Puttamalli Puttamalli Lyricsಪುಟ್ಟಮಲ್ಲಿ ಪುಟ್ಟಮಲ್ಲಿ ಸಾಹಿತ್ಯ

Movie
Putnanja (1995)
Singer
S. P. Balasubrahmanyam, K. S. Chithra
Music
Hamsalekha
Lyrics
Hamsalekha
puttamalli puttamalli lyrics

Puttamalli Puttamalli Lyrics are penned by Hamsalekha. The song is sung by S. P. Balasubrahmanya & Chithra. Puttamalli Puttamalli lyrics are from the movie Putnanja starring Ravichandran, Meena, Umashri, Lokesh, Satyajith & Others. Putnanja released in 1995 and the movie is directed by Ravichandran. and produced by Ravichandran & A. Narasimhan. The music for the movie is composed by Hamsalekha. Puttamalli Puttamalli lyrics in Kannada and English is given below.

ನಾನು ಪುಟ್ನಂಜ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ & ಚಿತ್ರ ರವರು. ಈ ಹಾಡು ೧೯೯೫ ಬಿಡುಗಡೆಯಾದ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್ ಅವರು ನಟಿಸಿದ ಪುಟ್ನಂಜ ಚಿತ್ರದ ಹಾಡಾಗಿದೆ. ನಾನು ಪುಟ್ನಂಜ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪುಟ್ನಂಜ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್ & ಎ. ನರಸಿಂಹನ್.

ಪುಟ್ಟಮಲ್ಲಿ ಪುಟ್ಟಮಲ್ಲಿ ಸಾಹಿತ್ಯ (Kannada)

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲಾ ಆಸೆ ಊರಗಲಾ

ಇದು ತಾವರೆಯ ಹೂವೋ
ಬಲು ಮಾಗಿದ ಮಾವೋ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಮಾಮ ಮಾಮ ಮಾಮ
ಮಾಮ ಮಾಮ ಮಾಮ

ನಮ್ಮೋರು ತಮ್ಮೋರು ಅನ್ನುವ ಹಾಗೇ
ಈ ಸೀರೆಗೆ ಓರೆಗೆ ಈ ನೆರಿಗೆಗೆ

ಚಿನ್ನ ನೀ ರನ್ನ ನೀ ಅನ್ನಲು ನಾನು
ಈ ಕಿವಿಗೆ ಗಿಲಕಿಕ್ಕಿ ಝುಮುಕಿಯೇ…

ಪಟ್ಟಣದ ಈ ಬೋಂಬೆ ಅರಿಶಿನ ಅಚ್ಚವಳೇ
ಮುತ್ತಿನಂಥ ಈ ರಾಣಿ ಮುತ್ತು ನತ್ತು ಮೆಚ್ಚವಳೇ

ನಾಚಿ ನೀರಾಗಿ ಹೊಳೆ ಆಗವಳೇ ಮೈ ಕಲೆ ಎರವ್ಳೆ
ಬಾ ದೃಷ್ಟಿ ತೇಗಿ… ಬಾ ದೃಷ್ಟಿ ತೇಗಿ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲಾ ಆಸೆ ಊರಗಲಾ

ಇದು ತಾವರೆಯ ಹೂವೋ
ಬಲು ಮಾಗಿದ ಮಾವೋ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಮುಂಜಾನೆ ಮುತ್ತಾಗಿ ಬೀಸುವ ಗಾಳೀ
ಈ ಮಡದಿ ನನ್ನಾ ಈ ಮನಸಲೀ…

ಗೋ ಮಾತೆ ಎದೆಯಲ್ಲಿ ಉಕ್ಕಿದ ಹಾಲು
ಈ ಮಡದಿ ನನ್ನ ಮನೆಯಲ್ಲಿ

ಚೆಂದದಾ ಜೋಡೆತ್ತು ನಾವು ಬಾಲನೊಗದಲಿ
ಅಂದದಾ ರಂಗೋಲಿ ಮನೆ ಮೊಗದಲಿ

ಹೆಣ್ಣು ಮಣ್ಣೆಲ್ಲಾ ವರ ಸಿಕ್ಕದಂತೆ ನಮ್ಮ ಪುಣ್ಯ ಇದ್ದಂತೇ..
ಬಾ ದೃಷ್ಟಿ ತೇಗಿ… ಬಾ ದೃಷ್ಟಿ ತೇಗಿ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲಾ ಆಸೆ ಊರಗಲಾ

ಇದು ತಾವರೆಯ ಹೂವೋ
ಬಲು ಮಾಗಿದ ಮಾವೋ

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೇ ಹೆಣ್ಣು ಹಳ್ಳಿ ಅಲಂಕಾರದಲ್ಲಿ

Puttamalli Puttamalli Lyrics in English

Puttamalli Puttamalli Nodu Neenilii
Pyaate Hennu Halli Alankaaradalli

Ratteyalli Sontadalli Vanki Daaballi
Pyaate Hennu Halli Alankaaradalli

Ivalu Naaku Mola Seere Entu Mola
Kannu Kaasagala Aase Ooragala

Idu Avareya Hoovo
Balu Maagida Maavo

Puttamalli Puttamalli Nodu Neenilii
Pyaate Hennu Halli Alankaaradalli

Maama Maama Maama
Maama Maama Maama

Nammoru Thammoru Annuva Haage
Ee Seerege Orage Ee Nerige

Chinna Nee Ranna Nee Annalu Naanu
Ee Kivige Gilaki Ee Jumakiye

Pattanada Ee Bombe Arishina Hachchavale
Muttinantha Ee Raani Mutthu Natthu Mechchavale

Naachi Neeragi Hole Aagavle Mai Kale Eravle
Baa Drushti Tegi Drushti Tegi

Puttamalli Puttamalli Nodu Neenilii
Pyaate Hennu Halli Alankaaradalli

Ratteyalli Sontadalli Vanki Daaballi
Pyaate Hennu Halli Alankaaradalli

Ivalu Naaku Mola Seere Entu Mola
Kannu Kaasagala Aase Ooragala

Idu Avareya Hoovo
Balu Maagida Maavo

Puttamalli Puttamalli Nodu Neenilii
Pyaate Hennu Halli Alankaaradalli

Munjaane Muddaagi Beesuva Gaali
Ee Madadi Nanna Ee Manasali

Go Maathe Edeyalli Ukkida Haalu
Ee Madadi Nanna Ee Maneyali

Chandada Jodettu Naavu Baala Nogadalli
Andada Rangoli Naavu Mane Mogadalli

Hennu Mannella Vara Sikkanthe
Namma Punya Iddanthe
Baa Drushti Tegi Drushti Tegi

Puttamalli Puttamalli Nodu Neenilii
Pyaate Hennu Halli Alankaaradalli

Ratteyalli Sontadalli Vanki Daaballi
Pyaate Hennu Halli Alankaaradalli

Ivalu Naaku Mola Seere Entu Mola
Kannu Kaasagala Aase Ooragala

Idu Avareya Hoovo
Balu Maagida Maavo

Puttamalli Puttamalli Nodu Neenilii
Pyaate Hennu Halli Alankaaradalli