College Days Lyricsಕಾಲೇಜ್ ಡೇಸ್ ಸಾಹಿತ್ಯ

Movie
Rajaratha (2018)
Singer
Nakul Abhyankar
Music
Anup Bhandari
Lyrics
Anup Bhandari
College Days Song Lyrics thumbnail

College Days Song Lyrics are penned by Anup Bhandari. The song is sung by Nakul Abhayankar. College Days Song lyrics are from the movie Rajaratha starring Nirup Bhandari, Avantika Shetty, Arya, P. Ravishankar, Puneeth Rajkumar, Vinaya Prasad. Rajaratha released in 2018 and the movie is directed by Anup Bhandari. and produced by Ajay Reddy, Anju Vallabhneni, Vishu Dakappagari, Shathish Shastry. The music for the movie is composed by Anup Bhandari. College Days Song lyrics in Kannada and English is given below.

ಕಾಲೇಜ್ ಡೇಸ್ ಹಾಡಿನ ಸಾಹಿತ್ಯ ಬರೆದವರು ಅನೂಪ್ ಭಂಡಾರಿ ರವರು ಹಾಗು ಈ ಹಾಡನ್ನು ಹಾಡಿದವರು ನಕುಲ್ ಅಭಯಂಕರ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ನಿರುಪ್ ಭಂಡಾರಿ, ಅವಂತಿಕಾ ಶೆಟ್ಟಿ, ಆರ್ಯ, ಪಿ. ರವಿಶಂಕರ್, ಪುನೀತ್ ರಾಜಕುಮಾರ್, ವಿನಯ ಪ್ರಸಾದ್ ಅವರು ನಟಿಸಿದ ರಾಜರಥ ಚಿತ್ರದ ಹಾಡಾಗಿದೆ. ಕಾಲೇಜ್ ಡೇಸ್ ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ಭಂಡಾರಿ ರವರು. ರಾಜರಥ ಚಿತ್ರ ನಿರ್ದೇಶಿಸಿದವರು ಅನೂಪ್ ಭಂಡಾರಿ ಮತ್ತು ನಿರ್ಮಾಪಕರು ಅಜಯ್ ರೆಡ್ಡಿ, ಅಂಜು ವಲ್ಲಭೇನಿ, ವಿಷು, ಶತೀಶ್ ಶಾಸ್ತ್ರೀ.

College Days video

ಕಾಲೇಜ್ ಡೇಸ್ ಸಾಹಿತ್ಯ (Kannada)

ನಾ ಬಂದು ನಿನ್ನ ಬಾಗಿಲಲ್ಲಿ ನಿಂತೆ.
ನಾ ನಿಂತೆ, ನಿನಗಾಗಿ ಹುಡುಕಾಡಿದೆ.
ಈ ಕಣ್ಣ ಅಂಚಿನಿಂದ ನೀನು ಕಂಡರು…
ನಾ ನೋಡಲಿಲ್ಲ ನೋಡಬೇಕು ಎಂದರು…
ಇದೆ… ಹೊಸ ಜೀವನದ ಮೊದಲನೇ ವರ್ಷವೂ….

ಎಲ್ಲಾ ಕಣ್ಣಿಂದ.. ಮರೆಯಾಗಿ ನಾ.. ಅವಿತು ಕೊಂಡರೆ….
ಅಲ್ಲಿ ನೀ ಕಂಡೆ….
ಬಂದೆ ನಾ ಹಿಂದೇ…
ಅಲ್ಲೇ ಆರಂಭ ಎಲ್ಲಾ ತೊಂದರೆ….
ಪ್ರತಿ ದಿನವೂ ನನಗೂ ಬಿಂದಿಗೆಗೂ ಸಂಘರ್ಷವೂ…
ಸದ್ಯ ಬಂತು ಬೇಗ ಎರಡನೇ ವರ್ಷವೂ….

