Sangama Sangama Lyricsಸಂಗಮ ಸಂಗಮ ಸಾಹಿತ್ಯ
- Movie
- Nagarahavu (2020)
- Singer
- P. B. Sreenivas, P. Susheela
- Music
- Vijaya Bhaskar
- Lyrics
- Vijaya Narasimha

Sangama Sangama Lyrics are penned by Vijaya Narasimha. The song is sung by P. B. Sreenivas & P. Susheela. Sangama Sangama lyrics are from the movie Nagarahavu starring Vishnuvardhan, Aarat, Shubha, K. S. Ashwath, H. R. Shastry, Leelavathi, Ambareesh & Others. Nagarahavu released in 1972 and the movie is directed by Puttanna Kanagal. and produced by N. Veeraswamy. The music for the movie is composed by Vijaya Bhaskar. Sangama Sangama lyrics in Kannada and English is given below.
ಸಂಗಮ ಸಂಗಮ ಹಾಡಿನ ಸಾಹಿತ್ಯ ಬರೆದವರು ವಿಜಯ ನರಸಿಂಹ ರವರು ಹಾಗು ಈ ಹಾಡನ್ನು ಹಾಡಿದವರು ಪಿ. ಬಿ. ಶ್ರೀನಿವಾಸ್ & ಪಿ. ಸುಶೀಲ ರವರು. ಈ ಹಾಡು ೧೯೭೨ ಬಿಡುಗಡೆಯಾದ ವಿಷ್ಣುವರ್ಧನ್, ಅಂಬರೀಷ್, ಶುಭ, ಕೆ. ಎಸ. ಅಶ್ವಥ್, ಎಚ್. ಆರ್. ಶಾಸ್ತ್ರೀ, & ಲೀಲಾವತಿ ಅವರು ನಟಿಸಿದ ನಾಗರಹಾವು ಚಿತ್ರದ ಹಾಡಾಗಿದೆ. ಸಂಗಮ ಸಂಗಮ ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ನಾಗರಹಾವು ಚಿತ್ರ ನಿರ್ದೇಶಿಸಿದವರು ಪುಟ್ಟಣ್ಣ ಕಣಗಾಲ್ ಮತ್ತು ನಿರ್ಮಾಪಕರು ಏನ್. ವೀರಸ್ವಾಮಿ.

ಸಂಗಮ ಸಂಗಮ ಸಾಹಿತ್ಯ (Kannada)
ಸಂಗಮ ಸಂಗಮ ಅನುರಾಗ ಸಂಗ ಸಂಗಮ
ಸಂಭ್ರಮ ಸಂಭ್ರಮ ರಾಗ ತಾಳ ಗಾನ ಸಂಭ್ರಮ
ಸಂಗಮ ಸಂಗಮ ಅನುರಾಗ ಸಂಗ ಸಂಗಮ
ನೂರು ಜನ್ಮ ಬಯಸಿ ಬಂದ ಸಂಗಮ
ಚೈತ್ರವನದೆ ಚೆಲುವು ಒಲವು ಸಂಭ್ರಮ
ನೂರು ಜನ್ಮ ಬಯಸಿ ಬಂದ ಸಂಗಮ
ಚೈತ್ರವನದೆ ಚೆಲುವು ಒಲವು ಸಂಭ್ರಮ
ಜೀವ ಜೀವ ಮಿಲನದಿವ್ಯ ಸಂಗಮ
ಶರದಿ ನದಿಯ ಪ್ರೇಮ ಘೋಷ ಸಂಭ್ರಮ
ಸಂಗಮ ಸಂಗಮ ಅನುರಾಗ ಸಂಗ ಸಂಗಮ
ಜಗವ ಜಯಿಸಿ ನಗುವ ಧೀರ ಸಂಗಮ
ಯುಗವ ಬೇರೆ ಮಾಡಬಲ್ಲ ಸಂಭ್ರಮ
ಪ್ರೀತಿಯಲ್ಲಿ ನವ್ಯರೀತಿ ಸ್ನೇಹ ಸಂಗಮ
ಪ್ರಳಯ ಮೀರಿನಿಂತ ಪ್ರಣಯ ಸಂಭ್ರಮ
ಸಂಗಮ ಸಂಗಮ ಅನುರಾಗ ಸಂಗ ಸಂಗಮ
ನವನವೀನ ಬಾಳ್ವೆ ಮೆರೆವ ಸಂಭ್ರಮ
ಪ್ರೇಮ ಪೂಜೆ ತಂದ ಪುಣ್ಯ ಸಂಗಮ
ನವನವೀನ ಬಾಳ್ವೆ ಮೆರೆವ ಸಂಭ್ರಮ
ಪ್ರೇಮ ಪೂಜೆ ತಂದ ಪುಣ್ಯ ಸಂಗಮ
ಲಕ್ಷ ಲಕ್ಷ ದಾರಿದೀಪ ಬೆಳಗೂ ಸಂಭ್ರಮ
ಯಕ್ಷಲೋಕ ನಕ್ಷೆ ಬರೆದ ರಮ್ಯ ಸಂಗಮ
ಸಂಗಮ ಸಂಗಮ ಅನುರಾಗ ಸಂಗ ಸಂಗಮ
ಸಂಭ್ರಮ ಸಂಭ್ರಮ ರಾಗ ತಾಳ ಗಾನ ಸಂಭ್ರಮ
Sangama Sangama Lyrics in English
Sangama Sangama Anuraaga Sanga Sangama
Sambhrama Sambhrama Raaga Taala Gaana Sambhrama
Sangama Sangama Anuraaga Sanga Sangama
Nooru Janma Bayasi Banda Sangama
Chaitravanade Cheluvu Olavu Sambhrama
Nooru Janma Bayasi Banda Sangama
Chaitravanade Cheluvu Olavu Sambhrama
Jeeva Jeeva Milanadivya Sangama
Sharadi Nadiyaprema Ghosha Sambhrama
Sangama Sangama Anuraaga Sanga Sangama
Jagava Jayasi Naguva Dheera Sangama
Yugava Bere Maadaballla Sangama
Preetiyalli Navyareethi Sneha Sangama
Pralaya Meerinintha Pranaya Sambhrama
Sangama Sangama Anuraaga Sanga Sangama
Navanaveena Baalvemereva Sambhrama
Prema Pooje Tanda Punya Sangama
Navanaveena Baalvemereva Sambhrama
Prema Pooje Tanda Punya Sangama
Laksha Lakshadaari Deepa Belegoo Sambhrama
Yakshaloka Nakshebareda Ramya Sangama
Sangama Sangama Anuraaga Sanga Sangama
Sambhrama Sambhrama Raaga Taala Gaana Sambhrama