Naguva Kalisu Lyricsನಗುವ ಕಳಿಸು ಸಾಹಿತ್ಯ

Movie
Mundina Nildana (2019)
Singer
Ananya Bhat, Narayan Sharma
Music
Jim Sathya
Lyrics
Kiran Kaverappa
Naguva Kalisu lyrics in Kannada thumbnail

Naguva Kalisu Lyrics in Kannada are penned by Kiran Kaverappa. The song is sung by Ananya Bhat, Narayan Sharma. Naguva Kalisu lyrics are from the movie Mundina Nildana starring Praveen Tej, Radhika Narayan, Ananya Kashyap, Ajay Raj, Datthanna, Shankar Ashwath, Deeksha Sharma. Mundina Nildana released in 2019 and the movie is directed by Vijay Bharadhwaj. and produced by Costal Breeze Productions. The music for the movie is composed by Jim Sathya. Naguva Kalisu lyrics in Kannada and English is given below.

ನಗುವ ಕಲಿಸು ಹಾಡಿನ ಸಾಹಿತ್ಯ ಬರೆದವರು ಕಿರಣ್ ಕಾವೇರಪ್ಪ ರವರು ಹಾಗು ಈ ಹಾಡನ್ನು ಹಾಡಿದವರು ಅನನ್ಯ ಭಟ್, ನಾರಾಯಣ್ ಶರ್ಮ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್, ಅಜಯ್ ರಾಜ್, ದತ್ತಣ್ಣ, ಶಂಕರ್ ಅಶ್ವಥ್, ದೀಕ್ಷಾ ಶರ್ಮ ಅವರು ನಟಿಸಿದ ಮುಂದಿನ ನಿಲ್ದಾಣ ಚಿತ್ರದ ಹಾಡಾಗಿದೆ. ನಗುವ ಕಲಿಸು ಹಾಡಿಗೆ ಸಂಗೀತ ಕೊಟ್ಟವರು ಜಿಮ್ ಸತ್ಯ ರವರು. ಮುಂದಿನ ನಿಲ್ದಾಣ ಚಿತ್ರ ನಿರ್ದೇಶಿಸಿದವರು ವಿಜಯ್ ಭರದ್ವಾಜ ಮತ್ತು ನಿರ್ಮಾಪಕರು ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್.

Naguva Kalisu video

ನಗುವ ಕಳಿಸು ಸಾಹಿತ್ಯ (Kannada)

ಮನವೇ ಕ್ಷಮಿಸು ಒಂದು ಸಾರಿ
ನಗುವ ಕಲಿಸು ಒಂದು ಬಾರಿ
ಕವಲಿರುವ ದಾರೀಲಿ ಜೀವ ನಿಂತಿದೆ
ಕನವರಿಸಿ ಸೋತಿದೆ ಮೌನವಾಗಿ

ಕಂಡ ಕನಸು ನೊಂದ ಮನಸ್ಸು
ಕಾಗದದ ದೋಣಿಯಂತೆ ತೇಲಿದೆ…
ಯಾಕೆ ಯಾಕೆ ಈ ತರ ಈ ಯಾನ
ಯಾಕೆ ಯಾಕೆ ಈ ತರ ಜೀವನ

ಜೋಳಿಗೆಯ ತುಂಬ ನೆನಪು ಭಾರವಾಗಿದೆ
ದೂರ ತೀರದಲ್ಲಿ ಬೆಳಕೆ ಬೇಕಾಗಿದೆ
ಹಾತೊರೆದು ಹೇಳ ಬಂದಿರು ಮಾತು ನೂರಿದೆ
ಬೇರೆ ದಾರಿ ಇಲ್ಲದೆ ಕಣ್ಣು ತುಂಬಿದೆ

ಮನವೇ ಕ್ಷಮಿಸು ಒಂದು ಸಾರಿ
ನಗುವ ಕಲಿಸು ಒಂದು ಬಾರಿ

Naguva Kalisu Lyrics in English

Manave kshamisu ondu saari
Naguva kalisu ondu baari
Kavaliruva daarili jeeva nintide
Kanavarisi sotide mounavaagi

Kanda kanasu nonda manasu
Kaagadada doniyante telide
Yaake yaakeetara ee yaana
Yaake yaakeetara jeevana

Joligeya tumba nenapu bhaaravaagide
Doora theeradalli belake bekaagide
Haathoredu helabandiro maatu nooride
Bere daari illade kannu tumbide

Manave kshamisu ondu saari
Naguva kalisu ondu baari.