Kelisade Kallu Kallinali Lyricsಕೇಳಿಸದೇ ಕಲ್ಲು ಕಲ್ಲಿನಲಿ ಸಾಹಿತ್ಯ
- Movie
- Belli Kalungura (2020)
- Singer
- S. P. Balasubrahmanyam, K. S. Chithra
- Music
- Hamsalekha
- Lyrics
- Doddarange Gowda

Kelisade Kallu Kallinali lyrics are penned by Doddarange Gowda and the song is sung by S.P. Balasubrahmanyam. Kelisade Kallu Kallinali lyrics are from the movie Belli Kalungura starring Sunil, Malashri, Tara, Chi. Guru Dutt, Avinash, Doddanna, and others. Belli Kalungura movie released in 1992 and the movie was directed by K.V. Raju. The music for the movie was composed by Hamsalekha and the lyrics for songs were written by Hamsalekha & Doddarange Gowda. Kelisade Kallu Kallinali lyrics in Kannada & English are given below.
ಕೇಳಿಸದೇ ಕಲ್ಲು ಕಲ್ಲಿನಲ್ಲಿ ಸಾಹಿತ್ಯ ಬರೆದವರು ದೊಡ್ಡರಂಗೇ ಗೌಡ ಹಾಗು ಈ ಹಾಡನ್ನು ಹಾಡಿದವರು ಎಸ. ಪಿ. ಬಾಲಸುಬ್ರಹ್ಮಣ್ಯಂ. ಈ ಹಾಡು 1992 ಬಿಡುಗಡೆಯಾದ ಸುನಿಲ್, ಮಾಲಾಶ್ರೀ ಹಾಗು ತಾರಾ ಅವರು ನಟಿಸಿದ ಬೆಳ್ಳಿ ಕಾಲುಂಗುರ ಚಿತ್ರದ ಹಾಡಾಗಿದೆ. ಕೇಳಿಸದೇ ಕಲ್ಲು ಕಲ್ಲಿನಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಬೆಳ್ಳಿ ಕಾಲುಂಗುರ ಚಿತ್ರ ನಿರ್ದೇಶಿಸಿದವರು ಕೆ. ವಿ. ರಾಜು ಮತ್ತು ನಿರ್ಮಾಪಕರು ಸಾ. ರಾ. ಗೋವಿಂದ್.

ಕೇಳಿಸದೇ ಕಲ್ಲು ಕಲ್ಲಿನಲಿ ಸಾಹಿತ್ಯ (Kannada)
ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…
ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…
ಧೂರಮೆಯ ಆಧಾರ
ಈ ಕಲೆಯ ಸಿಂಗಾರ
ಬಂಗಾರ ತೇರೇರಿ
ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ
ಇಂದಿಗೂ ಜೀವಂತ
ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ
ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕಣ ಕರೆ ನೀಡಿದೆ
ನೀನೊಮ್ಮೆ ಬಂದಿಲ್ಲಿ
ಹಿತವಾಗಿ ಹಾಡು… ಓ…
ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…
ಗಾಳಿಯೇ ಆದೇಶ
ಮೇಘವೇ ಸಂದೇಶ
ಪ್ರೇಮಕೆ ಸಂಕೇತ
ಹೊಂಬಣ್ಣದಾಕಾಶ
ಋತು ಋತುಗಳು
ನಿನ್ನ ಕಾದಿವೆ
ನೀನಿರೆ ರಂಗೋಲಿ
ಸಂಗಾತಿ ಸುವ್ವಾಲಿ
ನವರಸವು ಮೈತಾಳಿ
ಜೀವನದ ಜೋಕಾಲಿ
ಯುಗಯುಗದಲು
ನಿನ್ನ ಕಾಯುವೆ
ನೀನೊಮ್ಮೆ ಬಂದಿಲ್ಲಿ
ಬೆಳಕನ್ನು ನೀಡು… ಓ…
ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…
ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
Kelisade Kallu Kallinali Lyrics in English
Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…
Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…
Dhoorameya Aadhara
Ee Kalaeya Singara
Bangara Thereri
Moodanave Sindhoora
Dina Dina Dina Dina Hosadaagide
Indigu Jeevantha
Shileyolage Sangeetha
Swara Swarada Yerelitha
Thungeyali Shrimantha
Kana Kana Kana Kare Needide
Neenomme Bandilli
Hithavaagi Haadu…Ooo…
Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…
Gaaliye Aadesha
Meghave Sandesha
Premake Sanketha
Hombannadaakasha
Ruthu Ruthugala
Ninna Kaadive
Neenire Rangoli
Sangathi Suvvali
Navarasavu Maitaali
Jeevanada Jokali
Yuga Yugadalu
Ninna Kaayuve
Neenomme Bandilli
Belakannu Needu…Ooo…
Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…
Kelisade Kallu Kallinali
Kannada Nudi Kannada Nudi…