Kanna Neeridu Lyricsಕಣ್ಣ ನೀರಿದು ಸಾಹಿತ್ಯ
- Movie
- Kiss (2019)
- Singer
- Santhosh Venky
- Music
- V Harikrishna
- Lyrics
- A P Arjun

Kanna Neeridu Song Lyrics are penned by A P Arjun. The song is sung by Santhosh Venky. Kanna Neeridu Song lyrics are from the movie Kiss starring Virat, Sreeleela, Chikkanna, Sadhu Kokila, Datthanna, Shivaraj K R Pete, Shamanth Shetty, Sundar, Avinash, Bhargavi Narayan. Kiss released in 2019 and the movie is directed by A P Arjun. and produced by A P Arjun. The music for the movie is composed by V Harikrishna. Kanna Neeridu Song lyrics in Kannada and English is given below.
ಕಣ್ಣ ನೀರಿದು ಹಾಡಿನ ಸಾಹಿತ್ಯ ಬರೆದವರು ಎಪಿ ಅರ್ಜುನ್ ರವರು ಹಾಗು ಈ ಹಾಡನ್ನು ಹಾಡಿದವರು ಸಂತೋಷ್ ವೆಂಕಿ ರವರು. ಈ ಹಾಡು ೨೦೧೯ ಬಿಡುಗಡೆಯಾದ ವಿರಾಟ್, ಶ್ರೀಲೀಲಾ, ಚಿಕ್ಕಣ್ಣ, ಸಾಧು ಕೋಕಿಲ, ದತ್ತಣ್ಣ, ಶಿವರಾಜ್ ಕೆ ಆರ್ ಪೇಟೆ, ಶಮಂತ್ ಶೆಟ್ಟಿ, ಸುಂದರ್, ಅವಿನಾಶ್, ಭಾರ್ಗವಿ ನಾರಾಯಣ್ ಅವರು ನಟಿಸಿದ ಕಿಸ್ ಚಿತ್ರದ ಹಾಡಾಗಿದೆ. ಕಣ್ಣ ನೀರಿದು ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಕಿಸ್ ಚಿತ್ರ ನಿರ್ದೇಶಿಸಿದವರು ಎಪಿ ಅರ್ಜುನ್ ಮತ್ತು ನಿರ್ಮಾಪಕರು ಎ ಪಿ ಅರ್ಜುನ್.

ಕಣ್ಣ ನೀರಿದು ಸಾಹಿತ್ಯ (Kannada)
ಕಣ್ಣ ನೀರಿದೂ…
ಜಾರುತಾ ಇದೆ..
ನೀನು ಇಲ್ಲದೇ..
ತುಂಬಾ ನೋವಾಗಿದೆ
ಮರೆತು ಬಿಡಲಿ ಹೃದಯ
ಭಾರ ಇಳಿಸಿ ಎದೆಯ
ನಾ.. ಪ್ರೀತಿ ಕೊನೆಯ ಇನಿಯಾ
ನೀನಿಲ್ಲದೆ…
ಕಣ್ಣ ನೀರಿದೂ
ಜಾರುತಾ ಇದೆ
ನೀನು ಇಲ್ಲದೇ
ತುಂಬಾ ನೋವಾಗಿದೆ
ಪ್ರೀತಿ ಎಂದರೇ
ವಿಷಾದ ಅಂದುಕೊಂಡರೆ
ನನ್ನ ಪ್ರೀತಿಯ ನಾ
ಯಾರಿಗೆಂದು ಕೊಡಲಿ!
ಹೃದಯ ರಸ್ತೆಯ
ಮಂಟಪ ಉರುಳಿ ಹೋಗಿದೆ
ಮತ್ತೆ ಕಟ್ಟಲು ನಾ
ಯಾರ ಕರೆದು ತರಲಿ!
ನನ್ನ ಸೇರದ
ನಿನ್ನ ಪ್ರೀತಿಗೆ
ತುಸು ಹಾರೈಕೆ
ಹೆಚ್ಚೇನೆ ಇರಲಿ
ಮನಸು ಮುರಿದ ಪಯಣ
ಇದುವೇ ಕೊನೆಯ ಕವನಾ
ಒಲವ ಮೊದಲು ಮರಣಾ
ನೀನಿಲ್ಲದೇ
ಅದು ಒಂದೇ ಒಂದು ಮನವಿ
ತುಟಿಯಾಚೆ ಬಂದಿದೆ
ನೀ ಬೇಕು ಅನ್ನೋ ಕೊರಗು
ಹಠಮಾಡಿ ಸೋತಿದೆ
ಮುತ್ತಿನಾ ಮಂದಿರ
ಬಿದ್ದಿದೇ ಬೇಗನೇ
ನಿನ್ನ ಗೆಲ್ಲಲೂ ಬಲವಿಲ್ಲದ
ನನ್ನ ಪ್ರೀತಿಗೆ ದುಃಖಾನೆ ಇರಲಿ
ಕಣ್ಣ ನೀರಿದೂ
ಜಾರುತಾ ಇದೆ
ನೀನು ಇಲ್ಲದೆ
ತುಂಬಾ ನೋವಾಗಿದೆ
ಮರೆತು ಬಿಡಲಿ ಹೃದಯ
ಭಾರ ಇಳಿಸಿ ಎದೆಯಾ
ನಾ ಪ್ರೀತಿ ಕೊನೆಯಾ ಇನಿಯಾ
ನೀನಿಲ್ಲದೇ…
Kanna Neeridu Lyrics in English
Kanna Haniyondu
Kannale Thoogi
Yeke Heegondhu Bhaara
Yedheyolage
Sanna Sanne Needade
Novu Thumbi Thooride
Vidhiye Yaavudu Ee Hanebaraha
Kanna Haniyondu
Kannale Thoogi
Yeke Heegondhu Bhaara
Yedheyolage
Chigurodeda Preethige
Haaleredha Reethige
Kudiyodesi Nee Chivutidhe
Sonkiruva Kaalave
Tadamaadu Ninnane
Chigutiralu Innu Kanasive
Aaseyu Theerade
Aasare Kaanade
Dinagalu Saagade
Ninatale Ninthive
Kaanadha Kadalige
Kanasivu Jaaride
Kanna Haniyondu
Kannale Thoogi
Yeke Heegondhu Bhaara
Yedheyolage
Nannadella Naalege
Naa Madalaarene
Neenillada Kalpane
Kaapado Devare
Kaibittu Hodare
Naanenu Maadaballene
Kanalida Dinagalu
Nintharu Kootharu
Kusiyuva Bhavane
Yelliye Hodaru
Bhayadale Saaguve
Saavina Anchige
Kanna Haniyondu
Kannale Thoogi
Yeke Heegondhu Bhaara
Yedheyolage
Sanna Sanne Needade
Novu Thumbi Thooride
Vidhiye Yaavudu Ee Hanebaraha
Kanna Haniyondu
Kannale Thoogi
Yeke Heegondhu Bhaara
Yedheyolage