Ninna Hrudaya Iruva Jaagadalli Lyricsನಿನ್ನ ಹೃದಯ ಇರುವ ಸಾಹಿತ್ಯ

Movie
I Love You (2019)
Singer
Anuradha Bhat
Music
Kiran Thotambyle
Lyrics
Indra K M
Ninna Hrudaya Iruva Jaagadalli Lyrics thumbnail

Ninna Hrudaya Iruva Jaagadalli Lyrics are penned by Indra K M. The song is sung by Anuradha Bhat. Ninna Hrudaya Iruva Jaagadalli lyrics are from the movie I Love You starring Upendra, Rachitha Ram, Sonu Gowda, Brahmanandam, Honnavalli Krishna. Jai Jagadish, P D Sathish. I Love You released in 2019 and the movie is directed and produced by R Chandru. The music for the movie is composed by Kiran Thotambyle. Ninna Hrudaya Iruva Jaagadalli lyrics in Kannada and English is given below.

ನಿನ್ನ ಹೃದಯ ಇರುವ ಜಾಗದಲ್ಲಿ ಹಾಡಿನ ಸಾಹಿತ್ಯ ಬರೆದವರು ಇಂದ್ರ ಕೆ ಎಂ ರವರು ಹಾಗು ಈ ಹಾಡನ್ನು ಹಾಡಿದವರು ಅನುರಾಧ ಭಟ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಉಪೇಂದ್ರ, ರಚಿತಾ ರಾಮ್, ಸೋನು ಗೌಡ, ಬ್ರಹ್ಮಾನಂದಂ, ಹೊನ್ನವಳ್ಳಿ ಕೃಷ್ಣ, ಜೈ ಜಗದೀಶ್, ಪಿ ಡಿ ಸತೀಶ್ ಅವರು ನಟಿಸಿದ ಐ ಲವ್ ಯು ಚಿತ್ರದ ಹಾಡಾಗಿದೆ. ನಿನ್ನ ಹೃದಯ ಇರುವ ಜಾಗದಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಕಿರಣ ತೋಟಂಬೈಲು ರವರು. ಐ ಲವ್ ಯು ಚಿತ್ರ ನಿರ್ದೇಶಿಸಿದವರು ಆರ್ ಚಂದ್ರು ಮತ್ತು ನಿರ್ಮಾಪಕರು ಆರ್ ಚಂದ್ರು.

Ninna Hrudaya Iruva Jaagadalli video

ನಿನ್ನ ಹೃದಯ ಇರುವ ಸಾಹಿತ್ಯ (Kannada)

ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ
ಒರಟು ಮಾತಿನ ವರಸೆಯಲಿ
ಪ್ರೀತಿಯ ಹುಡುಕಿದ ದಡ್ಡತನ
ಭಾವನೆ ಇಲ್ಲದ ಜೀವದಲಿ
ಇರಲು ಸಾಧ್ಯವೇ ದೊಡ್ಡತನ
ಒಲವಿನ ಬೆಳೆಯ ತಿಳಿಯದ ಗೆಳೆಯ
ಇದ್ದರೂ ಹೋಗದು ಒಂಟಿತನ
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ

ಯಾವ ಸುಖಕಾಗಿ ಎಲ್ಲ
ನೀನು ಸುಖವಾಗಿ ಇಲ್ಲ
ಹೃದಯ ಹೃದಯ ಮಿಡಿಯುವ ಸಮಯ
ದಯೆಯೂ ನಿನಗಿದೆಯಾ
ಕಣ್ಣು ಕನಸು ಕಾಣೋ ವಿಷಯ
ನೆನಪಿದು ಮರೆತಿದೆಯಾ
ಬರವೇ ಬರವೇ ಪ್ರೀತಿಗೆ ಬರವೇ
ಒಲವೆ ಒಲವೆ ನೀನೆಲ್ಲಿರುವೆ ಸರಿವುದು ನೀ ಸರಿಯೆ

ಪ್ರೀತಿ ಮಾಡೋದು ಅಲ್ಲ
ಪ್ರೀತಿ ಆಗೋದು ಅಲ್ವಾ
ಯಾರೋ ಯಾರಿಗೋ ಯಾರ ಮೇಲೋ
ಮೆಚ್ಚುಗೆ ಹೆಚ್ಚುವುದು
ಮುಚ್ಚು ಮರೆಯಲಿ ಮುಗಿಯದ ಪ್ರೀತಿ ಹುಚ್ಚು ಹಿಡಿಸುವುದು
ಕಣ್ಣಿನ ನೋಟ ಗುರುತಿನ ಚೀಟಿ
ಪುನಹ ಪುನಹ ಆಗಲಿ ಭೇಟಿ ಅನಿಸುವುದೇ ಪ್ರೀತಿ

ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ..

Ninna Hrudaya Iruva Jaagadalli Lyrics in English

Ninna hrudaya iruva jaagadalli
Ninna hrudaya iruva jaagadalli ondu kallu ide
Adu kallu alla sullu anno vishaya nijavagutide
Oratu maatina varaseyali
Preethiya hudukida daddatana
Bhavane illada jeevadali
Iralu sadhyave doddatana
Olavina beleya tiliyada geleya
Iddaru hogadu ontitana
Ninna hrudaya iruva jaagadalli ondu kallu ide
Adu kallu alla sullu anno vishaya nijavagutide

Yaava sukhakaagi ella
Neenu sukhavaagi illa
Hrudaya hrudaya midiyuva samaya
Dayeyu ninagideya
Kannu kanasu kaano vishaya
Nenapidu maretideya
Barave barave preetige barave
Olave olave neenelliruve sarivudu nee sariye

Preethi madodu alla
Preethi agodu alva
Yaaro yarigo yaara melo
Mecchuge hecchuvudu
Mucchu mareyali mugiyada preethi hucchu hidisuvudu
Kannina nota gurutina cheeti
Punaha punaha aagali bheti anisuvude preethi

Ninna hrudaya iruva jaagadalli ondu kallu ide
Adu kallu alla sullu anno vishaya nijavagutide