Yeke Helade Hode Lyricsಏಕೆ ಹೇಳದೆ ಹೋದೆ ಸಾಹಿತ್ಯ

Movie
Rugged (2019)
Singer
Abhimann Roy
Music
Abhimann Roy
Lyrics
Sri Mahesh Gowda
Yeke Helade Hode Lyrics thumbnail

Yeke Helade Hode Lyrics are penned by Sri Mahesh Gowda. The song is sung by Abhimann Roy. Yeke Helade Hode lyrics are from the movie Rugged starring Vinod Prabhakar, Chaithra Reddy, N Omprakash Rao, Rajesh Nataranga, Deepak Shetty, Danny Kuttappa, Krishna Adiga. Rugged released in 2019 and the movie is directed by Sri Mahesh Gowda. and produced by Arun Kumar A. The music for the movie is composed by Abhimann Roy. Yeke Helade Hode lyrics in Kannada and English is given below.

ಏಕೆ ಹೇಳದೆ ಹೋದೆ ಹಾಡಿನ ಸಾಹಿತ್ಯ ಬರೆದವರು ಶ್ರೀ ಮಹೇಶ್ ಗೌಡ ರವರು ಹಾಗು ಈ ಹಾಡನ್ನು ಹಾಡಿದವರು ಅಭಿಮಾನ್ ರಾಯ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ವಿನೋದ್ ಪ್ರಭಾಕರ್, ಚೈತ್ರ ರೆಡ್ಡಿ, ಏನ್ ಓಂಪ್ರಕಾಶ್ ರಾವ್, ರಾಜೇಶ್ ನಟರಂಗ, ದೀಪಕ್ ಶೆಟ್ಟಿ, ಡ್ಯಾನೀ ಕುಟ್ಟಪ್ಪ, ಕೃಷ್ಣ ಅಡಿಗ ಅವರು ನಟಿಸಿದ ರಗಡ್ ಚಿತ್ರದ ಹಾಡಾಗಿದೆ. ಏಕೆ ಹೇಳದೆ ಹೋದೆ ಹಾಡಿಗೆ ಸಂಗೀತ ಕೊಟ್ಟವರು ಅಭಿಮಾನ್ ರಾಯ್ ರವರು. ರಗಡ್ ಚಿತ್ರ ನಿರ್ದೇಶಿಸಿದವರು ಶ್ರೀ ಮಹೇಶ್ ಗೌಡ ಮತ್ತು ನಿರ್ಮಾಪಕರು ಅರುಣ್ ಕುಮಾರ್ ಎ.

Yeke Helade Hode video

ಏಕೆ ಹೇಳದೆ ಹೋದೆ ಸಾಹಿತ್ಯ (Kannada)

ಏಕೆ ಹೇಳದೆ ಹೋದೆ
ನನ್ನನ್ನು ನೋಡದೆ ಹೋದೆ
ಏಕೆ ಕರೆಯದೆ ಹೋದೆ
ನನ್ನನು ಉಳಿಸಿ ಹೋದೆ

ಇದ್ದದು ಒಂದೇ ಜನ್ಮ
ಬಿಟ್ಟು ಹೋದೆ ನನ್ನ

ನಂದಿನಿ.. ನನ್ನ ನಂದಿನಿ..
ನನ್ನ ನಂದಿನಿ..

ಪ್ರೀತಿಯ ಪಾಠ ಕಲಿಸಿ
ಪರದೆಯ ಹಿಂದೆ ಸರಿದೆ
ಎಂದು ಅಳದ ನನ್ನನು
ಅಳಿಸಿ ಏಕೆ ಹೋದೆ

ಎಲ್ಲಿಗೆ ಹೋಗಲು ನಾನು
ನೀನೆ ಎದ್ದು ಹೇಳು

ಪ್ರೇಯಸಿ.. ನನ್ನ ಪ್ರೇಯಸಿ..
ನನ್ನ ಪ್ರೇಯಸಿ..

ಏಕೆ ಹೇಳದೆ ಹೋದೆ
ನನ್ನನು ನೋಡದೆ ಹೋದೆ

ಕಟುಕನ ಕಣ್ಣನು ತೆರೆಸಿ
ಕೊರಳಿಗೆ ಹುಣಿಗೆ ಹಾಕಿದೆ
ನಗುವ ಹೂವನು ಹೊತ್ತು
ನಗದೇ ಮಲುಗಿದೆ ಮುದ್ದು

ಎಷ್ಟೇ ಜನ್ಮ ಬರಲಿ
ಎಲ್ಲವು ನಿನಗೆ ಇರಲಿ

ದೇವತೆ.. ನನ್ನ ದೇವತೆ..
ನನ್ನ ದೇವತೆ..

Yeke Helade Hode Lyrics in English

Eke Helade Hode
Nannannu Nodade Hode
Eke Kareyade Hode
Nannanu Ulisi Hode

Iddadu Onde Janma
Bittu Hode Nanna

Nandini.. Nanna Nandini..
Nanna Nandini..

Preethiya Paatha Kalisi
Paradeya Hinde Saride
Endu Alada Nannanu
Alisi Eke Hode

Ellige Hogalu Naanu
Neene Eddu Helu

Preyasi.. Nanna Preyasi..
Nanna Preyasi..

Eke Helade Hode
Nannanu Nodade Hode

Katukana Kannanu Theresi
Koralige Hunige Haakide
Naguva Hoovanu Hottu
Nagade Malugide Muddu

Eshte Janma Barali
Ellavu Ninage Irali

Devathe.. Nanna Devathe..
Nanna Devathe..