He Sharade Lyrics
- Movie
- Sarkari Hi. Pra. Shaale Kasaragodu (2018)
- Singer
- Asha, Sunidhi Chauhan
- Music
- Vasuki Vaibhav
- Lyrics
- K. Kalyan

He Sharade Lyrics are penned by K. Kalyan. The song is sung by Asha, Sunidhi. He Sharade lyrics are from the movie Sarkari Hi. Pra. Shaale Kasaragodu starring Anant Nag, Ranjan, Sampath, Rishab Shetty, Pramod Shetty, Saptha Pavoor, Mahendra, Sohan Shetty, Prakash Thuminad. Sarkari Hi. Pra. Shaale Kasaragodu released in 2018 and the movie is directed by Rishab Shetty. and produced by Rishab Shetty. The music for the movie is composed by Vasuki Vaibhav. He Sharade lyrics in Kannada and English is given below.
ಹೇ ಶಾರದೆ ಹಾಡಿನ ಸಾಹಿತ್ಯ ಬರೆದವರು ಕೆ. ಕಲ್ಯಾಣ್ ರವರು ಹಾಗು ಈ ಹಾಡನ್ನು ಹಾಡಿದವರು ಆಶಾ ಮತ್ತು ಸುನ್ನಿಧಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಅನಂತ್ ನಾಗ್, ರಂಜಾನ್, ರಿಷಬ್ ಶೆಟ್ಟಿ, ಸಂಪತ್, ಪ್ರಮೋದ್ ಶೆಟ್ಟಿ, ಸಪ್ತ ಪವೂರ್, ಮಹೇಂದ್ರ, ಸೋಹನ್ ಶೆಟ್ಟಿ, ಪ್ರಕಾಶ್ ತೂಮಿನಾಡ್, ಅವರು ನಟಿಸಿದ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಹಾಡಾಗಿದೆ. ಹೇ ಶಾರದೆ ಹಾಡಿಗೆ ಸಂಗೀತ ಕೊಟ್ಟವರು ವಾಸುಕಿ ವೈಭವ್ ರವರು. ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ರಿಷಬ್ ಶೆಟ್ಟಿ.

He Sharade ಸಾಹಿತ್ಯ (Kannada)
ಹೂವಲ್ಲಿ ಜೇನು ಗುಡಿ ಕಟ್ಟದೇನು?
ನೀರಲ್ಲಿ ಮೀನು ಅಡಿ ಮುಟ್ಟದೇನು?
ಆ ದೈವದ ಆಗ್ನೇನೆ ಎಲ್ಲಾನು
ಹೆ ಶಾರದೆ… ದಯಪಾಲಿಸು…
ಈ ಬಾಳನು… ಬೆಳಕಾಗಿಸು…
ಹೆ ಶಾರದೆ… ದಯಪಾಲಿಸು…
ಈ ಬಾಳನು… ಬೆಳಕಾಗಿಸು…
ನಾಳೆಗಳ… ದಾರಿಯಲಿ…
ನಂಬಿಕೆಯ ನೆಲಯಾಗಿರಿಸು…
ಮುನ್ನಡೆಸು.. ಕೈ ಹಿಡಿದು
ನಾವಾಡೊ ಪದಪದದಲ್ಲೂ ಸಂಚರಿಸು…
ಹೂವಲ್ಲಿ ಜೇನು ಗುಡಿ ಕಟ್ಟದೇನು?
ನೀರಲ್ಲಿ ಮೀನು ಅಡಿ ಮುಟ್ಟದೇನು?
ಆ ದೈವದ ಆಗ್ನೇನೆ ಎಲ್ಲಾನು
ಹೆ ಶಾರದೆ… ದಯಪಾಲಿಸು…
ಈ ಬಾಳನು… ಬೆಳಕಾಗಿಸು…
ಹೆ ಶಾರದೆ…
ನಾಟ್ಯ ಅನ್ನೋದು ನಾದಾಂತರಂಗ ತಾನೆ
ನಾದ ಅನ್ನೋದು ಭಾವಾಂತರಂಗಾನೆ
ಶಿಲೆಯಿಂದ ತಾನೆ ಕಲೆಗೆ ಮತಿ
ಕಲೆ ಇಂದ ಶಿಲೆಗೆ ಕುಂಚಾರತಿ
ಪ್ರತಿಯೊಂದರಲ್ಲೂ ಅವನ ಅಣತಿ
ಒಲವಿಂದ ತಾನೆ ಸುಖ ಸಮ್ಮತಿ
ಈ ಲೋಕವೇ ರಂಗ ಭೂಮಿ
ತಂತಾನೆ ನಡೆಯುತ್ತೆ ಸ್ವಾಮಿ
ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ
ಹೆ ಶಾರದೆ… ದಯಪಾಲಿಸು…
ಈ ಬಾಳನು… ಬೆಳಕಾಗಿಸು…
ಹೆ ಶಾರದೆ…
He Sharade Lyrics in English
Hoovalli Jenu Gudi Kattadenu?
Neeralli Meenu Adi Muttadenu?
Aa Daivada Aagnene Elaanu..
He Sharade.. Dayapaalisu
Ee Baalanu.. Belakaagisu
He Sharade.. Dayapaalisu
Ee Baalanu.. Belakaagisu
Naalegala.. Daariayali..
Nambikeya Neleya Thilisu
Munnadesu.. Kai Hididu..
Naavaado Pada Padadallu Sancharisu
Hoovalli Jenu Gudi Kattadenu?
Neeralli Meenu Adi Muttadenu?
Aa Daivada Aagnene Elaanu
He Sharade.. Dayapaalisu
Ee Baalanu.. Belakaagisu
He Sharade..
Naatya Annodu Naadantharanaga Thaane
Naada Annodu Bhavatharangaane
Shile Inda Thaane Kalege Mathi
Kale Inda Shilige Kunchaarathi..
Prathiyondarallu Avana Anathi
Olavininda Thaane Sukha Sammathi..
Ee Lokave Ranga Bhoomi
Thanthaane Nadeyutthe Swami
Paalige Bandantha Paathraana Ellaru Jeevanthisi..
He Sharade.. Dayapaalisu
Ee Baalanu.. Belakaagisu
He Sharade..