Nenapina Hudugiye Lyrics
- Movie
- Hero (2021)
- Singer
- Vijay Prakash
- Music
- Ajaneesh B Loknath
- Lyrics
- Yogaraj Bhat

Nenapina Hudugiye Song Lyrics are penned by Yogaraj Bhat. The song is sung by Vijay Prakash. Nenapina Hudugiye lyrics are from the movie Hero starring Rishab Shetty, Ganavi Laxman, Pramod Shetty, Manjunath Gowda. Hero released in 2021 and the movie is directed by M Bharath Raj. and produced by Rishab Shetty. The music for the movie is composed by Ajaneesh Loknath. Nenapina Hudugiye Song Lyrics in Kannada and English is given below.
ನೆನಪಿನ ಹುಡುಗಿಯೇ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ರಿಷಬ್ ಶೆಟ್ಟಿ, ಘಾವ್ನಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಅವರು ನಟಿಸಿದ ಹೀರೋ ಚಿತ್ರದ ಹಾಡಾಗಿದೆ. ನೆನಪಿನ ಹುಡುಗಿಯೇ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾತ್ ರವರು. ಹೀರೋ ಚಿತ್ರ ನಿರ್ದೇಶಿಸಿದವರು ಎಮ್ ಭರತ್ ರಾಜ್ ಮತ್ತು ನಿರ್ಮಾಪಕರು ರಿಷಬ್ ಶೆಟ್ಟಿ.

Nenapina Hudugiye ಸಾಹಿತ್ಯ (Kannada)
ನೆನಪಿನ ಹುಡುಗಿಯೇ
ಕೊನೆಯಲಿ ನುಡಿಯುವೆ
ಕೇಳಿಬಿಡು ಸರಿಯಾಗಿ
ಕನಸಿನ ಕೆಲಸವೂ
ಮುಗಿದರು ಅನುವೆನು
ನಾ ನಿನ್ನ ಅನುರಾಗಿ
ಈ ಮುಗಿಯದ ಕಥೆಯಲ್ಲಿ
ಮೊದಲ ಸಾಲು ನನದೇ
ಕೊನೆ ಸಾಲು ಕೂಡ ನನದೇ
ನಿಂದೇನಿದೆ?
ವಿದಾಯವೇ ಉಲ್ಲಾಸವು
ವಿಷಾದವೆಂಬುದೀಗ ಸಂತೋಷವು
ಎಷ್ಟಂದರೂನು ನಿನ್ನ ನಲ್ಲ ನಾನು
ಏಕಾಂತ ಗೀತೆಯ ಸಾಥಿ ನೀನು
ಹಳೆ ಬಯಕೆಯ ಬಳ್ಳಿಯಲಿ
ಹೂವೆಲ್ಲವು ನಿನದೆ
ಮುಳ್ಳು ಕೂಡ ನಿನದೆ
ನಂದೇನಿದೆ?
ನೆನಪಿನ ಹುಡುಗಿಯೇ
ಕೊನೆಯಲಿ ನುಡಿಯುವೆ
ಕೇಳಿಬಿಡು ಸರಿಯಾಗಿ
ಕನಸಿನ ಕೆಲಸವೂ
ಮುಗಿದರು ಅನುವೆನು
ನಾ ನಿನ್ನ ಅನುರಾಗಿ
ನಿನ್ನುಸಿರಿನ ಬಿಸಿಯನ್ನು
ದಯಪಾಲಿಸು ನೀನು
ಸರಿ ಹೋಗುವೆ ನಾನು
ಇನ್ನೇನಿದೆ!
Nenapina Hudugiye Lyrics in English
Nenapina Hudugiye
Koneyali Nudiyuve
Kelibidu Sariyaagi
Kanasina Kelasavu
Mugidaru Anuvenu
Naa Ninna Anuraagi
E Mugiyada Katheyalli
Modala Saalu Nanade
Kone Saalu Kooda Nanade
Nindenide?
Vidaayave Ullaasavu
Vishadavebudeega Santoshavu
Eshtandaroonu Ninna Nalla Naanu
Ekaanta Geeteya Saathi Neenu
Hale Bayakeya Balliyali
Hoovellavu Ninade
Mullu Kooda Ninade
Nandenide?
Nenapina Hudugiye
Koneyali Nudiyuve
Kelibidu Sariyaagi
Kanasina Kelasavu
Mugidaru Anuvenu
Naa Ninna Anuraagi
Ninnusirina Bisiyannu
Dayapaalisu Neenu
Sari Hoguve Naanu
Innenide!