Huttidare Kannada Nadalli Lyricsಹುಟ್ಟಿದರೆ ಕನ್ನಡ ನಾಡಲ್ಲಿ ಸಾಹಿತ್ಯ

Movie
Aakasmika (1993)
Singer
Dr. Rajkumar
Music
Hamsalekha
Lyrics
Hamsalekha
Huttidare Kannada Nadalli lyrics

Huttidare Kannada Nadalli Lyrics are penned by Hamsalekha. The song is sung by Dr. Rajkumar. Huttidare Kannada Nadalli lyrics are from the movie Aakasmika starring Dr Rajkumar, Madhavi, Geetha, Vajramuni, Thoogudeepa Srinivas, Umesh, Sundar Raj, Sathish, Avinash. Aakasmika released in 1993 and the movie is directed by T. S. Nagabharana. and produced by S A Govindaraj. The music for the movie is composed by Hamsalekha. Huttidare Kannada Nadalli lyrics in Kannada and English is given below.

ಹುಟ್ಟಿದರೆ ಕನ್ನಡ ನಾಡಲ್ಲಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ರಾಜಕುಮಾರ್ ರವರು. ಈ ಹಾಡು ೧೯೯೩ ಬಿಡುಗಡೆಯಾದ ರಾಜಕುಮಾರ್, ಮಾಧವಿ, ಗೀತಾ, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಉಮೇಶ್, ಸುಂದರ್ ರಾಜ್, ಸತೀಶ್, ಅವಿನಾಶ್ ಅವರು ನಟಿಸಿದ ಆಕಸ್ಮಿಕ ಚಿತ್ರದ ಹಾಡಾಗಿದೆ. ಹುಟ್ಟಿದರೆ ಕನ್ನಡ ನಾಡಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಆಕಸ್ಮಿಕ ಚಿತ್ರ ನಿರ್ದೇಶಿಸಿದವರು ಟಿ. ಎಸ್. ನಾಗಾಭರಣ ಮತ್ತು ನಿರ್ಮಾಪಕರು ಎಸ್ ಎ ಗೋವಿಂದರಾಜ್.

ಹುಟ್ಟಿದರೆ ಕನ್ನಡ ನಾಡಲ್ಲಿ ಸಾಹಿತ್ಯ (Kannada)

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…
ಬದುಕಿದು ಜಟಕಾ ಬಂಡಿ..
ಇದು ವಿಧಿಯೋಡಿಸುವ ಬಂಡಿ…
ಬದುಕಿದು ಜಟಕಾ ಬಂಡಿ..

ವಿಧಿ ಅಲೆದಡಿಸುವ ಬಂಡಿ…

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…

ಕಾಶೀಲಿ ಸ್ನಾನ ಮಾಡು..
ಕಾಶ್ಮೀರ ಸುತ್ತಿ ನೋಡು…
ಜೋಗದ ಗುಂಡಿ ಒಡೆಯ
ನಾನೆಂದೂ ಕೂಗಿ ಹಾಡು…
ಅಜಂತಾ ಎಲ್ಲೋರನ
ಬಾಳಲ್ಲಿ ಒಮ್ಮೆ ನೋಡು…
ಬಾದಾಮಿ ಐಹೊಳೆಯ
ಚಂದಾ ನಾ ತೂಕ ಮಾಡು…
ಕಲಿಯೋಕೆ ಕೋಟಿ ಬಾಷೆ
ಆಡೋಕೆ ಒಂದೇ ಬಾಷೆ…
ಕನ್ನಡ ಕನ್ನಡ
ಕಸ್ತೂರಿ ಕನ್ನಡಾ…
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…
ಬದುಕಿದು ಜಟಕಾ ಬಂಡಿ..
ಇದು ವಿಧಿಯೋಡಿಸುವ ಬಂಡಿ…
ಬದುಕಿದು ಜಾತಕ ಬಂಡಿ..
ವಿಧಿ ಗುರಿ ತೋರಿಸುವ ಬಂಡಿ…
ದ್ಯಾನಕ್ಕೆ ಭೂಮಿ ಇದು..
ಪ್ರೇಮಕ್ಕೆ ಸ್ವರ್ಗ ಇದು…
ಸ್ನೇಹಕ್ಕೆ ಶಾಲೆ ಇದು..
ಜ್ಞಾನಕ್ಕೆ ಪೀಠ ಇದು…
ಕಾಯಕ್ಕೆ ಕಲ್ಪ ಇದು..
ಶಿಲ್ಪಕ್ಕೆ ಕಲ್ಪ ಇದು…
ನಾಟ್ಯಕ್ಕೆ ನಾಡಿ ಇದು..
ನಾದಾಂತರಂಗವಿದು…
ಕುವೆಂಪು ಬೇಂದ್ರೆ ಇಂದ..
ಕಾರಂತ ಮಾಸ್ತಿ ಇಂದ…
ಧನ್ಯವೀ ಕನ್ನಡ..