ನನ್ನ ಇಷ್ಟವಾದ ಸಂಖ್ಯೆ 35.
ಮತ್ತೆಲ್ಲಾ ನಾ ಪತ್ತೆ ನಮ್ಮಪ್ಪ ಬೈದು
ಎಷ್ಟೇ ಓದಿದರುನು ನನ್ನ ನೆನಪಲ್ಲಿ ಉಳಿಯದೆರದಕ್ಷರ…
ಈ ನನ್ನ ತೆಲೆಯಲ್ಲಿ ನಿನ್ನದೇ ಚಿತ್ತಾರ..
ಮತ್ತೆಲಿ ನೆನಪಿರಬೇಕು ಉತ್ತರ..
ಅಕ್ಕಾ ಪಕ್ಕಾ ನೋಡಿ ಹೇಗೋ ಹಾಳೆ ತುಂಬೋ ದೃಶ್ಯವೂ….
ಹೀಗೆ ಕಳಿಯಿತು ಮೂರನೇ ವರ್ಷವೂ….

ಈಗ ನಿನ್ನನ್ನ… ನೋಡಬೇಕೆಂದು…
ಮನಸಾದಾಗ… ಎಲ್ಲಿ ಹೋಗಲಿ…
ಒಮ್ಮೆ ಕೈ ಕೊಟ್ಟು…
ಮತ್ತೆ ಮೇಲೆತ್ತೋ…
ನನ್ನ ಸ್ನೇಹಿತರ ಹೇಗೆ ಮರೆಯಲಿ….
ಬೇರೆ ಯಾರೋ ನಿನ್ನ ಜೊತೆಯಲಿದ್ದರೆ
ಮನಸಿನ ಜೊತೆಗೆ ದಿನವೂ ನನ್ನ ತರ್ಕ..
ಬೇಕೆಂದುಕೊಂಡರೆ ನಾ ನಿನ್ನ ಸ್ಪರ್ಶ..
ನೀನಿಲ್ಲ ಇರುವನು ಈ ಪಾಪಿ ಹರ್ಷಾ
ಮಾತನಾಡುವ ಧೈರ್ಯವೂ ಬರುವ ಮುನ್ನವೇ…
ಕೊನೆಯಾಯಿತು… ನಾಕನೆ ವರ್ಷವೂ..
ಈ ಎಲ್ಲ ನೆನಪೇ ಸಾಕು ಬದುಕಲು..
ಮುಂದೋಮ್ಮೆ ನೆನಪಿನೆ ಹಾಳೆ ಕೇದುಕಲು..
ಬರೋ ಮೊದಲಿನ ನೆನಪೇ ಈ ದಿನಗಳೂ….

ನಾ ನನ್ನ ನಾನ….

College Days Lyrics in English

Naa Bandu Ninna Baagilalli Ninthe
Naa Ninthe Ningaagi Hudukaadide
Ee Kanna Anchininda Neenu Kandaroo
Naa Nodalilla Nodabeku Endaroo
Ide Hosa Jeevanada Modalane Varshavu

Ella Kanninda Mareyaagi
Naa Avithu Kondare
Alli Nee Kande
Bande Naa Hinde
Alle Aarambha Ella Thondare
Prathi Dinavu Nanagu Bindigegu Sangharshavu
Sadya Banthu Bega Eradane Varshavu

Nanna Ishtavada Sankhye Muvvaththaidu
Maththella Naapaththe Nammappa Baidu
Eshte Odidaroonu Nanna Nenapalli
Uliyaderadakshara
Ee Nanna Thale Thumba Ninade Chiththaara
Maththelli Nenapirabeku Uththara

Akka Pakka Nodi Hego Haale Thumbo Drushyavu
Heege Kaleyithu Moorane Varshavu
Eega Ninnannu Nodabekendu
Manasaadaaga Elli Hogali
Omme Kai Kottu Maththe Meleththo
Nanna Snehithara Hege Mareyali

Bere Yaaro Ninna Jotheyaliddare
Manasina Jothege Dinavu Nanna Tharka
Bekendukondare Naa Ninna Sparsha
Neenilla Iruvanee Paapi Harsha
Mathanaaduva Dhairyavu Baruva Munnave
Koneyaaythu Naalkane Varshavu

Ee Ella Nenape Saaku Badukalu
Mundomme Nenapina Haale Kedukalu
Baro Modalane Nenape Ee Dinagalu