Tagaru Banthu Tagaru Lyricsಟಗರು ಬಂತು ಟಗರು ಸಾಹಿತ್ಯ

Movie
Tagaru (2018)
Singer
Anthony Dasan
Music
Charan Raj
Lyrics
V. Nagendra Prasad
tagaru banthu tagaru lyrics thumbnail

Tagaru Banthu Tagaru Lyrics are penned by V Nagendra Prasad. The song is sung by Anthony Daasan. Tagaru Banthu Tagaru lyrics are from the movie Tagaru starring Shivarajkumar, Manvitha Harish, Bhavana Menon, Dhananjaya, Vasishta N Simha, . Tagaru released in 2018 and the movie is directed by Duniya Soori. and produced by K P Srikanth. The music for the movie is composed by Charan Raj. Tagaru Banthu Tagaru lyrics in Kannada and English is given below.

ಟಗರು ಬಂತು ಟಗರು ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಅಂಥೋನಿ ದಾಸನ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಶಿವರಾಜ್ಕುಮಾರ್, ಮಾನ್ವಿತಾ ಹರೀಶ್, ಭವನ ಮೆನನ್, ಧನಂಜಯ, ವಸಿಷ್ಠ ಏನ್ ಸಿಂಹ ಅವರು ನಟಿಸಿದ ಟಗರು ಚಿತ್ರದ ಹಾಡಾಗಿದೆ. ಟಗರು ಬಂತು ಟಗರು ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಟಗರು ಚಿತ್ರ ನಿರ್ದೇಶಿಸಿದವರು ದುನಿಯಾ ಸೂರಿ ಮತ್ತು ನಿರ್ಮಾಪಕರು ಕೆಪಿ ಶ್ರೀಕಾಂತ್.

Tagaru Banthu Tagaru video

ಟಗರು ಬಂತು ಟಗರು ಸಾಹಿತ್ಯ (Kannada)

ವಾರೆ ನೋಟ ನೋಡೈತೆ
ಕಾಲು ಕೆರದು ನಿಂತೈತೆ
ಗುಟುರು ಹಾಕಿ ಬಂದೈತೆ
ಎದುರು ಹೋದ್ರೆ ಗುಂತೈತೆ

ನೋಡೋಕೇನೋ ಬಲು ಸಿಂಪಲ್ಲು
ಇವನ ಗುಂಡ್ಗೆ ಡಬಲ್ಲು
ಆಡೋ ಆಟ ಬಹಳ ಚಾಲು
ಬೇಕಾ ಬೇಕಾ ಸ್ಯಾಂಪಲ್ಲು

ಹೆಸರೂ, ಖದರೂ, ತಿಮಿರೂ
ನೋಡೋನ್ಗೆ ಬೆವರು
ಬ್ರದರೂ
ಟಗರು ಟಗರು ಇವನ ಪೊಗರು

ಟಗರು ಬಂತು ಟಗರು
ಇದು ಈ ಊರ ಟಗರು
ಜೋರಾಗಿ ಇದರ ಹೆಸರು
ಹೇಳ್ಬೇಡ ಕಣೋಬ್ರದರು

ಯಾವತ್ತೂ ಇದರ ಎದುರು
ಹೋಗ್ಬೇಡ ಕಣೋಬ್ರದರು
ಇದು ತಿಮಿರು ಇರೋ ಟಗರು
ಧೈರ್ಯ ಇದರ ಉಸಿರು

ಒಂದು ಬಾರಿ ಇಡುವ ಗುನ್ನ
ಆಮೇಲೆ ಯಾರೋ ಕಾಯೋರು ನಿನ್ನ
ಒಂದು ಬಾರಿ ಕೆಣಕೋ ಮುನ್ನ
ನೂರಾರು ಸಾರಿ ನೀ ಯೋಚ್ಸೋದು ಚೆನ್ನ

