I Love You Sanjana Lyrics

Movie
Salaga (2021)
Singer
Naveen Sajju
Music
Charan Raj
Lyrics
Chethan Kumar
I Love You Sanjana lyrics

I Love You Sanjana Lyrics are penned by Chethan Kumar. The song is sung by Naveen Sajju. I Love You Sanjana lyrics are from the movie Salaga starring Duniya Vijay, Sanjana Anand, Dhananjay, Achyuth Kumar. Salaga released in 2021 and the movie is directed by Duniya Vijay. and produced by Kp Sreekanth. The music for the movie is composed by Charan Raj. I Love You Sanjana lyrics in Kannada and English is given below.

ಐ ಲವ್ ಯು ಸಂಜನಾ ಹಾಡಿನ ಸಾಹಿತ್ಯ ಬರೆದವರು ಚೇತನ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ನವೀನ್ ಸಜ್ಜು ರವರು. ಈ ಹಾಡು ೨೦೨೧ ಬಿಡುಗಡೆಯಾದ ದುನಿಯಾ ವಿಜಯ್, ಸಂಜನಾ ಆನಂದ್, ಧನಂಜಯ, ಅಚ್ಯುತ್ ಕುಮಾರ್ ಅವರು ನಟಿಸಿದ ಸಲಗ ಚಿತ್ರದ ಹಾಡಾಗಿದೆ. ಐ ಲವ್ ಯು ಸಂಜನಾ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಸಲಗ ಚಿತ್ರ ನಿರ್ದೇಶಿಸಿದವರು ದುನಿಯಾ ವಿಜಯ್ ಮತ್ತು ನಿರ್ಮಾಪಕರು ಕೆ ಪಿ ಶ್ರೀಕಾಂತ್.

I Love You Sanjana video

I Love You Sanjana ಸಾಹಿತ್ಯ (Kannada)

ನಿಮಮ್ಮನ್ ಕೈಯಲ್ಲಿ
ತಲೆ ಬಾಚಿಸ್ ಕೊಂಡು
ನಿಮಪ್ಪನ್ ಕೈಯಲ್ಲಿ
ಶೂ ಹಾಕಿಸ್ಕೊಂಡು

ನಿಮಮ್ಮನ್ ಕೈಯಲ್ಲಿ
ತಲೆ ಬಾಚಿಸ್ ಕೊಂಡು
ನಿಮಪ್ಪನ್ ಕೈಯಲ್ಲಿ
ಶೂ ಹಾಕಿಸ್ಕೊಂಡು

ಬರಬರ್ತಾ ದಾರೀಲಿ
ನಿನ್ ಫ್ರೆಂಡ್ ನಾ ಕರ್ಕೊಂಡು
ನೀನ್ ನೆಡ್ಕಂಡ್ ಬರ್ತಿದ್ರೆ
ಅದೇ ಕಣೆ ಟ್ರೆಂಡು

ಎಂಟು ಮೂವತ್ತಕ್ಕೆ
ನೀನು ಬಂದ್ರೆ ಹಿಂಗೇ
ಶೆಟ್ಟರ್ ಅಂಗ್ಡಿ ಮುಂದೆ
ಕೈತಿರ್ತಿನ್ ನಿಂಗೆ

ಪಿಚ್ಚರ್ ಅಲ್ಲಿ ಅವರಿಗೂ
ಇವರಿಗೂ ಲವ್ ಆದಂಗೆ
ಸಂಜನಾ
ಸಂಜನಾ, ಐ ಲವ್ ಯು ಸಂಜನಾ

ಸಂಜನಾ, ಮೈ ಡಾರ್ಲಿಂಗ್ ಸಂಜನಾ
ಸಂಜನಾ, ಮೈ ಬೇಬಿ ಸಂಜನಾ
ಸಂಜನಾ, ನನ್ ಆಕೆ ಸಂಜನಾ
ಅವ್ಳಿಗೆ ಸಂಜೆ ಹೊತ್ತಲ್ ಚೂರು ಟ್ಯೂಷನ್

ಹೇಳ್ಕೊಡೋಣ ಅಂತ ಅನ್ಕೊಂಡೆ
ನೀನ್ ಪಾಸ್ ಆಗೋದೇ ಕಷ್ಟ
ಅವ್ರ್ ಅಪ್ಪ ಒಬ್ಬ ದುಷ್ಟ
ನಿನ್ ಫ್ರೆಂಡು ಮೇಕ್ ಅಪ್ ನೋಡಿ

ನಂ ಫ್ರೆಂಡು ಪಿಕ್ ಅಪ್
ಮಾಡೋಕ್ ಕಾಯ್ತಾವ್ನೆ
ನಂಗ್ ಸಿಕ್ದಾಗ್ ಎಲ್ಲ
ಅವಳ ನಂಬರ್ ಕೊಡ್ಸು ಅಂತ

ಪ್ರಾಣ ತಿಂತಾವ್ನೆ
ನೀನ್ ಓಕೆ ಅಂದ್ರೆ ಓಟಿಗೆ ಬಂದು
ಓಟ್ ಓಟಿಗೆ ಪ್ರೀತಿ ಮಾಡೋಣ
ಸಂಜನಾ

ಸಂಜನಾ, ಐ ಲವ್ ಯು ಸಂಜನಾ
ಸಂಜನಾ, ಮೈ ಡಾರ್ಲಿಂಗ್ ಸಂಜನಾ
ಸಂಜನಾ, ಮೈ ಬೇಬಿ ಸಂಜನಾ
ಸಂಜನಾ, ನನ್ ಆಕೆ ಸಂಜನಾ

I Love You Sanjana Lyrics in English

Nimamman Kaiyalli
Thale Bachis Kondu
Nimappan Kaiyalli
Shoe Hakiskondu

Nimamman Kaiyalli
Thale Bachis Kondu
Nimappan Kaiyalli
Shoe Hakiskondu

Barbartha Daarili
Nin Friend Na Karkondu
Nin Nedka Barthidre
Ade Kane Trend-u

Entu Muvathakke
Ninu Bandre Hinge
Shettr Angdi Munde
Kaithirthin Ninge

Pichhar Alli Avargu
Ivargu Love Adange
Sanjana
Sanjana, I Love You Sanjana

Sanjana, My Darling Sanjana
Sanjana, My Baby Sanjana
Sanjana, Nan Aake Sanjana
Avlge Sanje Hottal Churu Tution

Helkodona Anth Ankonde
Nin Pass Agode Kasta
Aval Kelskondre Nasta
Avl Kunte Bille Ado Hottal

Mutthu Kodona Ankonde
Nin Thaglakandre Kasta
Avar Appa Obba Dushta
Nin Friend-u Makeup Nodi

Nan Friend-u Pick Up
Madok Kaithavne
Nang Sikdag Yella
Avala Number Kodsu Antha

Prana Thinthavne
Nin Ok Andre Otge Bandu
Ott Otge Preethi Madona
Sanjana

Sanjana, I Love You Sanjana
Sanjana, My Darling Sanjana
Sanjana, My Baby Sanjana
Sanjana, Nan Aake Sanjana