Yaaro Nee Lyricsಯಾರೋ ನೀ ಸಾಹಿತ್ಯ
- Movie
- Kavacha (2019)
- Singer
- Vyas Raj
- Music
- Arjun Janya
- Lyrics
- K. Kalyan

Yaaro Nee Lyrics are penned by K Kalyan. The song is sung by Vyasraj. Yaaro Nee lyrics are from the movie Kavacha starring Shivarajkumar, Isha Koppikar, Kruthika Jayakumar, Vasishta Simha, Baby Meenakshi, Ravi Kale, Rajesh Nataranga. Kavacha released in 2019 and the movie is directed by Gvr Vasu. and produced by Mvv Sathyanarayana. The music for the movie is composed by Arjun Janya. Yaaro Nee lyrics in Kannada and English is given below.
ಯಾರೋ ನೀ ಹಾಡಿನ ಸಾಹಿತ್ಯ ಬರೆದವರು ಕೆ ಕಲ್ಯಾಣ್ ರವರು ಹಾಗು ಈ ಹಾಡನ್ನು ಹಾಡಿದವರು ವ್ಯಾಸ್ ರಾಜ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಶಿವರಾಜ್ಕುಮಾರ್, ಇಶಾ ಕೊಪ್ಪಿಕರ್, ಕೃತಿಕಾ ಜಯಕುಮಾರ್, ವಸಿಷ್ಠ ಸಿಂಹ, ಬೇಬಿ ಮೀನಾಕ್ಷಿ, ರವಿ ಕಲೆ, ರಾಜೇಶ್ ನಟರಂಗ ಅವರು ನಟಿಸಿದ ಕವಚ ಚಿತ್ರದ ಹಾಡಾಗಿದೆ. ಯಾರೋ ನೀ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಕವಚ ಚಿತ್ರ ನಿರ್ದೇಶಿಸಿದವರು ಜಿವಿಆರ್ ವಾಸು ಮತ್ತು ನಿರ್ಮಾಪಕರು ಎಂ ವಿ ವಿ ಸತ್ಯನಾರಾಯಣ.

ಯಾರೋ ನೀ ಸಾಹಿತ್ಯ (Kannada)
ಯಾರೋ ನೀ ಯಾರೋ ನೀ ಯಾರೋ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ
ಒಬ್ಬಂಟಿ ಆಕಾಶ ನೀನೀಗ ತಾರೆಯು ಚುಕ್ಕಿಯು ಎಲ್ಲಿ
ನಿನ್ನ ತ್ಯಾಗ ಧರೆಗೂ ಮಿಗಿಲು
ಕಣ್ಣೀರಾಯ್ತು ನೋಡು ಮುಗಿಲು
ಗುಣದಲಿ ಋಣದಲಿ ರಾಜ ನೀನು ತಿಳಿಲಿಲ್ಲ ಜಗಕೆ
ಯಾರೋ ನೀ ಯಾರೋ ನೀ ಯಾರೋ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ
ತಾರೆಯು ಚುಕ್ಕಿಯು ಎಲ್ಲಿ
ಕಾಪಾಡೊ ದೇವರಿಗೆ ಕಾರ್ಮೋಡ ಕವಿದಂತೆ
ನೀ ತಾಯದೆ ಮಮತೆಲಿ ಆಗ
ತರಗೆಲೆಯಾದೆ ಮಣ್ಣಲ್ಲಿ ಈಗ
ಬಂಧವೆಲ್ಲ ಬಂಧನವಾಗೋಯ್ತು
ಭಾವನೆಗಳ ಬಾಗಿಲು ಮುರಿದೋಯ್ತು
ಸುಳ್ಳುಗಳು ನಿಜವನ್ನೇ ನುಂಗಿ ನೀರು ಕುಡಿದಾಂಗಾಯ್ತು
ಯಾರೋ ನೀ ಯಾರೋ ನೀ ಯಾರೋ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ
ತಾರೆಯು ಚುಕ್ಕಿಯು ಎಲ್ಲಿ
ಚೂರಾದ ನಂಬಿಕೆಯ ಜೋಪಾನ ಮಾಡುವೆಯಾ
ಇಲ್ಲಿ ಕಣ್ಣಿದ್ದೂ ಕುರುಡಾದರೂ ಎಲ್ಲ
ನೀ ಕಣ್ಣಿಲ್ಲದೆ ಬೆಳಕಾದೆಯಲ್ಲ
ನೀನು ಸತ್ಯ ನಿನ್ನವರು ಮಿಥ್ಯ
ಆತ್ಮಸಾಕ್ಷಿ ಆಗೋಯ್ತು ಅಂತ್ಯ
ಗಂಡಿನೆದೆ ಗುಂಡಿಗೆಗೆ ಮೊದಲ ಸಾರಿ ಕಣ್ಣು ಕುರುಡಾಯ್ತು
ಯಾರೋ ನೀ ಯಾರೋ ನೀ ಯಾರೋ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ ನಿನ್ನೋರೆ ನಿನಗಿಲ್ಲ ಇಲ್ಲಿ
Yaaro Nee Lyrics in English
Yaaro Nee Yaaro Nee Yaaro Nee
Ninnore Ninagilla Illi
Obbanti Aakaashaa Neeneega Taareyu Chukkiyu Elli
Ninna Tyaaga Dharegu Migilu
Kanneeraaytu Nodu Mugilu
Gunadali Rnadali Raja Ninu Thilililla Jagake
Yaaro Nee Yaaro Nee Yaaro Nee
Ninnore Ninagilla Illi
Taareyu Cukkiyu Elli
Kapado Devarige Karmoda Kavidante
Nee Taayade Mamateli Aaga
Tarageleyade Mannalli Iga
Bandhavella Bandhanavagoytu
Bhavanegala Bagilu Muridoytu
Sullugalu Nijavanne Nungi Niru Kudidangaytu
Yaaro Nee Yaaro Nee Yaaro Nee
Ninnore Ninagilla Illi
Taareyu Cukkiyu Elli
Chooraada Nambikeya Jopana Maaḍuveya
Illi Kanniddu Kurudaadaru Ella
Nee Kannillade Belakadeyalla
Neenu Satya Ninnavaru Mithya
Aatmasaaksi Agoytu Antya
Gandinede Gundigege Modala Saari Kannu Kurudaytu
Yaaro Nee Yaaro Nee Yaaro Nee
Ninnore Ninagilla Illi Ninnore Ninagilla Illi