Yaaro Naanu Lyricsಯಾರೋ ನಾನು ಸಾಹಿತ್ಯ
- Movie
- Natasaarvabhowma (2019)
- Singer
- Shreya Ghoshal
- Music
- D Imman
- Lyrics
- Kaviraj

Yaaro Naanu Song Lyrics are penned by Kaviraj. The song is sung by Shreya Ghoshal. Yaaro Naanu Song lyrics are from the movie Natasaarvabhowma starring Puneeth Rajkumar, Rachitha Ram, Anupama Parameswaran, Sadhu Kokila, Ravishankar, Chikkanna, Srinivasmurthy, Prabhakar, Achyuth Kumar. Natasaarvabhowma released in 2019 and the movie is directed by Pavan Wadeyar. and produced by Rockline Venkatesh. The music for the movie is composed by D Imman. Yaaro Naanu Song lyrics in Kannada and English is given below.
ಯಾರೋ ನಾನು ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪುನೀತ್ ರಾಜಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಶ್ರೀನಿವಾಸಮೂರ್ತಿ, ಪ್ರಭಾಕರ್, ಅಚ್ಯುತ್ ಕುಮಾರ್ ಅವರು ನಟಿಸಿದ ನಟಸಾರ್ವಭೌಮ ಚಿತ್ರದ ಹಾಡಾಗಿದೆ. ಯಾರೋ ನಾನು ಹಾಡಿಗೆ ಸಂಗೀತ ಕೊಟ್ಟವರು ಡಿ. ಇಮಾನ್ ರವರು. ನಟಸಾರ್ವಭೌಮ ಚಿತ್ರ ನಿರ್ದೇಶಿಸಿದವರು ಪವನ್ ವಡೆಯರ್ ಮತ್ತು ನಿರ್ಮಾಪಕರು ರೋಕ್ಕ್ಲಿಂಗ್ ವೆಂಕಟೇಶ್.

ಯಾರೋ ನಾನು ಸಾಹಿತ್ಯ (Kannada)
ಜೋಪಾನ, ಜೋಕೆ ಜೋಪಾನ
ನನ್ನ ಹ್ರುದಯ ಕದಿಯೊ ಕಳ್ಳ ಬಂದ ಜೋಪಾನ
ಸೋತೆನಾ, ಪೂರ್ತಿ ಸೋತೆನಾ
ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೆ ನಾ
ಸುಳಿದರು ಕಣ್ಣ ಮುಂದೆ ಹುಡುಗರು ನೂರು
ಸರಿಸಮ ಯಾರಿಲ್ಲ ಇವನಿಗೆ ಚೂರು
ಇವನನು ಹೆತ್ತವರು ಯಾರೋ
ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
ಕನಸಿನ ಕಾರುಬಾರು ನಡೆದಿದೆ ಜೋರು
ಕೆಡಿಸಲೆ ಬೇಡಿ ನಮ್ಮ ಖುಷಿಯನು ಯಾರು
ಸುಮ್ಮನೆ ಸಾಗಿದೆ ಎದೆಯಲಿ ನಿನ್ನದೆ ಉತ್ಸವ
ನೀನೆ ನಾನಾಗುವ ಎಂತಹ ಒಂದು ಹಾಯಾದ ಭಾವ
ಜಿನು ಜಿನುಗೊ ಹನಿ ಹನಿ
ಮಳೆಯಲಿ ನಡೆಯುವ ಆಸೆ
ಕೊಡೆ ಹಿಡಿದು ಜೊತೆ ಜೊತೆ
ಜೊತೆಯಲಿ ಬರುವೆಯ ಕೂಸೆ
ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
ಯಾರೋ ನೀನು
Yaaro Naanu Lyrics in English
Jopaana, Joke Jopaana
Nanna Hrudaya Kadiyo Kalla Banda Jopaana
Sothenaa, Poorti Sothenaa
Ivana Nadate Nodi Matte Matte Sotenaa
Sulidaru Kanna Munde Hudugaru Nooru
Sarisama Yarilla Ivanige Chooru
Ivananu Hettavaru Yaru
Yaaro Naanu Yaru Neenu
Nandu Nindu Munde Enu
Yaaro Naanu Yaru Neenu
Nandu Nindu Munde Enu
Kanasina Kaarubaaru Meredide Joru
Kedasale Bedi Namma Khushiyanu Yaaru
Summane Saagide Edeyali Ninnade Utsava
Neene Naanaguva Entaha Ondu Haayada Bhaava
Jinujinugo Hani Hani
Maleyali Neneyuva Aase
Kode Hididu Jote Jote
Joteyali Baruveya Koose
Yaaro Naanu Yaru Neenu
Nandu Nindu Munde Enu
Yaaro Naanu Yaru Neenu
Nandu Nindu Munde Enu
Yaaro Naanu Yaru Neenu
Nandu Nindu Munde Enu
Yaaro Neenu