Kenchalo Manchalo Lyricsಕೆಂಚಾಲೋ ಮಚ್ಚಾಲೋ ಎಂಗವಳ ಸಾಹಿತ್ಯ

Movie
Kariya (2003)
Singer
C Ashwath, Gururaj Hosakote, Murali Mohan
Music
Gurukiran
Lyrics
V. Nagendra Prasad
Kenchalo Machalo lyrics

Kenchalo Manchalo Lyrics are penned by V. Nagendra Prasad. The song is sung by C. Ashwath, Gururaj Hosakote. Kenchalo Manchalo lyrics are from the movie Kariya starring Darshan, Abhinayashree, B Jayashree, Dr Suresh Sharma, Mico Nagaraj. Kariya released in 2003 and the movie is directed by Prem. and produced by Balaraj Anekal. The music for the movie is composed by Gurukiran. Kenchalo Manchalo lyrics in Kannada and English is given below.

ಕೆಂಚಾಲೋ ಮಂಚಾಲೋ ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಸಿ ಅಶ್ವಥ್ ಮತ್ತು ಗುರುರಾಜ್ ಹೊಸಕೋಟೆ ರವರು. ಈ ಹಾಡು ೨೦೦೩ ಬಿಡುಗಡೆಯಾದ ದರ್ಶನ, ಅಭಿನಯಶ್ರೀ, ಬಿ ಜಯಶ್ರೀ, ಸುರೇಶ ಶರ್ಮ ಮತ್ತು ಮಿಕಾ ನಾಗರಾಜ್ ಅವರು ನಟಿಸಿದ ಕರಿಯ ಚಿತ್ರದ ಹಾಡಾಗಿದೆ. ಕೆಂಚಾಲೋ ಮಂಚಾಲೋ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಕರಿಯ ಚಿತ್ರ ನಿರ್ದೇಶಿಸಿದವರು ಪ್ರೇಮ್ ಮತ್ತು ನಿರ್ಮಾಪಕರು ಬಾಲರಾಜ್ ಆನೇಕಲ್.

Kenchalo Manchalo video

ಕೆಂಚಾಲೋ ಮಚ್ಚಾಲೋ ಎಂಗವಳ ಸಾಹಿತ್ಯ (Kannada)

ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

ಎಂಗಂತ ಹೇಳಲಿ ಸುತ್ತ ಮುತ್ತ ಮಚ್ಚು
ಬ್ಯಾಡ ಅಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು

ಏ! ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

ಮೂಲೆ ಗಲ್ಲಿ ಮಾಲಾಶ್ರಿ ಲವ್ ಯು ಅಂದಳು
ಮೂತಿಗಿಷ್ಟು ಪ್ಯಾರ್ ಯಾಕಲೇ ಹೋಗೋ ಅಂದಳು

ಕೊನೆ ಮನೆ ತಾರಾ ಆಂಟಿಗ್ ಸ್ಕೆಚು ಹಾಕಲೇ?
ಜೈಲ್ ಊಟ ಗ್ಯಾರಂಟಿ ಜಿಪ್ಪು ಹಾಕಲೇ

ಹಳೆ ಅಡ್ಡ ನೀನ್ಯಾಕೆ ಬಿಟ್ಟು ಓಡಿದೆ
ಹಳೆ ಡವ್ವು ಕಾದಾಟ ತಾಳಲಾರದೆ

ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

(ಓಡ್ ಮಚ್ಚಾ)

ಎಲ್ಲಿ ನನ್ನೋನು ಪ್ರೀತಿ ತಂದೊನು ಹೀಗೇಕೆ ಮರೆಯಾದನು!

ಸೇಟು ಫಿಗರ್ ಬುಟ್ಟೀಗೆ ಬೀಳುತಾ ಇದೆ
ಎತ್ತಾಕೊಂಡ್ ಓಡೋಗೋ ಐಡಿಯಾ ಇದೆ

ಮಾಡಿ ಮನೆ ಮಾದೇವಿ ಕಾಣೆ ಆದಳು
ಸೋಡಾ ಬುಡ್ಡಿ ಶಾಮೂನ ಮ್ಯಾರೇಜ್ ಆದಳು

ಅವಳು ನನಗೆ ಸಿಗದಿದ್ರೆ ಆಸಿಡ್ ಹಾಕುವೆ
ನೀ ಹಂಗೆ ಮಾಡಿದ್ರೆ ಸ್ಲೇಟು ಹಿಡಿಯುವೆ

ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

ಎಂಗಂತ ಹೇಳಲಿ ಸುತ್ತ ಮುತ್ತ ಮಚ್ಚು
ಬ್ಯಾಡ ಅಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು

ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

Kenchalo Manchalo Lyrics in English

Kenchalo Machalo Hengavla Nin Dovegalu
Govinda Jedralli Hengavla Nin Kansgalu
Kenchalo Manchalo Hengavla Nin Dovegalu
Govinda Jedralli Hengavla Nin Kansgalu

Hengantha Heli Sutha Mutha Machchu
Byadandru Hoguthilla Preethi Huchchu

Kenchalo Machalo Hengavla Nin Dovegalu
Govinda Jedralli Hengavla Nin Kansgalu

Moole Galli Maalashri Love You Andalu
Moothigishtu Pyaar Yakele Hogo Andalu

Kone Mane Taara Auntyge Sketchu Haakale
Jail Oota Guarantee Zippu Haakole

Hale Adda Neen Yaake Bittu Odidhe
Hale Dovvu Kaatana Thalalaarade

Kenchalo Machalo Hengavla Nin Dovegalu
Govinda Jedralli Hengavla Nin Kansgalu

Od Machcha

Yelli Nannonu Preethi Thandonu Heegeke Mareyaadanu

Setu Figure Buttige Beelutha Ide
Yethaakond Od Hogo Idea Ide

Mahadi Mane Mahadevi Kaane Adalu
Soda Buddi Shyamuna Marriage Adalu

Avalu Nanage Sigadiddre Acid Haakuve
Neen Hange Madidre Slate-u Hidiyuve

Kenchalo Machalo Hengavla Nin Dovegalu
Govinda Jedralli Hengavla Nin Kansgalu
Kenchalo Manchalo Hengavla Nin Dovegalu
Govinda Jedralli Hengavla Nin Kansgalu

Hengantha Heli Sutha Mutha Machchu
Byadandru Hoguthilla Preethi Huchchu

Kenchalo Machalo Hengavla Nin Dovegalu
Govinda Jedralli Hengavla Nin Kansgalu