Deepavali Deepavali Lyricsದೀಪಾವಳಿ ದೀಪಾವಳಿ ಸಾಹಿತ್ಯ
- Movie
- Muddina Maava (1993)
- Singer
- Dr. Rajkumar, S. P. Balasubrahmanyam
- Music
- S. P. Balasubrahmanyam
- Lyrics
- Hamsalekha

Deepavali Deepavali Song Lyrics are penned by Hamsalekha and the song is sung by Dr. Rajkumar and Hamsalekha. Deepavali Deepavali Song lyrics are from the movie Muddina Maava starring Shashi Kumar, S. P. Balasubrahmanyam, Shruthi, and Tara. Muddina Maava released in 1993 and the movie is directed by Om Sai Prakash. The music for the movie is composed by S. P. Balasubrahmanyam. Deepavali Deepavali Song lyrics in Kannada and English is given below.
ದೀಪಾವಳಿ ದೀಪಾವಳಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಡಾ. ರಾಜಕುಮಾರ ಮತ್ತು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು 1993 ಬಿಡುಗಡೆಯಾದ ಶಶಿ ಕುಮಾರ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಶ್ರುತಿ, ಮತ್ತು ತಾರಾ ಅವರು ನಟಿಸಿದ ಮುದ್ದಿನ ಮಾವ ಚಿತ್ರದ ಹಾಡಾಗಿದೆ. ದೀಪಾವಳಿ ದೀಪಾವಳಿ ಹಾಡಿಗೆ ಸಂಗೀತ ಕೊಟ್ಟವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಮುದ್ದಿನ ಮಾವ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ ಮತ್ತು ನಿರ್ಮಾಪಕರು ಕೆ. ಪ್ರಭಾಕರ.
ದೀಪಾವಳಿ ದೀಪಾವಳಿ ಸಾಹಿತ್ಯ (Kannada)
ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು
ಮಾವ ಮಗುವಾದನು
ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು
ಮಾವ ಮಗುವಾದನು
ಹೇ ತಾನೂ ತಂದಾನ ತಂದಾನ ತಾನ
ತಂದಾನ ನಾನಾ
ತಾನೂ ತಂದಾನ ತಂದಾನ ತಾನ
ತಂದಾನ ನಾನಾ
ಹೆತ್ತೋರ ಆಸೆಯ ಮನ್ನಣೆ ಮಾಡಿ
ಕೊಟ್ಟೋರ ಹೆಣ್ಣನು ಮುದ್ದಾಗಿ ನೋಡಿ
ಇದ್ದಗ ಹೋಳಿಗೆ ತಿನ್ನುತ ಹಾಡಿ
ಕಣ್ಣಲಿ ಕಂಬನಿ ಮುತ್ತಗಿ ಮಾಡಿ
ಸಲಹೊ ಅಳಿಮಯ್ಯ ರಾಮನಿಗು ಮೇಲು
ಪ್ರೀತಿ ಕೊಟ್ಟೋನಿಗೆ ಕಟ್ಟಬೇಕು ಕಾಲು
ಚಂದನ ನೆತ್ತಿ ಮಲ್ಲಿಗೆ ಸುತ್ತಿ
ಮನೆ ಮಗನಿಗೆ ಆರತಿ ಎತ್ತಿ
ಬಾಳು ಬನವಾಯಿತು
ಇರುಳು ಬೆಳಕಾಯಿತು
ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು
ಮಾವ ಮಗುವಾದನು
ಹೇ ತಾನೂ ತಂದಾನ ತಂದಾನ ತಾನ
ತಂದಾನ ನಾನಾ
ತಾನೂ ತಂದಾನ ತಂದಾನ ತಾನ
ತಂದಾನ ನಾನಾ
(ಹೇ ತಾನೂ ತಂದಾನ ತಂದಾನ ತಾನ
ತಂದಾನ ನಾನಾ
ತಾನೂ ತಂದಾನ ತಂದಾನ ತಾನ
ತಂದಾನ ನಾನಾ)
ಮಾವಯ್ಯ ನೀವಿಂದು ನಮಗೆ ಜೀವ
ಮನದ ತುಂಬ ನಿಮ್ಮ ಬಳ್ಳಿಯದೆ ಹೂವ
ಅಪ್ಪಯ್ಯ ನಾ ನಿನ್ನ ಋಣದ ಮೇಲೆ
ಮನಸೆ ಹೂವ ಮಾಡಿ ಹಾಕುವೆನು ಮಾಲೆ
ನೆನೆಕೆ ಹರಕೆ ಎಲ್ಲಾ ದೇವರಿಗೆ ಹೇಳಿ
ನಗುತ ಹೀಗೆ ನೀವು ನೂರು ಕಾಲ ಬಾಳಿ
ಹಬ್ಬದ ದೀಪ ಗಂಧದ ಧೂಪ
ಮನೆ ಹಿರಿಯರೆ ದೇವರ ರೂಪ
ಬಾಳು ಬನವಾಯಿತು
ಇರುಳು ಬೆಳಕಾಯಿತು
ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು
ಮಾವ ಮಗುವಾದನು
ಹೇ ತಾನೂ ತಂದಾನ ತಂದಾನ ತಾನ
ತಂದಾನ ನಾನಾ
ತಾನೂ ತಂದಾನ ತಂದಾನ ತಾನ
ತಂದಾನ ನಾನಾ
ಹೇ ತಾನೂ ತಂದಾನ ತಂದಾನ ತಾನ
ತಂದಾನ ನಾನಾ
ತಾನೂ ತಂದಾನ ತಂದಾನ ತಾನ
ತಂದಾನ ನಾನಾ
Deepavali Deepavali Lyrics in English
Deepavali Deepavali
Govinda Leelavali
Aliya Maganadanu
Maava Maguvadanu
Deepavali Deepavali
Govinda Leelavali
Aliya Maganadanu
Maava Maguvadanu
He Taano Tandaana Tandaana Taana
Tandaana Nana
Taano Tandaana Tandaana Taana
Tandaana Nana
Hettora Aaseya Mannane Maadi
Kottora Hennanu Muddaagi Nodi
Iddaga Holige Thinnutha Haadi
Kannali Kambani Mutthagi Maadi
Salaho Alimayya Ramanigu Melu
Preethi Kottonige Kattabeku Kaalu
Chandana Methi Mallige Sutthi
Mane Maganige Aarathi Ethi
Baalu Banavaithu
Erulu Belakaithu
Deepavali Deepavali
Govinda Leelavali
Aliya Maganadanu
Maava Maguvadanu
He Taano Tandaana Tandaana Taana
Tandaana Nana
Taano Tandaana Tandaana Taana
Tandaana Nana
(He Taano Tandaana Tandaana Taana
Tandaana Nana
Taano Tandaana Tandaana Taana
Tandaana Nana)
Mavayya Neenindhu Namage Jeeva
Banada Thumba Ninna Balliyade Hoova
Appayya Naa Ninna Runada Mele
Manase Hoova Maadi Hakuvenu Maale
Neneke Harake Ella Devarige Heli
Nagutha Heaege Neevu Nooru Kaala Bali
Habbada Deepa
Gandhada Dhoopa
Mane Hiriyare Devara Roopa
Baalu Banavaithu
Irulu Belakaithu
Deepavali Deepavali
Govinda Leelavali
Aliya Maganadanu
Maava Maguvadanu
He Taano Tandaana Tandaana Taana
Tandaana Nana
Taano Tandaana Tandaana Taana
Tandaana Nana
He Taano Tandaana Tandaana Taana
Tandaana Nana
Taano Tandaana Tandaana Taana
Tandaana Nana