ಪ್ರೀತಿ ಮಾಡಿ ಮೈಯ್ಯಾ ಸವರು
ಪ್ರಾಣಾನೇ ನೀಡೋ ಗೆಳೆಯಾನೆ ಇವನು
ತೋರಿ ನೋಡು ನಿನ್ನ ಪೊಗರು
ಸದ್ದೇನೆ ಇರದಂತೆ ಗುದ್ದೇ ಬಿಡೋನು

ಲೋ ಮಗನೇ ಇವನು ಮದ ಏರಿ ನಿಂತ
ಆ ಶಿವನೇ ಇವನ ಮೈಯ್ಯಲ್ಲಿ ಕುಂತ

ನೋಡೋಕೇನೋ ಬಲು ಸಿಂಪಲ್ಲು
ಇವನ ಗುಂಡ್ಗೆ ಡಬಲ್ಲು
ಆಡೋ ಆಟ ಬಹಳ ಚಾಲು
ಬೇಕಾ ಬೇಕಾಸ್ಯಾಂಪಲ್ಲೂ

ಹೆಸರೂ, ಖದರೂ, ತಿಮಿರು
ನೋಡೋನ್ಗೆ ಬೆವರು
ಬ್ರದರೂ
ಟಗರು ಟಗರು ಇವನ ಪೊಗರು

ಟಗರು ಬಂತು ಟಗರು
ಇದು ಈ ಊರ ಟಗರು
ಜೋರಾಗಿ ಇದರ ಹೆಸರು
ಹೇಳ್ಬೇಡ ಕಣೋಬ್ರದರೂ

ಯಾವತ್ತೂ ಇದರ ಎದುರು
ಹೋಗ್ಬೇಡ ಕಣೋಬ್ರದರೂ
ಇದು ತಿಮಿರು ಇರೋ ಟಗರು
ಧೈರ್ಯ ಇದರ ಉಸಿರು

ಲೋ ಮಗನೇ ಇವನು
ಮದ ಏರಿ ನಿಂತ
ಆ ಶಿವನೇ ಇವನ
ಮೈಯ್ಯಲ್ಲಿ ಕುಂತ

Tagaru Banthu Tagaru Lyrics in English

Vaare Nota Nodaithe
Kaalu Keradu Ninthaithe
Guturu Haaki Bandaithe
Eduru Hodre Gumthaithe

Nodokenu Balu Simple’u
Ivana Gundge Double’u
Aado Aata Bahala Chaalu
Beka Beka Sample’u

Hesaru.. Khadaru.. Thimiru..
Nodovnge.. Bevaru..
Brother’u..
Tagaru Tagaru Ivana Pogaru

Tagaru Banthu Tagaru
Idu Ee Oora Tagaru
Joraagi Idara Hesaru
Helbeda Kano Brother’u

Yavaththu Idara Eduru
Hogbeda Kano Brother’u
Idu Thimiru Iro Tagaru
Dhairya Idara Usiru

Ondu Baari Iduva Gunna
Amele Yaaro Kaayoru Ninna
Ondu Baari Kenako Munna
Nooraaru Saari Nee Yochsodu Chenna

Preethi Maadi Maiyya Savaru
Praanane Needo Geleyane Ivanu
Thori Nodi Ninna Pogaru
Saddene Iradanthe Gudde Bidonu

Lo Magane Ivanu
Madayeri Nintha
Aa Shivane Ivana
Maiyyalli Kuntha

Nodokeno Balu Simple’u
Ivana Gundge Double’u
Aado Aata Bahala Chaalu
Beka Beka Sample’u

Hesaru Khadaru Thimiru
Nodovnge Bevaru
Brother’u
Tagaru Tagaru Ivana Pogaru

Tagaru Banthu Tagaru
Idu Ee Oora Tagaru
Joraagi Idara Hesaru
Helbeda Kano Brother’u

Yavaththu Idara Eduru
Hogbeda Kano Brother’u
Idu Thimiru Iro Tagaru
Dhairya Idara Usiru

Lo Magane Ivanu
Madayeri Nintha
Aa Shivane Ivana
Maiyyalli Kuntha