Jeevanavellavu Naa Haaduve Lyricsಜೀವನವೆಲ್ಲ ನಾ ಹಾಡುವೆ ಸಾಹಿತ್ಯ

Movie
Shrungara Kavya (1993)
Singer
S. P. Balasubrahmanyam, Hamsalekha
Music
Hamsalekha
Lyrics
Hamsalekha
Jeevanavellavu Naa Haaduve lyrics

Jeevanavellavu Naa Haaduve Lyrics are penned by Hamsalekha. The song is sung by S. P. Balasubrahmanyam. Jeevanavellavu Naa Haaduve lyrics are from the movie Shrungara Kavya starring Raghuveer, Sindhu, Ashok Rao, Srilalitha, Shobhraj, Tennis Krishna, Rajanand, Agro Chikkanna & Manju Malini. Shrungara Kavya released in 1993 and the movie is directed by S. Mahendar. and produced by M. Govindaraju. The music for the movie is composed by Hamsalekha. Jeevanavellavu Naa Haaduve lyrics in Kannada and English is given below.

ಜೀವನವೆಲ್ಲವು ನಾ ಹಾಡುವೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೯೩ ಬಿಡುಗಡೆಯಾದ ರಘುವೀರ್, ಸಿಂಧು, ಅಶೋಕ್ ರಾವ್, ಶ್ರೀಲಲಿತಾ, ಶೋಭಾರಾಜ್, ಟೆನಿಸ್ ಕೃಷ್ಣ, ರಾಜಾನಂದ್, ಚಿಕ್ಕಣ್ಣ & ಮಂಜು ಮಾಲಿನಿ ಅವರು ನಟಿಸಿದ ಶೃಂಗಾರ ಕಾವ್ಯ ಚಿತ್ರದ ಹಾಡಾಗಿದೆ. ಜೀವನವೆಲ್ಲವು ನಾ ಹಾಡುವೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಶೃಂಗಾರ ಕಾವ್ಯ ಚಿತ್ರ ನಿರ್ದೇಶಿಸಿದವರು ಎಸ್. ಮಹೇಂದರ್ ಮತ್ತು ನಿರ್ಮಾಪಕರು ಎಂ. ಗೋವಿಂದರಾಜು.

Jeevanavellavu Naa Haaduve video

ಜೀವನವೆಲ್ಲ ನಾ ಹಾಡುವೆ ಸಾಹಿತ್ಯ (Kannada)

ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣಾ ತೀರಿಸುವೇ

ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೇ

ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ

ಮಧುರ ಮಧುರವೀ ಕನ್ನಡನಾಡ
ನುಡಿವ ಬಾಯಿಗಿದು ವೇದ
ವಿನಯ ವಿನಯವೀ ಕನ್ನಡ ಭಾವಾ
ಕರುಣೆ ನಾಡಿಗಿದು ಜೀವಾ

ಇಲ್ಲಿ ಬಾನಾಡಿ ನುಡಿಯುವ ಸ್ವರವೇ
ನನ್ನ ಪದವಾಗಿದೆ ಹೋ
ಇಲ್ಲಿ ಜನನಾಡಿ ಮೀಟುವ ಶ್ರುತಿಗೆ
ನನ್ನ ಪದ ಸೇರಿದೆ

ಧರಣಿ ಆಕಾಶ, ತೆರೆಸೋ ಆವೇಶ
ಧರಣಿ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು

ಜೀವನವೆಲ್ಲವೂ ನಾ ಹಾಡುವೆ
ಹಾಡಿನ ನೆರಳಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೇ

ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ

ಚೆಲುವೆ ಚೆಲುವೆ ಈ ಕೊಡಗಿನ ನಾರಿ
ಚಲುವಿಗಿವಳೇ ಸರಿಸಾಟಿ ಆಹಾ ಒಹೋ
ಸುಮತಿ ಸುಮತಿ ಈ ನಾಡಿನ ಬೆಡಗಿ
ಇವಳಿಗ್ಯಾರು ಪೈಪೋಟಿ ಆಹಾಹಾ ಓಹೋಹೋ

ಇಂಥ ಊರಲ್ಲಿ ಲಭಿಸಿದ ಸ್ನೇಹ
ಸ್ವರ್ಗ ಸನ್ಮಾನವೊ
ಇಂಥ ಊರಲ್ಲಿ ಫಲಿಸಿದ ಪ್ರೇಮ
ಧೈವ ಸಾಕಾರವೋ

ಧರಣಿ ಆಕಾಶ, ತೆರೆಸೋ ಆವೇಶ
ಧರಣಿ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು

ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಗುಂಗಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣಾ ತೀರಿಸುವೇ

ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಋಣದಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣಾ ತೀರಿಸುವೇ

ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ

Jeevanavellavu Naa Haaduve Lyrics in English

Jeevanavellavu Naa Haaduve
Haaddina Madilali Na Baaluve
Nimmanu Naa Preetisuve
Manna Runa Teerisuve

Jeevanavellavu Naa Haaduve
Haaddina Madilali Na Baaluve
Nimmanu Naa Preetisuve
Manna Runa Teerisuve

Jeevanavellavu Naa Haaduve
Haaddina Madilali Na Baaluve

Madhura Madhuravee Kannada Naada
Nudiva Baayigidu Veda
Vinaya Vinayavee Kannada Bhaavaa
Karune Naadigidu Jeeva

Illi Baanaadi Nudiyuva Swarave
Nanna Padavaagide Ho
Illi Jananaadi Meeduva Shrutige
Nanna Padha Seride

Dharani Aakasha, Thoriso Aavesha
Dharani Aakasha, Thoriso Aavesha
Taruva Kastoori Jana Nannavaru

Jeevanavellavu Naa Haaduve
Haaddina Madilali Na Baaluve
Nimmanu Naa Preetisuve
Manna Runa Teerisuve

Jeevanavellavu Naa Haaduve
Haaddina Madilali Na Baaluve

Cheluve Cheluve E Kodagina Naari
Cheluvigivale Sarisaati Aaha Oho
Sumati Sumati Ee Nadina Bedagi
Ivaligyaaru Paipoti Aahaha Ohoho

Intha Ooralli Labhisida Sneha
Swarga Sanmaanavo
Intha Ooralli Falisida Prema
Daiva Saakaaravo

Dharani Aakasha, Thoriso Aavesha
Dharani Aakasha, Thoriso Aavesha
Taruva Kastoori Jana Nannavaru

Jeevanavellavu Naa Haaduve
Haaddina Madilali Na Baaluve
Nimmanu Naa Preetisuve
Manna Runa Teerisuve

Jeevanavellavu Naa Haaduve
Haaddina Madilali Na Baaluve
Nimmanu Naa Preetisuve
Manna Runa Teerisuve

Jeevanavellavu Naa Haaduve
Haaddina Madilali Na Baaluve