Varane Maduve Maduve Lyrics

Movie
Muddina Maava (1993)
Singer
S. P. Balasubrahmanyam, K. S. Chithra
Music
S. P. Balasubrahmanyam
Lyrics
Hamsalekha
Varane Maduve Maduve Lyrics thumbnail

Varane Maduve Maduve Lyrics are penned by Hamsalekha. The song is sung by S. P. Balasubrahmanyam, K. S. Chithra. Varane Maduve Maduve lyrics are from the movie Muddina Maava starring Shashi Kumar, Shruti, S. P. Balasubrahmanyam, Tara, Doddanna, Dwarakish, Girija Lokesh, M. N. Lakshmi Devi & Others. Muddina Maava released in 1993 and the movie is directed by Om Sai Prakash. and produced by K. Prabhakar. The music for the movie is composed by S. P. Balasubrahmanyam. Varane Maduve Maduve lyrics in Kannada is given below.

ವರನೇ ಮದುವೆ ಮದುವೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ & ಕೆ. ಎಸ್. ಚಿತ್ರ ರವರು. ಈ ಹಾಡು ೧೯೯೩ ಬಿಡುಗಡೆಯಾದ ಶಶಿ ಕುಮಾರ್, ಶ್ರುತಿ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ತಾರಾ, ದೊಡ್ಡಣ್ಣ, ದ್ವಾರಕೀಶ್, ಗಿರಿಜಾ ಲೋಕೇಶ್, & ಎಂ. ಏನ್. ಲಕ್ಷ್ಮಿ ದೇವಿ ಅವರು ನಟಿಸಿದ ಮುದ್ದಿನ ಮಾವ ಚಿತ್ರದ ಹಾಡಾಗಿದೆ. ವರನೇ ಮದುವೆ ಮದುವೆ ಹಾಡಿಗೆ ಸಂಗೀತ ಕೊಟ್ಟವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಮುದ್ದಿನ ಮಾವ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಮತ್ತು ನಿರ್ಮಾಪಕರು ಕೆ. ಪ್ರಭಾಕರ್.

Varane Maduve Maduve video

Varane Maduve Maduve ಸಾಹಿತ್ಯ (Kannada)

ವರನೇ ಮದುವೆ ಮದುವೆ
ಸುಖದಾ ಮಜಾ ನೆನೆದು ನೋಡು…
ನೆನೆದು ಹಾಡು ಝಂ ಎನ್ನುವುದು
ಮೈ ಝಂ ಎನ್ನುವುದು
ಘುಮ್ ಎನ್ನುವುದು
ಮೈ ಘುಮ್ ಎನ್ನುವುದು

ವಧುವೇ ಮದುವೆ ಮದುವೆ
ಸುಖದಾ ಮಜಾ ನೆನೆದು ನೋಡು…
ನೆನೆದು ಹಾಡು ಝಂ ಎನ್ನುವುದು
ಮೈ ಝಂ ಎನ್ನುವುದು
ಘುಮ್ ಎನ್ನುವುದು
ಮೈ ಘುಮ್ ಎನ್ನುವುದು

ಅರಿಶಿಣದ ಸ್ನಾನವಾಗೋಕೆ
ಮೈ ಕಾದಿದೆ ಈ ಮೈ ಕಾದಿದೆ
ಹಸಿ ಮೈ ಬಿಸಿಯ ಮಾಡೋ
ಶಾಸ್ತ್ರ ಕೇಳಿದೆ

ಓಹೋಹೊಹೋ
ಶ್ರೀಗಂಧದ ಲೇಕವಾಗೋಕೆ
ಕೆನ್ನೆ ಕಾದಿದೆ ಈ ಕನ್ಯ ಕಾದಿದೆ
ಬರಿ ಮಯ್ಯ ಕಂಪಿ ಮಾಡೋ
ಪುಣ್ಯ ಕೇಳಿದೆ

ನೂರಾರು ಹಾರೈಕೆ
ಕೇಳಿ ಪಡೆದ ಮೇಲೆ
ಮುಂದೆ ಮಧು ಚಂದ್ರವೇ

ಮುತ್ತೈದೆ ಭಾಗ್ಯನ
ತಾಳಿ ಪಡೆದಮೇಲೆ
ರಾತ್ರಿ ರಸದೂಟವೇ

ಸೋಬಾನೆ ಸೋಬಾನೆ
ಬಾಳೆಲ್ಲವೂ

ವರನೇ ಮದುವೆ ಮದುವೆ
ಸುಖದಾ ಮಜಾ ನೆನೆದು ನೋಡು…
ನೆನೆದು ಹಾಡು ಝಂ ಎನ್ನುವುದು
ಮೈ ಝಂ ಎನ್ನುವುದು
ಘುಮ್ ಎನ್ನುವುದು
ಮೈ ಘುಮ್ ಎನ್ನುವುದು

ಕೆನೆ ಹಾಲಿನ ಕೆನ್ನೆ ಸಾಕಂತೆ
ಮೊದಲ ರಾತ್ರಿಗೆ
ಪ್ರತಿ ಮೊದಲ ರಾತ್ರಿಗೆ
ಹಣ್ಣೇಕೆ ಹಂಪಲೇಕೆ
ಹೆಣ್ಣು ಸಾಲದೇ?

ಹೆಜ್ಜೆ ನಿನ ಸಂಗಾ ಸಾಕಂತೆ
ಮಧುರ ಮೈತ್ರಿಗೆ
ಅತಿ ಮಧುರ ಮೈತ್ರಿಗೆ
ದಿಂಡೇಕೆ ಹೂಗಳೇಕೆ
ಗಂಡು ಸಾಲದೇ?

ಬಂಗಾರ ಸಿಂಗಾರ
ಬೀಗೋವಾಗ ಬೇಕು
ಮಂಚದಲ್ಲೇತಕೆ?

ಕಶ್ಮೀರ ಎಲ್ಲೋರಾ
ನೋಡುವಾಗ ಬೇಕು
ಕೂಡುವಾಗೇತಕೆ?

ಸೋಬಾನೆ ಸೋಬಾನೆ
ಬಾಳೆಲ್ಲವೂ

ವಧುವೇ ಮದುವೆ ಮದುವೆ
ಸುಖದಾ ಮಜಾ ನೆನೆದು ನೋಡು…
ನೆನೆದು ಹಾಡು ಝಂ ಎನ್ನುವುದು
ಮೈ ಝಂ ಎನ್ನುವುದು
ಘುಮ್ ಎನ್ನುವುದು
ಮೈ ಘುಮ್ ಎನ್ನುವುದು

ವರನೇ ಮದುವೆ ಮದುವೆ
ಸುಖದಾ ಮಜಾ ನೆನೆದು ನೋಡು…
ನೆನೆದು ಹಾಡು ಝಂ ಎನ್ನುವುದು
ಮೈ ಝಂ ಎನ್ನುವುದು
ಘುಮ್ ಎನ್ನುವುದು
ಮೈ ಘುಮ್ ಎನ್ನುವುದು