Nannali Nanilla Lyricsನನ್ನಲಿ ನಾನಿಲ್ಲ ಸಾಹಿತ್ಯ

Movie
Kariya (2003)
Singer
Udit Narayan, Shamita Malnad
Music
Gurukiran
Lyrics
Kaviraj
Nannali Nanilla Song Lyrics

Nannali Nanilla Song Lyrics are penned by Kaviraj. The song is sung by Udit Narayan and Shamitha Malnad. Nannali Nanilla Song lyrics are from the movie Kariya starring Darshan Thoogudeep And Abinayasri. Kariya released in 2003 and the movie is directed by Prem. and produced by Anekal Balaraju. The music for the movie is composed by Gurukiran. Nannali Nanilla Song lyrics in Kannada and English is given below.

ನನ್ನಲಿ ನಾನಿಲ್ಲ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಉದಿತ್ ನಾರಾಯಣ್ ಮತ್ತು ಶಮಿತಾ ರವರು. ಈ ಹಾಡು ೨೦೦೩ ಬಿಡುಗಡೆಯಾದ ದರ್ಶನ ತೂಗುದೀಪ ಮತ್ತು ಅಭಿನಯಶ್ರೀ ಅವರು ನಟಿಸಿದ ಕರಿಯಾ ಚಿತ್ರದ ಹಾಡಾಗಿದೆ. ನನ್ನಲಿ ನಾನಿಲ್ಲ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಕರಿಯಾ ಚಿತ್ರ ನಿರ್ದೇಶಿಸಿದವರು ಪ್ರೇಮ್ ಮತ್ತು ನಿರ್ಮಾಪಕರು ಆನೇಕಲ್ ಬಾಲರಾಜು.

Nannali Nanilla video

ನನ್ನಲಿ ನಾನಿಲ್ಲ ಸಾಹಿತ್ಯ (Kannada)

ನನ್ನಲಿ ನಾನಿಲ್ಲ
ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ

ನನ್ನಯ ತನವೆಲ್ಲ
ಕೆಳೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ

ನೀನೇನೆ
ನಾನಾದೆ

ನಾನೇಕೆ
ಹೀಗಾದೆ

ನನ್ನಲಿ ನಾನಿಲ್ಲ
ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ

ಒಹ್ ದೇವ ಇಂದು
ಅವಳಿಲ್ಲಿ ಬಂದು
ತಾನಾಗಿ ಎಲ್ಲ ಹೇಳಲಿ

ಇಂದಾದರೂನು
ನಾ ಹೇಳಲೇನು
ಆ ಧೈರ್ಯವಿಲ್ಲ ನನ್ನಲಿ

ಒಹ್ ಮಾತಿಂದ ಮೌನ
ಮರೆಯಾಗಲಿ

ನನ್ನಯ ತನವೆಲ್ಲ
ಕೆಳೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ

ಆ ಒಂದು ಮಾತು
ತುಟಿಮೇಲೆ ನಿಂತು
ಧನಿ ಆಗಲೆಂದೆ ಕಾದಿದೆ

ನಾ ಹೇಳಬೇಕೆ
ನೀ ಹೇಳಬೇಕೆ
ಈ ಪ್ರೀತಿ ಎಲ್ಲ ಹೇಳದೆ

ಯಾರಾದರೇನು
ಅನ್ನಬಾರದೆ

ನನ್ನಲಿ ನಾನಿಲ್ಲ
ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ

ನನ್ನಯ ತನವೆಲ್ಲ
ಕೆಳೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ

ನೀನೇನೆ
ನಾನಾದೆ

ನಾನೇಕೆ
ಹೀಗಾದೆ

Nannali Nanilla Lyrics in English

Nannali Nanilla
Manadali Neenella
Neenillade Innenu Illa

Nannaya Tanavella
Kaledenu Nanella
Heegendu Aagene Illa

Neenene
Naanaade

Naaneke
Heegaade

Nannali Nanilla
Manadali Neenella
Neenillade Innenu Illa

Oh Deva Indu
Avalilli Bandu
Tanagi Yella Helali

Indadaru Nu
Naa Helalenu
Aa Dhairyavilla Nannali

Oh Mathinda Mauna
Mareyaagali

Nannaya Tanavella
Kaledenu Nanella
Heegendu Aagene Illa

Aa Ondu Maatu
Tuti Mele Nintu
Dhwaniyaagalende Kaadide

Na Helabeke
Nee Helabeke
E Preethiyella Helade

Yaradarenu
Annabaarade

Nannali Nanilla
Manadali Neenella
Neenillade Innenu Illa

Nannaya Tanavella
Kaledenu Nanella
Heegendu Aagene Illa

Neenene
Naanaade

Naaneke
Heegaade