಂಗಿಯು ನಿನ್ನಾ ಅಂಗೈಲ್ಲೇ
ರಂಗೋಲಿ ಇಡುವಾಗಾ ವನಸಿರಿಯಾ
ನಡುವೆ ಅರಳಿದ ತಾರೆ ನಿನೇನಮ್ಮ
ಆರೋಹದಿ ಮೌನಾ ರಾಗ
ಅನುರಾಗಿ ಅಗೋದೆ ಈಗಾ
ಮನಸಿನಾ ಬೀದಿಯಲಿ ನೀನೆ ನೀನೆ
ಮಧುಗುಂಜ ನಾ ಈ ಮಂಜಿನಾ ಹನಿ
ಮನೋರಂಜನಾ ನಿ ನಾಡುವಾ ಧನಿ
ಮಧುಗುಂಜನ ಈ ಮಂಜಿನಾ ಹನಿ
ಮನೋರಂಜನಾ ನಿ ನಾಡುವಾ ಧನಿ
Manase Maya Lyrics in English
Manase maaya nadhiya haage
Hariva dhaare anuroopi
Mallebilleri naguva telli
Baduke banna bahuroopi
Selevaa ee sundhare
Nalivaa vasundhare
Selevaa ee sundhare
Nalivaa vasundhare
Varnisalu e chandrike
Sothihude swaramaalike
Naguvinale sulivirade apaharisidale
Madhugunjana e manjina hani
Manoranjanaa ni naaduwa dhani
Madhugunjana e manjina hani
Manoranjanaa ni naaduwa dhani
Saarangiyu rangeride
Navrangi nalliwaaga
Naviloorina navile ninna
Preraneye ennamma
Madarangilyu ninna angaile
Rangoli iduwaaga
Vanasiriyaa naduve aralida
Taare ninnenamma
Aarohadhi mouna raaga
Anuraagi aagodhe eega
Manasina beedhiyalli neene neene
Madhugunja na e manjina hani
Manoranjanaa ni naaduwa dhani
Madhugunjana e manjina hani
Manoranjanaani no maaduwa dhani