Nee Yaaro Nanage Lyrics

Movie
Amma I Love You (2018)
Singer
Mahalaxmi Iyer, Santhosh Venky
Music
Gurukiran
Lyrics
V. Nagendra Prasad
Nee Yaaro Nanage Lyrics amma i love you

Nee Yaaro Nanage Lyrics are penned by V. Nagendra Prasad. The song is sung by Mahalaxmi Iyer, Santosh Venky. Nee Yaaro Nanage lyrics are from the movie Amma I Love You starring Chiranjeevi Sarja, Nishvika Naidu, Sithara. Amma I Love You released in 2018 and the movie is directed by K. M. Chaitanya. and produced by B S Dwarakish, Yogish Dwarakish Bungle. The music for the movie is composed by Gurukiran. Nee Yaaro Nanage lyrics in Kannada and English is given below.

ನೀ ಯಾರೋ ನನಗೆ ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಮಹಾಲಕ್ಷ್ಮಿ ಅಯ್ಯರ್ ಮತ್ತು ಸಂತೋಷ್ ವೆಂಕಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಿರಂಜೀವಿ ಸರ್ಜಾ, ನಿಷ್ವಿಕ ನೈಡು, ಸಿತಾರಾ ಅವರು ನಟಿಸಿದ ಅಮ್ಮ ಐ ಲವ್ ಯು ಚಿತ್ರದ ಹಾಡಾಗಿದೆ. ನೀ ಯಾರೋ ನನಗೆ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಅಮ್ಮ ಐ ಲವ್ ಯು ಚಿತ್ರ ನಿರ್ದೇಶಿಸಿದವರು ಕೆ ಎಂ ಚೈತನ್ಯ ಮತ್ತು ನಿರ್ಮಾಪಕರು ಬಿ ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್.

Nee Yaaro Nanage video

Nee Yaaro Nanage ಸಾಹಿತ್ಯ (Kannada)

ನೀ ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ
ನೀ ಅಲೆಯ ಹಾಗೆ
ಬಳಿಗೆ ಬಂದೆ ಹೇಗೆ
ನಾ ಅಲ್ಲು ಇಲ್ಲು ಇರುವಾಗಾ
ನಾ ಅಲ್ಲು ಇಲ್ಲು ಇರುವಾಗಾ
ಮರೆ ಇಂದ ನನ್ನೆ ಕರೆದಾಹ್ಹಾಗಿದೆ
ನಿನ್ನ ದನಿ

ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ

ನೀ ನೋಡಿದ ಕೂಡಲೇ
ನನಗೇನಾಯಿತು ಹೇಳಲೇ
ಹೃದಯವೇ ಬಿಳಿಯ ಹಾಳೆ
ಬಾರದೆ ನೀ ಪ್ರಣಯದೊಲೆ

ನೀ ನೋಡಿದ ಕೂಡಲೇ
ನನಗೇನಾಯಿತು ಹೇಳಲೇ
ಮನದಾಳದಾಳದಲೀ ಮೂಡಿವೆ
ನೂರು ಕನಸುಗಳು
ನನ ಭಾವ ಭಾಷೆ ಬದಲಾಗಿದೆ
ಪ್ರೀತಿ ಹನಿಸುತಲೆ ನೀನಾದೆ
ಸಂಜೀವಿನಿ

ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ

ನೀ ಮಾಡಿದ ಮಾಯೆಗೆ
ಮನಸೇ ಜಾರಿದೆ ಪ್ರೀತಿಗೆ
ಸಮಯವೇ ಸರಿಯಬೇಡ
ಪ್ರಣಯವೆ ನಗಲೆಬೇಡ

ನೀ ಮಾಡಿದ ಮಾಯೆಗೆ
ಮನಸೇ ಜಾರಿದೆ ಪ್ರೀತಿಗೆ
ಸೊಗಸಾಗಿ ಸಾಗಿರುವ ಸ್ನೇಹವೇ
ಪ್ರೇಮ ಅನಿಸುತಿದೆ
ಅನುರಾಗರಾಗ ರಸಪೂರ್ಣವೆ ನಾನು
ವಸುಮತಿ ನೀನಾದೆ ಸೋನೆ ಹನಿ

ನೀ ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ
ನಾ ಅಲ್ಲು ಇಲ್ಲು ಇರುವಾಗಾ
ನಾ ಅಲ್ಲು ಇಲ್ಲು ಇರುವಾಗಾ
ಮರೆ ಇಂದ ನನ್ನೆ ಕರೆದಾಹ್ಹಾಗಿದೆ
ನಿನ್ನ ದನಿ

ಯಾರೋ ನನಗೆ
ನಿನ್ನೆ ಮೊನ್ನೆ ವರೆಗೆ
ನೀ ಅಲೆಯ ಹಾಗೆ
ಬಳಿಗೆ ಬಂದೆ ಹೇಗೆ

Nee Yaaro Nanage Lyrics in English

Nee Yaaro Nanage
Ninne Monne Varege
Nee Aleya Haage
Balige Bande Hege
Naa Allu Illu Iruvaaga
Naa Allu Illu Iruvaaga
Mare Inda Nanne Karedahaagide
Ninna Dhani

Yaaro Nanage
Ninne Monne Varege

Nee Nodida Koodale
Nanagenaaithu Helale
Hrudayave Biliya Haale
Barade Nee Pranayadhole

Nee Nodida Koodale
Nanagenaaithu Helale
Manadaladaladali Moodive
Nooru Kanasugalu
Nana Bhaava Baashe Badalaagide
Preethi Hanisuthale Neenaade Sanjeevini

Yaaro Nanage
Ninne Monne Varege

Nee Maadia Maayege
Manase Jaaride Preethige
Samayave Sariyabeda
Pranayave Nagalebeda

Nee Maadida Maayege
Manase Jaaride Preethige
Sogasaagi Saagiruva Snehave
Prema Anisuthide
Anuragaraga Rasapoornave Naanu Vasumathi Neenaade Sone Hani

Nee Yaaro Nanage
Ninne Monne Varege
Naa Allu Illu Iruvaaga
Naa Allu Illu Iruvaaga
Mare Inda Nanne Karedahaage Ninna Dhani

Yaaro Nanage
Ninne Monne Varege
Nee Aleya Haage
Balige Bande Heege