Ayyayyo Ishta Ivanu Lyrics
- Movie
- Veera Parampare (2010)
- Singer
- SUZZANE D’MELLO, AKASH TALAPATRA
- Music
- S. Narayan
- Lyrics
- S. Narayan

Ayyayyo Ishta Ivanu Lyrics are penned by Unknown. The song is sung by SUZZANE D’MELLO, AKASH TALAPATRA. Ayyayyo Ishta Ivanu lyrics are from the movie Veera Parampare starring Ambarish, Sudeep, Aindritha Rai, Vijayalakshmi Singh & Others. Veera Parampare released in 2010 and the movie is directed by S. Narayan. and produced by S. Narayan. The music for the movie is composed by S. Narayan. Ayyayyo Ishta Ivanu lyrics in Kannada and English is given below.
ಅಯ್ಯಯ್ಯೋ ಇಷ್ಟ ಇವನು ಹಾಡಿನ ಸಾಹಿತ್ಯ ಬರೆದವರು ತಿಳಿದಿಲ್ಲ ರವರು ಹಾಗು ಈ ಹಾಡನ್ನು ಹಾಡಿದವರು ಸುಜನ್ & ಆಕಾಶ್ ರವರು. ಈ ಹಾಡು ೨೦೧೦ ಬಿಡುಗಡೆಯಾದ ಅಂಬರೀಷ್, ಸುದೀಪ್, ಐಂದ್ರಿತಾ ರಾಯ್ & ವಿಜಯಲಕ್ಷ್ಮಿ ಅವರು ನಟಿಸಿದ ವೀರ ಪರಂಪರೆ ಚಿತ್ರದ ಹಾಡಾಗಿದೆ. ತಂಗಾಳಿಯಲ್ಲಿ ತೇಲಿ ಹೋದೆ ಹಾಡಿಗೆ ಸಂಗೀತ ಕೊಟ್ಟವರು ಎಸ್. ನಾರಾಯಣ್ ರವರು. ವೀರ ಪರಂಪರೆ ಚಿತ್ರ ನಿರ್ದೇಶಿಸಿದವರು ಎಸ್. ನಾರಾಯಣ್ ಮತ್ತು ನಿರ್ಮಾಪಕರು ಎಸ್. ನಾರಾಯಣ್.

Ayyayyo Ishta Ivanu ಸಾಹಿತ್ಯ (Kannada)
ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು
ನನಗೇ ಯಾಕೋ ಇಷ್ಟ ಇವನು
ಕುಂತರು ನಿಂತರು ಇಷ್ಟ ಇವನು
ಅದು ಯಾಕೋ ತುಂಬಾ ಇಷ್ಟ ಇವನು
ಅರೆಅರೆ ಅರೆಅರೆ ಇಷ್ಟ ಇವಳು
ನನಗು ತುಂಬಾ ಇಷ್ಟ ಇವಳು
ಕುಂತರು ನಿಂತರು ಇಷ್ಟ ಇವಳು
ಅದು ಯಾಕೋ ತುಂಬಾ ಇಷ್ಟ ಇವಳು
ಚಂದನದ ಮೈಯ ತಿಳಿ ಹತ್ತಿಕೊಳಲು
ಚೆಲುವೆ ಅಪ್ಪಣೆ ಕೊಡು
ಮುತ್ತಿನಂತ ಹುಡುಗ ಮುದ್ದು ಮಾಡಿಕೊಳ್ಳಲು
ಅಪ್ಪಣೆ ಬೇಡ ಬಿಡು
ನಡುವಿನ ನೆರಿಗೆಯ ತೋಟದಲಿ
ನಾಟಿಯ ಮಾಡಲು ಜಾಗ ಕೊಡು
ತೋಟದ ಒಡೆಯ ನೀ ತಾನೇ
ಅಯ್ಯೋ ಎಲ್ಲ ಬಾಚಿ ಬಿಡು
ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು
ನನಗೇ ಯಾಕೋ ಇಷ್ಟ ಇವನು
ಕುಂತರು ನಿಂತರು ಇಷ್ಟ ಇವನು
ಅದು ಯಾಕೋ ತುಂಬಾ ಇಷ್ಟ ಇವನು
ಅರೆಅರೆ ಅರೆಅರೆ ಇಷ್ಟ ಇವಳು
ನನಗು ತುಂಬಾ ಇಷ್ಟ ಇವಳು
ಕುಂತರು ನಿಂತರು ಇಷ್ಟ ಇವಳು
