Olavina Prema Gange Lyrics

Movie
Ondu Cinema Kathe (1992)
Singer
S. P. Balasubrahmanyam
Music
Rajan-Nagendra
Lyrics
Chi. Udaya Shankar
olavina prema gange lyrics thumbnail

Olavina Prema Gange Lyrics are penned by Chi Udayashankar. The song is sung by S. P. Balasubrahmanyam. Olavina Prema Gange Lyrics are from the movie Ondu Cinema Kathe starring Ananth Nag, Anjana, Abhilasha, Mukhyamantri Chandru, Ramesh Bha, M. S. Umesh & Others. Ondu Cinema Kathe released in 1992 and the movie is directed by Phani Ramachandra. and produced by Phani Ramachandra. The music for the movie is composed by Rajan Nagendra. Olavina Prema Gange Lyrics in Kannada and English is given below.

ಒಲವಿನ ಪ್ರೇಮ ಗಂಗೆ ಹಾಡಿನ ಸಾಹಿತ್ಯ ಬರೆದವರು ಚಿ ಉದಯಶಂಕರ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೯೨ ಬಿಡುಗಡೆಯಾದ ಅನಂತ್ ನಾಗ್,ಅಂಜನಾ, ಅಭಿಲಾಷ, ಮುಖ್ಯಮಂತ್ರಿ ಚಂದ್ರು, ರಮೇಶ್, & ಎಂ. ಎಸ್. ಉಮೇಶ್ ಅವರು ನಟಿಸಿದ ಒಂದು ಸಿನಿಮಾ ಕಥೆ ಚಿತ್ರದ ಹಾಡಾಗಿದೆ.ಒಲವಿನ ಪ್ರೇಮ ಗಂಗೆ ಹಾಡಿಗೆ ಸಂಗೀತ ಕೊಟ್ಟವರು ರಾಜನ್-ನಾಗೇಂದ್ರ ರವರು. ಒಂದು ಸಿನಿಮಾ ಕಥೆ ಚಿತ್ರ ನಿರ್ದೇಶಿಸಿದವರು ರಾಮಚಂದ್ರ ಮತ್ತು ನಿರ್ಮಾಪಕರು ರಾಮಚಂದ್ರ.

Olavina Prema Gange video

Olavina Prema Gange ಸಾಹಿತ್ಯ (Kannada)

ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಸ್ನೇಹದ ನನ್ನ ಸರೆಯೊಳು ಬಾ
ಹೃದಯದ ಕದವನು ತೆರೆದಾಗಿದೇ ಬಾ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಕಾಣದಂಥ ಯಾವುದೋ ಮೋಹನೀಡಿದೆ
ಕಾಣದಂಥ ಯಾವುದೋ ಮೊಹನೀಡಿದೆ
ಇದುವೇ ಪ್ರೇಮ ಮಂದಿರ ದೇವಿ ನೀನಿರೇ

ಧೂಳಿಗೇ ಎಸೆದಾ ಹೂವಿಗೇ ಎಂಥಾ ಬಾಳಿದೇ
ನೀಡಲೂ ತೋಳಿನ ಪ್ರೀತಿ ಆಸರೇ

ಜೀವ ಜೀವ ಸೇರಿದಾಗ
ಬೇಕು ಲೋಕ ಯಾರಿಗೇ
ನಿನ್ನ ಮೈಯ್ಯ ಮಾಟ
ಕಂಡೂ ಬೆರಗಾದೇ

ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಸ್ನೇಹದ ನನ್ನ ಸರೆಯೊಳು ಬಾ
ಹೃದಯದ ಕದವನು ತೆರೆದಾಗಿದೇ ಬಾ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಶುದ್ಧವಾದ ಗಂಗೆಗೇ ಪಾಪ ತಟ್ಟದೂ
ಶುದ್ಧವಾದ ಗಂಗೆಗೇ ಪಾಪ ತಟ್ಟದೂ
ದೇವರ ದೀಪದ ಹಾಗೇ ಶಾಂತವೂ

ಯಾರ ಪಾಪ ಯಾರಿಗೋ
ಶಿಕ್ಷೇ ಯಾರಿಗೋ
ಪ್ರೀತಿಯೂ ನಿರ್ಮಲ
ಅಂದೂ ಎಂದಿಗೂ

ರೀತಿ ನೀತಿ ಒಂದೇ ಸಾಕೂ
ನನ್ನ ನಿನ್ನ ಪಾಲಿಗೇ
ನಿನ್ನ ಸೇರ ಬಂಧದಲ್ಲಿ ಸೆರೆಯಾದೇ

ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ

ಸ್ನೇಹದ ನನ್ನ ಸರೆಯೊಳು ಬಾ
ಹೃದಯದ ಕದವನು ತೆರೆದಾಗಿದೇ ಬಾ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೇ ಗಂಗೇ