Jokae Lyricsಜೋಕೆ ಸಾಹಿತ್ಯ

Movie
Kgf Chapter 1 (2018)
Singer
Airaa Udupi
Music
Ravi Basrur
Lyrics
Chi. Udaya Shankar, R. N. Jayagopal
Jokae song lyrics in Kannada thumbnail

Jokae Song Lyrics are penned by Chi. Udayashankar And R N Jayagopal. The song is sung by Aaira Udupi. Jokae Song lyrics are from the movie Kgf Chapter 1 starring Yash, Srinidhi Shetty, Ayyappa Sharma, B Suresh, Srinivasmurthy, Archana Jois, Roopa Rayappa, Master Anmol, Ananthnag, Malavika. Kgf Chapter 1 released in 2018 and the movie is directed by Prashanth Neel. and produced by Vijay Kiragandur. The music for the movie is composed by Ravi Basrur. Jokae Song lyrics in Kannada and English is given below.

ಜೋಕೆ ಹಾಡಿನ ಸಾಹಿತ್ಯ ಬರೆದವರು ಚಿ. ಉದಯಶಂಕರ್ ಮತ್ತು ಆರ್. ಏನ್. ಜಯಗೋಪಾಲ್ ರವರು ಹಾಗು ಈ ಹಾಡನ್ನು ಹಾಡಿದವರು ಆಯಿರಾ ಉಡುಪಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಯಶ್, ಶ್ರೀನಿಧಿ ಶೆಟ್ಟಿ, ಅಯ್ಯಪ್ಪ ಶರ್ಮ, ಬಿ ಸುರೇಶ, ಶ್ರೀನಿವಾಸಮೂರ್ತಿ, ಅರ್ಚನಾ ಜೋಯಿಸ್, ರೂಪ, ಮಾಸ್ಟರ್ ಅನ್ಮೋಲ್, ಅನಂತ್ ನಾಗ್, ಮಾಳವಿಕಾ ಅವರು ನಟಿಸಿದ ಕೆ ಜಿ ಎಫ್ ಅಧ್ಯಾಯ ೧ ಚಿತ್ರದ ಹಾಡಾಗಿದೆ. ಜೋಕೆ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ಕೆ ಜಿ ಎಫ್ ಅಧ್ಯಾಯ ೧ ಚಿತ್ರ ನಿರ್ದೇಶಿಸಿದವರು ಪ್ರಶಾಂತ್ ನೀಲ್ ಮತ್ತು ನಿರ್ಮಾಪಕರು ವಿಜಯ್ ಕಿರಾಗಂದೂರ್.

Jokae video

ಜೋಕೆ ಸಾಹಿತ್ಯ (Kannada)

ಹೇಯ ಜೋಕೆ… ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೇ ಈ ಸಂಚು
ಜೋಕೆ… ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೇ ಈ ಸಂಚು

ಸೊಂಟ ಬಳಕುವಾಗ
ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗ
ತುಂಟ ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀ ನನ್ನ ಬಂದಿ ಆವಾಗ
ಸೊಂಟ ಬಳಕುವಾಗ
ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗ
ತುಂಟ ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀ ನನ್ನ ಬಂದಿ ಆವಾಗ
ಚಂದದ ಕೆಂದುಟಿ ಜೇನು ಹೀರುವ ದುಂಬಿ ಆಗುವ
ಆದರೆ ನಂತರ ಮತ್ತು ಬಂದರೆ
ನಿಧಾನ ನಿಧಾನ

ಜೋಕೆ… ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೇ ಈ ಸಂಚು

ಏನು ಹುಡುಕುವೆ ನೀನು
ನನ್ನಂದ ನೋಡಿ ಏನೋ
ನನಗಿಂತ ರತಿ ಬೇಕೇನೋ
ಹೆಜ್ಜೆ ಇಡುವ ಮುನ್ನ
ನೀ ನೋಡು ಒಮ್ಮೆ ನನ್ನ
ಸನ್ನೆಯ ತಿಳಿ ಓ ಚಿನ್ನ
ಏನು ಹುಡುಕುವೆ ನೀನು
ನನ್ನಂದ ನೋಡಿ ಏನೋ
ನನಗಿಂತ ರತಿ ಬೇಕೇನೋ
ಹೆಜ್ಜೆ ಇಡುವ ಮುನ್ನ
ನೀ ನೋಡು ಒಮ್ಮೆ ನನ್ನ
ಸನ್ನೆಯ ತಿಳಿ ಓ ಚಿನ್ನ
ಎಚ್ಚರ ಎಚ್ಚರ ದೀಪವಾರಿದೆ ಕತ್ತಲಾಗಿದೆ
ಬಲ್ಲೆಯಾ ಜಾಲದಿ ತಬ್ಬಿ ಓಡುವ ನಿಧಾನ ನಿಧಾನ

ಜೋಕೆ… ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೇ ಈ ಸಂಚು

Jokae Lyrics in English

Hey Jokay Naanu Balliya Minchu
Kannu Kaththiya Anchu
Balege Biddaga Nee Arive Ee Sanchu

Jokae Naanu Balliya Minchu
Kannu Kaththiya Anchu
Balege Biddaga Nee Arive Ee Sanchu

Sonta Balukuvaga Uyyale Aduvaga
Ullasa Padu Nee Aaga
Tuntu Nageya Baana
Nettaga Ninge Jaana
Nee Nanna Bandhi Aavaga

Sonta Balukuvaga Uyyale Aduvaga
Ullasa Padu Nee Aaga
Tuntu Nageya Baana
Nettaga Ninge Jaana
Nee Nanna Bandhi Aavaga

Chandada Kenduti Jenu Heeruva Dhumbi Aaguva
Aadhre Nanthara Mathu Bandhre Nidhana Nidhana

Joke naanu balliya minchu
Kannu kaththiya anchu
Balege biddaga ni arive ee sanchu

Yenu hudukuve neenu
Nananda nodi eno
Nangintha rathi bekeno
Hejje iduva munna
Nee nodu omme nanna
Sanneya thili o chinna

Yenu hudukuve neenu
Nananda nodi eno
Nangintha rathi bekeno
Hejje iduva munna
Nee nodu omme nanna
Sanneya thili o chinna

Echchra echchra deepavaride kattalagide
Balleya jaaladi katti oduva vidhana vidhana

Jokay naanu balliya minchu
Kannu kaththiya anchu
Balege biddaga ni arive ee sanchu