ಕಾಗಿನ ಕನ್ನಡಾ…

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…
ಬದುಕಿದು ಜಟಕಾ ಬಂಡಿ..

ಇದು ವಿಧಿಯೋಡಿಸುವ ಬಂಡಿ…
ಬದುಕಿದು ಜಟಕಾ ಬಂಡಿ..
ವಿಧಿ ಧದ ಸೇರಿಸುವ ಬಂಡಿ…
ಬಾಳಿನ ಬೆನ್ನು ಹತ್ತಿ..
ನೂರಾರು ಊರು ಸುತ್ತಿ…
ಏನೇನೋ ಕಂಡ ಮೇಲೂ..
ನಮ್ಮೂರೇ ನಮಗೆ ಮೇಲೂ…
ಕೈಲಾಸಂ ಕಂಡ ನಮಗೆ..
ಕೈಲಾಸ ಯಾಕೆ ಬೇಕು…
ದಾಸರ ಕಂಡ ನಮಗೆ..
ವೈಕುಂಟ ಯಾಕೆ ಬೇಕು…
ಮುಂದಿನ ನನ್ನ ಜನ್ಮ..
ಬರದಿಟ್ಟನಂತೆ ಬ್ರಹ್ಮ…
ಇಲ್ಲಿಯೇ ಇಲ್ಲಿಯೇ

ಎಂದಿಗೂ ನಾನ್ ಇಲ್ಲಿಯೇ…

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…
ಬದುಕಿದು ಜಟಕಾ ಬಂಡಿ.. ಇದು ವಿಧಿಯೋಡಿಸುವ ಬಂಡಿ…
ಬದುಕಿದು ಜಟಕಾ ಬಂಡಿ.. ವಿಧಿ ದಡ ಸೇರಿಸುವ ಬಂಡಿ…

Jogada Siri Belakinalli Lyrics – ಜೋಗದ ಸಿರಿ ಬೆಳಕಿನಲ್ಲಿ – ನಿತ್ಯೋತ್ಸವ

Huttidare Kannada Nadalli Lyrics in English

Also check these

Baarisu Kannada Dindimava Lyrics – ಬಾರಿಸು ಕನ್ನಡ ಡಿಂಡಿಮವ – ಕುವೆಂಪು

Huttidare Kannada Naadalli Huttabeku
Mettidare Kannada Manna Mettabeku
Badukidu Jataka Bandi
Idu Vidhi Odisuva Bhandi
Badukidu Jataka Bandi
Idu Aledadisuva Bhandi
Huttidare Kannada Nadalli Huttabeku
Mettidare Kannada Manna Mettabeku

Kasili Snana Maadu
Kasmira Sutti Noodu
Joogada Gundi Odeya
Naanendu Koogi Haadu
Ajantha Ellora Na Baalali Omme Noodu
Badami Aihole Ya Chandana Tookamaadu
Kaliyoke Koti Bhaase Aadoke Onde Baase
Kannada Kannada Kasturi Kannada
Huttidare Kannada Naadalli Huttabeku
Mettidare Kannada Manna Mettabeku
Badukidu Jataka Bandi
Idu Vidhi Odisuva Bhandi
Badukidu Jataka Bhandi
Idu Guri Toorisuva Bandi

Dyananakke Bhoomi Idu
Premakke Swarga Idu
Snehakke Shale Idu
Gyanakke Peetha Idu

Kaayakke Kalpavidu
Shilpakke Kalpavidu
Natyakke Naadi Idu
Naadantarangavidu
Kuvempu Bendre Inda
Karanta Maasti Inda
Kanadi Kannada
Kaagina Kannada
Huttidare Kannada Naadalli Huttabeku
Mettidare Kannada Manna Mettabeku
Badukidu Jataka Bandi
Idu Vidhi Odisuva Bhandi
Badukidu Jataka Bhandi
Idu Dada Serisuva Bandi

Baalina Bennu Hatthi
Nooraru Ooru Sutthi
Yeneno Kanda Meelu
Nam Oore Namage Meelu
Kailasan Kanda Namege
Kailasa Yaake Beku
Daasara Kanda Namage
Vaikunta Yaake Beku
Mundina Nanna Janma
Baradittanante Bhrama
Illiye Illiye Yendigu Nan Illiye
Huttidare Kannada Naadalli Huttabeku
Mettidare Kannada Manna Mettabeku
Badukidu Jataka Bandi
Idu Vidhi Odisuva Bhandi
Badukidu Jataka Bhandi
Vidi Dada Serisuva Bandi