Maleye Maleye Lyrics

Movie
Salaga (2021)
Singer
Sanjith Hegde, Aishwarya Rangarajan
Music
Charan Raj
Lyrics
Nagarjun Sharma
Maleye Maleye lyrics

Maleye Maleye Song Lyrics are penned by Nagarjun Sharma. The song is sung by Sanjith Hegde, Aishwarya Rangarajan. Maleye Maleye Song lyrics are from the movie Salaga starring Duniya Vijay, Sanjana Anand, Dhananjay, Achyuth Kumar. Salaga released in 2021 and the movie is directed by Duniya Vijay. and produced by Kp Sreekanth. The music for the movie is composed by Charan Raj. Maleye Maleye Song lyrics in Kannada and English is given below.

ಮಳೆಯೇ ಮಳೆಯೇ ಹಾಡಿನ ಸಾಹಿತ್ಯ ಬರೆದವರು ನಾಗಾರ್ಜುನ್ ಶರ್ಮ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೨೧ ಬಿಡುಗಡೆಯಾದ ದುನಿಯಾ ವಿಜಯ್, ಸಂಜನಾ ಆನಂದ್, ಧನಂಜಯ, ಅಚ್ಯುತ್ ಕುಮಾರ್ ಅವರು ನಟಿಸಿದ ಸಲಗ ಚಿತ್ರದ ಹಾಡಾಗಿದೆ. ಮಳೆಯೇ ಮಳೆಯೇ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಸಲಗ ಚಿತ್ರ ನಿರ್ದೇಶಿಸಿದವರು ದುನಿಯಾ ವಿಜಯ್ ಮತ್ತು ನಿರ್ಮಾಪಕರು ಕೆ ಪಿ ಶ್ರೀಕಾಂತ್.

Maleye Maleye video

Maleye Maleye ಸಾಹಿತ್ಯ (Kannada)

ಮಳೆಯೇ ಮಳೆಯೇ
ಅಂಬೆಗಾಲ ಇಡುತ ಸುರಿಯೆ
ಚಳಿಯೆ ಚಳಿಯೆ
ಚೂರು ಹಬೆಯ ಕೊಡುತ ಮಿಡಿಯೆ

ಮತ್ತೆ ಮತ್ತೆ, ಬೇಕು ಅಂತ
ಸುತ್ತೋ ಮೋಡ ನಾನು
ಪತ್ತೆ ಹಚ್ಚು, ಕಣ್ಣ ನುಚು
ಬಂದು ತಾಕು ನೀನು

ಸಖಿಯೇ ಸಖಿಯೇ ಸಖಿಯೇ
ಹನಿಯ ಹೆಣೆಯೋ ನದಿಯೇ
ನದಿಯೇ ನದಿಯೇ ನದಿಯೇ
ತಣಿಸು ಹೃದಯ ಸಖಿಯೇ

ಕಣ್ಣಿನ ಬಾನಲ್ಲಿ, ಬಿಡಿಸಲೇ ರಂಗೋಲಿ
ಉಸಿರನು ಊದಿ ಹಾಯಾಗಿ
ನನ್ನಯ ನಿನ್ನಲ್ಲಿ, ಇಂಪಿನ ತಂಗಾಳಿ
ತೂಗಲಿ ಹಾಗೆ ಮಗುವಾಗಿ

ನೀನಿರದೇ ಬದುಕುವುದೇಗೆ
ಮರೆಯದಿರು ಈ ಒಲವ ಸಂಗಾತಿ
ಮಾತೀರದೆ ಮರೆಯಲಿ ನಿಂತೆ
ಮರೆಯದಿರು ಆ ಕ್ಷಣವ ಸಂಗಾತಿ

ಮತ್ತೆ ಮತ್ತೆ, ಬೇಕು ಅಂತ
ಸುತ್ತೋ ಮೋಡ ನಾನು
ಪತ್ತೆ ಹಚ್ಚು, ಕಣ್ಣ ನುಚು
ಬಂದು ತಾಕು ನೀನು

ಸಖಿಯೇ ಸಖಿಯೇ ಸಖಿಯೇ
ಹನಿಯ ಹೆಣೆಯೋ ನದಿಯೇ
ನದಿಯೇ ನದಿಯೇ ನದಿಯೇ
ತಣಿಸು ಹೃದಯ ಸಖಿಯೇ

ಸಖಿಯೇ..
ಮೌನ ಮಾತಾಯ್ತಲ್ಲ
ಸಖಿಯೇ..
ದೂರ ಆಗೋದಿಲ್ಲ

ಸಖಿಯೇ..
ನೀನೇ ಇನ್ನೂ ಎಲ್ಲ
ಸಖಿಯೇ..

Maleye Maleye Lyrics in English

Maleye Maleye
Ambegaala Iduta Suriye
Chaliye Chaliye
Chooru Habeya Koduta Midiye

Matte Matte, Beku Antha
Sutto Moda Naanu
Patte Hachchu, Kanna Nuchu
Bandu Taaku Neenu

Sakhiye Sakhiye Sakhiye
Haniya Heneyo Nadiye
Nadiye Nadiye Nadiye
Tanisu Hrudaya Sakhiye

Kannina Baanalli, Bidisale Rangoli
Usiranu Oodi Haayagi
Nannaya Ninnalli, Impina Tangaali
Thoogali Haage Maguvaagi

Neenirade Badukuvudege
Mareyadiru Ee Olava Sangaathi
Maathirade Mareyali Ninthe
Mareyadiru Aa Kshanava Sangaathi

Matte Matte, Beku Antha
Sutto Moda Naanu
Patte Hachchu, Kanna Nuchu
Bandu Taaku Neenu

Sakhiye Sakhiye Sakhiye
Haniya Heneyo Nadiye
Nadiye Nadiye Nadiye
Tanisu Hrudaya Sakhiye

Sakhiye…
Mouna Maathaytalla
Sakhiye…
Doora Agodilla

Sakhiye…
Neene Innu Ella
Sakhiye…