Simpallag Heltin Kele Lyricsಸಿಂಪಲ್ಲಾಗ್ ಹೇಳ್ತೀನ್ ಕೇಳೇ ಸಾಹಿತ್ಯ
- Movie
- Maurya (2020)
- Singer
- Puneeth Rajkumar
- Music
- Gurukiran
- Lyrics
- S. Narayan

Simpallag Heltin Kele Lyrics are penned by S. Narayan and the song is sung by Puneeth Rajkumar. Simpallag Heltin Kele Lyrics are from the movie Maurya starring Puneeth Rajkunar, Meera Jasmine & Others. Maurya released in 2004 and the movie is directed by S. Narayan. The music for the movie is composed by Gurukiran.
ಸಿಂಪಲ್ಲಾಗಿ ಹೇಳ್ತೀನಿ ಕೇಳೇ ಹಾಡಿನ ಸಾಹಿತ್ಯ ಬರೆದವರು ಎಸ್. ನಾರಾಯಣ್ ರವರು ಹಾಗು ಈ ಹಾಡನ್ನು ಹಾಡಿದವರು ಪುನೀತ್ ರಾಜ್ಕುಮಾರ್ ರವರು. ಈ ಹಾಡು 2004 ಬಿಡುಗಡೆಯಾದ ಪುನೀತ್ ರಾಜ್ಕುನರ್ ಹಾಗೂ ಮೀರಾ ಜಾಸ್ಮಿನ್ ಅವರು ನಟಿಸಿದ ಮೌರ್ಯ ಚಿತ್ರದ ಹಾಡಾಗಿದೆ. ಸಿಂಪಲ್ಲಾಗಿ ಹೇಳ್ತೀನಿ ಕೇಳೇ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಮೌರ್ಯ ಚಿತ್ರ ನಿರ್ದೇಶಿಸಿದವರು ಎಸ್. ನಾರಾಯಣ್ ಮತ್ತು ನಿರ್ಮಾಪಕರು ರಾಕ್ಲೈನ್ ವೆಂಕಟೇಶ್.

ಸಿಂಪಲ್ಲಾಗ್ ಹೇಳ್ತೀನ್ ಕೇಳೇ ಸಾಹಿತ್ಯ (Kannada)
ಸಿಂಪಲ್ಲಾಗ್ ಹೇಳ್ತಿನ್
ಕೇಳೆ ನಮ್ಮೂರ ಬಾಷೆ
ಸಿಂಪಲ್ಲಾಗ್ ಹೇಳ್ತಿನ್
ಕೇಳೆ ನಮ್ಮೂರ ಬಾಷೆ
ದಿಲ್ಲಿಗೂ ಬೇಕು
ನಮ್ಮ ಕನ್ನಡ ಭಾಷೆ
ರಾಗಿಮುದ್ದೆಲಿದೆ
ನಮ್ಮ ತಾಕತ್ತು
ಬಸ್ಸಾರು ಉಪ್ಪೆಸರಲ್ಲಿ
ಅದರ ಕಸರತ್ತು
ಮಸ್ತಿಗೆ ಮಸ್ತು
ನಮ್ಮ ಬಾಷೆಯ ಗತ್ತು
ಸಿಂಪಲ್ಲಾಗ್ ಹೇಳ್ತಿನ್
ಕೇಳೆ ನಮ್ಮೂರ ಬಾಷೆ
ದಿಲ್ಲಿಗೂ ಬೇಕು
ನಮ್ಮ ಕನ್ನಡ ಭಾಷೆ
ಮೈಸೂರ ಮಾತಿನಲ್ಲಿ
ಮಲ್ಲಿಗೆ ಗಂಧ
ಮಡಿಕೇರಿ ಮಾತಲ್ಲಿ
ದೇಶಪ್ರೆಮಾನೆ
ಜೋಳದ ರೊಟ್ಟಿಗೆ
ಬೆಣ್ಣೆಯು ಚಂದ
ಹುಬ್ಬಳ್ಳಿ ಮಾತಲ್ಲಿ
ಗಂಡೆದೆ ಕಣೆ
ನಮ್ಮೂರ ಭಾಷೆ
ಆಹಾ ಚಿನ್ನದ ಭಾಷೆ
ಪ್ರೀತಿಸೋ ಭಾಷೆ
ನಮ್ ಕನ್ನಡ ಭಾಷೆ
ಸಿಂಪಲ್ಲಾಗ್ ಹೇಳ್ತಿನ್
ಕೇಳೆ ನಮ್ಮೂರ ಬಾಷೆ
ದಿಲ್ಲಿಗೂ ಬೇಕು
ನಮ್ಮ ಕನ್ನಡ ಭಾಷೆ…
ರಾಗಿಮುದ್ದೆಲಿದೆ
ನಮ್ಮ ತಾಕತ್ತು
ಬಸ್ಸಾರು ಉಪ್ಪೆಸರಲ್ಲಿ
ಅದರ ಕಸರತ್ತು
ಮಸ್ತಿಗೆ ಮಸ್ತು
ನಮ್ಮ ಬಾಷೆಯ ಗತ್ತು
ಕಡಲೂರ ಮಾತಿನಲ್ಲಿ
ಒಡನಾಳದಿಂಪು
ಮಲೆನಾಡ ಮಣ್ಣಿನ
ಮಾತೆ ಮುತ್ತಂತೆ
ರುಚಿಯಲ್ಲಿ ತುಪ್ಪದ
ಹೋಳಿಗೆಯಂತೆ
ಶುಚಿಯಲ್ಲಿ ತಾಯಿಯ
ಎದೆಯ ಹಾಲಂತೆ
ನಮ್ಮೂರ ಬಾಷೆ
ಆಹಾ..ಸಕ್ಕರೆ ಭಾಷೆ
ನನ್ನೆದೆಯ ಬಾಷೆ
ಈ ಕನ್ನಡ ಭಾಷೆ …
ಸಿಂಪಲ್ಲಾಗ್ ಹೇಳ್ತಿನ್
ಕೇಳೆ ನಮ್ಮೂರ ಬಾಷೆ
ದಿಲ್ಲಿಗೂ ಬೇಕು
ನಮ್ಮ ಕನ್ನಡ ಭಾಷೆ
ರಾಗಿಮುದ್ದೆಲಿದೆ
ನಮ್ಮ ತಾಕತ್ತು
ಬಸ್ಸಾರು ಉಪ್ಪೆಸರಲ್ಲಿ
ಅದರ ಕಸರತ್ತು
ಮಸ್ತಿಗೆ ಮಸ್ತು
ನಮ್ಮ ಬಾಷೆಯ ಗತ್ತು
ಸಿಂಪಲ್ಲಾಗ್ ಹೇಳ್ತಿನ್
ಕೇಳೆ ನಮ್ಮೂರ ಬಾಷೆ
ದಿಲ್ಲಿಗೂ ಬೇಕು
ನಮ್ಮ ಕನ್ನಡ ಭಾಷೆ
ನಮ್ಮೂರ ಬಾಷೆ ..
ಆಹಾ..ನಮ್ಮೂರ ಬಾಷೆ
ನಮ್ಮೂರ ಬಾಷೆ
ನಮ್ ಕನ್ನಡ ಭಾಷೆ..
Simpallag Heltin Kele Lyrics in English
{Coming Soon}