ಅದು ಯಾಕೋ ತುಂಬಾ ಇಷ್ಟ ಇವಳು…
ಅಕ್ಕರೆಯ ಪಾಟದಿ ಅಂಜೂರವ ಅಪ್ಪಿಕೋ
ಆಹಾ ಎಂತ ಸುಖ ಎನ್ನಲೇ
ಸಕ್ಕರೆಯ ಪಾಠ ನಿನ್ನಯೀ ತುಟಿಗಳು
ಸೇರಿ ಮೋಸ ಮಾಡಲೇ
ಹಗಲೋ ಇರುಳೋ ಹೇಳಿ ಬಿಡು
ಈ ವ್ರತವನ್ನು ಮುಗಿಸಿ ಬಿಡು
ಸ್ವಾಮಿಯ ಪೂಜೆಗೆ ಸಮಯ ಕೊಡು
ನಡೆಯಲಿ ಇರುವೆನು ಬಂದು ಬಿಡು
ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು
ನನಗೇ ಯಾಕೋ ಇಷ್ಟ ಇವನು
ಕುಂತರು ನಿಂತರು ಇಷ್ಟ ಇವನು
ಅದು ಯಾಕೋ ತುಂಬಾ ಇಷ್ಟ ಇವನು
ಅರೆಅರೆ ಅರೆಅರೆ ಇಷ್ಟ ಇವಳು
ನನಗು ತುಂಬಾ ಇಷ್ಟ ಇವಳು
ಕುಂತರು ನಿಂತರು ಇಷ್ಟ ಇವಳು
ಅದು ಯಾಕೋ ತುಂಬಾ ಇಷ್ಟ ಇವಳು
Ayyayyo Ishta Ivanu Lyrics in English
Ayyayyo Ayyayo Ishta Ivanu
Nanage Yaako Ishta Ivanu
Kuntharu Nintharu Ishta Ivanu
Adu Yaako Thumba Ishta Ivanu
Areare Areare Ishta Ivalu
Nanagu Thumba Ishta Ivalu
Kuntharu Nintharu Ishta Ivalu
Adu Yaako Thumba Ishta Ivalu
Chandanada Maiya Thili Hattikolalu
Cheluve Appane Kodu
Muttinantha Huduga Muddu Maadikollalu
Appane Beda Bidu
Naduvina Nerigeya Thotadali
Naatiya Maadalu Jaaga Kodu
Thotada Odeya Ni Thaane
Ayyo Ella Baachi Bidu
Ayyayyo Ayyayo Ishta Ivanu
Nanage Yaako Ishta Ivanu
Kuntharu Nintharu Ishta Ivanu
Adu Yaako Thumba Ishta Ivanu
Areare Areare Ishta Ivalu
Nanagu Thumba Ishta Ivalu
Kuntharu Nintharu Ishta Ivalu
Adu Yaako Thumba Ishta Ivalu…
Akkareya Paatadi Anjoorava Appiko
Aaha Entha Sukha Ennale
Sakkareya Paatha Ninnayi Thutigalu
Seri Mosa Maadale
Hagalo Irulo Heli Bidu
Ee Vrathavannu Mugisi Bidu
Swaamiya Poojege Samaya Kodu
Nadeyali Iruvenu Bandu Bidu
Ayyayyo Ayyayo Ishta Ivanu
Nanage Yaako Ishta Ivanu
Kuntharu Nintharu Ishta Ivanu
Adu Yaako Thumba Ishta Ivanu
Areare Areare Ishta Ivalu
Nanagu Thumba Ishta Ivalu
Kuntharu Nintharu Ishta Ivalu
Adu Yaako Thumba Ishta Ivalu