Karunade Lyricsಕರುನಾಡೇ ಕೈ ಚಾಚಿದೆ ನೋಡೆ ಸಾಹಿತ್ಯ

Movie
Malla (2004)
Singer
L. N. Shastri
Music
V Ravichandran
Lyrics
V Ravichandran
karunade song lyrics kannada

Karunade Song Lyrics are penned by V. Ravichandran. The song is sung by L N Shastry. Karunade Song lyrics are from the movie Malla starring Ravichandran (Dr), Priyanka, Mohan, K S L Swamy, Umashree, Lakshman, Vijayakashi, Shankar Ashwath, Venkatesh Prasad, Prithviraj, Pavithra Lokesh, Padmini. Malla released in 2004 and the movie is directed by V. Ravichandran. and produced by Ramu. The music for the movie is composed by V. Ravichandran. Karunade Song lyrics in Kannada and English is given below.

ಕರುನಾಡೇ ಹಾಡಿನ ಸಾಹಿತ್ಯ ಬರೆದವರು ವಿ ರವಿಚಂದ್ರನ್ ರವರು ಹಾಗು ಈ ಹಾಡನ್ನು ಹಾಡಿದವರು ಎಲ್ ಏನ್ ಶಾಸ್ತ್ರೀ ರವರು. ಈ ಹಾಡು ೨೦೦೪ ಬಿಡುಗಡೆಯಾದ ರವಿಚಂದ್ರನ್, ಪ್ರಿಯಾಂಕ, ಮೋಹನ್, ಕೆ ಎಸ್ ಎಲ್ ಸ್ವಾಮಿ, ಉಮಾಶ್ರೀ, ಲಕ್ಷ್ಮಣ್, ವಿಜಯ್ಕಾಶಿ ಅವರು ನಟಿಸಿದ ಮಲ್ಲ ಚಿತ್ರದ ಹಾಡಾಗಿದೆ. ಕರುನಾಡೇ ಹಾಡಿಗೆ ಸಂಗೀತ ಕೊಟ್ಟವರು ವಿ ರವಿಚಂದ್ರನ್ ರವರು. ಮಲ್ಲ ಚಿತ್ರ ನಿರ್ದೇಶಿಸಿದವರು ವಿ ರವಿಚಂದ್ರನ್ ಮತ್ತು ನಿರ್ಮಾಪಕರು ರಾಮು.

ಕರುನಾಡೇ ಕೈ ಚಾಚಿದೆ ನೋಡೆ ಸಾಹಿತ್ಯ (Kannada)

ಕರುನಾಡೇ
ಕೈ ಚಾಚಿದೆ ನೋಡೆ
ಹಸಿರುಗಳೇ
ಆ ತೋರಣಗಳೇ

ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ

ಕರುನಾಡೇ
ಎದೆ ಹಾಸಿದೆ ನೋಡೆ
ಹೂವುಗಳೇ
ಶುಭ ಕೋರಿವೆ ನೋಡೆ

ಮೇಘವೇ ಮೇಘವೇ ಸೂಜಿಮಲ್ಲಿಗೆ
ಭೂಮಾತೆಯ ಮುಡಿಗೆ ಮೈಸೂರ ಮಲ್ಲಿಗೆ

ಸಂಪಿಗೆ ಸಂಪಿಗೆ ಕೆಂಡಸಂಪಿಗೆ
ಭೂಮಾತೆಯ ಕೆನ್ನೆಯೇ ನಮ್ಮೂರಸಂಪಿಗೆ

ಕಾವೇರಿಯಾ ಮಡಿಲಲ್ಲಿ
ಹಂಬಲಿಸಿದೆ ನಾನೂ
ಕನಸುಗಳಾ ರಾಣಿ ಕರುನಾಡಲ್ಲೇ
ಮತ್ತೇ ಹುಟ್ಟಬೇಕು ನಾನು

ಬೀಸೋ ಗಾಳಿ
ಚಾಮರ ಬೀಸಿದೆ
ಹಾಡೋ ಹಕ್ಕಿ
ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ

ಕರುನಾಡೇ
ಎದೆ ಹಾಸಿದೆ ನೋಡೆ
ಹೂವುಗಳೇ
ಶುಭ ಕೋರಿವೆ ನೋಡೆ

ಮೂಡಣ ಸೂರ್ಯನೇ ಅರಿಶಿಣ ಭಂಡಾರ
ಪಡುವಣ ಸೂರ್ಯನೇ ಕುಂಕುಮ ಭಂಡಾರ

ಕಾಮನ ಬಿಲ್ಲು ರಂಗೋಲಿ ಹಾಸಿದೆ
ಈ ಮಣ್ಣಿನ ವಾಸನೆ ಶ್ರೀಗಂಧದಂತಿದೆ

ಕಾವೇರಿಯಾ ಮಡಿಲಲ್ಲಿ
ಹಂಬಲಿಸಿದೆ ನಾನೂ
ಕನಸುಗಳಾ ರಾಣಿ ಕರುನಾಡಲ್ಲೇ
ಮತ್ತೇ ಹುಟ್ಟಬೇಕು ನಾನು

ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ

Karunade Lyrics in English

Karunade
Kai Chachide Node
Hasirugale
Aa Toranagale

Biso Gaali Chamara Biside
Hado Hakki Svaagata Koride
Ee Mannina Koosu Naa

Karunade
Ede Haside Node
Hoovugale
Shubha Korive Node

Meghave Meghave Sujimallige
Bhoomataya Mudige Mysura Mallige

Sampige Sampige Kendasampige
Bhoomataya Kenneye Nammoora Sampige

Kaveriya Madilalli
Hambaliside Nanu
Kansugaranaagi Karunadalle
Matte Huttabeku Naanu

Biso Gaali
Chamara Biside
Hado Hakki
Svaagata Koride
Ee Mannina Koosu Naa

Karunade
Ede Haside Node
Hoovugale
Shubha Korive Node

Moodana Suryane Arishina Bhandara
Paduvana Suryane Kunkuma Bhandara

Kaamana Billu Rangoli Haside
Ee Mannina Vasane Srigandhadantide

Kaveriya Madilalli Hambaliside Nanu
Kansugaranaagi Karunadalle
Matte Huttabeku Naanu

Biso Gaali Chamara Biside
Hado Hakki Svaagata Koride
Ee Mannina Koosu Naa